Yuva Bharath

Yuva Bharath puttur

ಎಲ್ಲಾ ರಂಗಗಳಲ್ಲಿ ಸಕ್ರಿಯರಾಗಿರುವ ತರುಣ ಸಂಗಮವೇ ಯುವ ಭಾರತ್. ಇಲ್ಲಿ ಸಾಮಾಜಿಕ, ರಾಜಕೀಯ ಮತ್ತು ಭೌಗೋಳಿಕ ಚರ್ಚೆಗಳು ಸರ್ವೇ ಸಾಮಾನ್ಯ, ವಿಷಯತಾತ್ಪರ್ಯನಿಂದಕರಿಗೆ ಆಹ್ವಾನ, ಆಡ್ಮಿನ್ ವಿಷಯಗಳನ್ನು ವಿಮರ್ಶಿಸಿ ಪ್ರಕಟಿಸುತ್ತಾರೆ.

ನಿಂದಕರು ಅವರ ನಿಲುವನ್ನು ಪುರಾವೆಗಳೊಂದಿಗೆ ಸಾಬೀತುಪಡಿಸಿದರೆ ಮಾತ್ರ ನಿಮ್ಮ ನಿಂದನೆ ಪುರಸ್ಕೃತಗೊಳ್ಳುವುದು. ಅಸಂಬದ್ಧ (ಮನಸ್ಸಿಗೆ ತೋಚಿದ್ದು) ಬರಹಗಳಿಗೆ ಅವಕಾಶವಿಲ್ಲ, ಕೆಟ್ಟ ಶಬ್ದಗಳ ಬಳಕೆ ನಿಮ್ಮ ಘನತೆಯನ್ನು ಕೆಳಗಿಸುತ್ತದೆ. ಸುಸಂಸ್ಕೃತರಾಗಿ ಸಹಕರಿಸಿ,

ನಿಮ್ಮ ತೂಕ ಹೆಚ್ಚುವುದು.

ಯಾವುದೇ ನಿಂದನಾತ್ಮಕ ವೈಯುಕ್ತಿಕ ಸಂದೇಶಗಳಿಗೆ ಅವಕಾಶವಿಲ್ಲ, ತಪ್ಪಿ ಮಾಡಿದರೆ ಅದಕ್ಕೆ ನಾವು ಜವಾಬ್ದಾರರಲ್ಲ, (ಅನುಭವಗಳ ಬತ್ತಳಿಕೆಯಿಂದ)

ದೇಶದ ಬಗ್ಗೆ ಕಾಳಜಿ, ಸಂಕಷ್ಟದಲ್ಲಿದ್ದವರಿಗೆ ಸಹಾಯ, ರಕ್ತದಾನ, ಶ್ರಮದಾನ, ಪರಿಸರ ಕಾಳಜಿ, ಅಕ್ರಮ ಭೌಗೋಳಿಕ ಬದಲಾವಣೆಗಳಿಗೆ ವಿರೋಧ ವ್ಯಕ್ತಪಡಿಸುವವರಾದರೆ ನೀವು ನಮ್ಮ ಬಳಗದ ಆತ್ಮೀಯ ಸದಸ್ಯತನವನ್ನು ಗಳಿಸುವಿರಿ.

- ಯುವ ಭಾರತ್

'ಓ ಸತ್ಯಣ್ಣ' ಅಂದವರು ಪಾಪಾ  ನೋಡಿ ಇಣುಕುವುದು.. ಅವರಿಗೆ ಸರಿಯಾದ್ದನ್ನೇ ತೋರಿಸಿದ್ದಾರೆ 😂😂😂👌😜
23/11/2023

'ಓ ಸತ್ಯಣ್ಣ' ಅಂದವರು ಪಾಪಾ ನೋಡಿ ಇಣುಕುವುದು..

ಅವರಿಗೆ ಸರಿಯಾದ್ದನ್ನೇ ತೋರಿಸಿದ್ದಾರೆ 😂😂😂👌😜

23/11/2023

ನವ ದಂಪತಿಗಳಿಗೆ ಅತ್ಯುತ್ತಮ ಸಂದೇಶ ನೀಡಿದ ಮಹೇಶ್ ಶೆಟ್ಟಿ ತಿಮರೋಡಿ 🚩🚩

23/11/2023

ಅಪಪ್ರಚಾರ 2.0 ಪ್ರಾರಂಭ

ಯಕ್ಷ ಪ್ರಶ್ನೆ
23/11/2023

ಯಕ್ಷ ಪ್ರಶ್ನೆ

23/11/2023

ಹಿಂದೂತ್ವ ನಾಯಕರ ಪ್ರಬಲ ವಿರೋಧಿ ಪೆರಡೆಯ ಟ್ರೋಲ್ ಬಾವಲಿ ಕಾಂಗ್ರೇಸ್‍ನವರ ಅತ್ಯಾಪ್ತ ಹೇಗೆ ಆಗೋದು..?

23/11/2023

ಪೆರಡೆಯ ಟ್ರೋಲ್ ಬಾವಲಿಯಲ್ಲಿ ಪದೇ ಪದೇ ಕಾಂಗ್ರೇಸ್‍ ಶಾಸಕರನ್ನು ಹೊಗಳಲು ಕಾರಣ ಏನೂ..?

23/11/2023

1 ರೂಪಾಯಿಯಲ್ಲಿ ಪುಳಿ ಚಾಕೊಲೇಟ್ ಕೂಡ ಸಿಗೋದಿಲ್ಲ 😂😂

😂😂
23/11/2023

😂😂

23/11/2023

ತಂಡದ ಅಸ್ತ್ರವನ್ನೇ ಇಷ್ಟು ಚೆನ್ನಾಗಿ ತಿರುಗಿಸಿ ಬಿಟ್ಟ
Vijayendra Yeddyurappa ರಿಯಲ್ ರಾಜಕೀಯ ಚಾಣಕ್ಯ 👌👌

23/11/2023

ಈ ಎಂಪಿಗೆ 4 ನೇ ಬಾರಿ ಟಿಕೇಟ್ ಅನೌನ್ಸ್ ಆದರೆ ದಕ್ಷಿಣ ಕನ್ನಡದ ಕಾರ್ಯಕರ್ತರ ರಿಯಾಕ್ಷನ್ ಹೇಗಿರಬಹುದು..?
ಕಮೆಂಟ್ ಮಾಡಿ

23/11/2023

💥ದೇಶಕ್ಕೆ ಮೋದಿ 🚩ತುಳುನಾಡಿಗೆ ಪುತ್ತಿಲ

23/11/2023

ಯಾರಿಗೆ ಕಡಿಮೆ ಚಪ್ಪಾಳೆ ಬರುತ್ತೋ ಅವರಿಗೆ ಟಿಕೇಟ್

ಇದು ನಳಿನಣ್ಣನ ಥಿಯರಿ

Address


Website

Alerts

Be the first to know and let us send you an email when Yuva Bharath posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share