17/10/2025
ತುಳುನಾಡಿನ ಸಂಸ್ಕೃತಿಯ ಏನಾಗಿದೆ ಇಂದು?
ತುಳುನಾಡಿನ ಸಂಸ್ಕೃತಿ ಬಹಳ ವಿಶಿಷ್ಟವಾಗಿವೆ ಇಲ್ಲಿ ಕಂಬಳ, ದೈವಾರಾಧನೆ, ಯಕ್ಷಗಾನ, ಆಟಿಕಳೆಂಜ ಹೀಗೆ ಹತ್ತು ಹಲವು ಆಚರಣೆಗಳ ನಾಡು
ಇಂದು ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲವೂ ಮರೆಯಾಗುತ್ತಿರುವುದು ಸತ್ಯ...