05/09/2026
ನಗು ಕೇವಲ ಸಂತೋಷ ನೀಡುವುದಲ್ಲ; ಅದು ದೇಹದ stress response ಮೇಲೂ ಪರಿಣಾಮ ಬೀರುತ್ತದೆ. Endorphins, cortisol ಮತ್ತು parasympathetic nervous system ಕುರಿತು ಸಂಶೋಧನೆಗಳು ಗಮನ ಸೆಳೆಯುತ್ತಿವೆ. Rheumatoid Arthritis ಇರುವವರಲ್ಲಿ ನೋವು ಮತ್ತು ಕಾಯಿಲೆಯ ತೀವ್ರತೆಯ ಮೇಲೆ stress ಮತ್ತು ಮನಸ್ಥಿತಿಯ ಪಾತ್ರವಿದೆ. ಈ ವಿಡಿಯೋದಲ್ಲಿ ನಗು, Vagus nerve ಮತ್ತು ಸಂಧಿವಾತದ ನಡುವಿನ ವೈಜ್ಞಾನಿಕ ಸಂಬಂಧವನ್ನು ಸರಳವಾಗಿ ತಿಳಿಯೋಣ.
Watch Full Video : https://youtu.be/aOgWls7pVEY?si=QJXxodbvCREFOe4s