Jobs Karnataka

Jobs Karnataka Contact information, map and directions, contact form, opening hours, services, ratings, photos, videos and announcements from Jobs Karnataka, News & Media Website, ಕೋಸ್ಟಲ್‍ಹಟ್ ಡಾಟ್ ಕಾಂ, Puttur.

Jobs Karnataka ಫೇಸ್‌ಬುಕ್ ಪೇಜ್‌ನಲ್ಲಿ ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳ ತಾಜಾ ಮಾಹಿತಿ, ನೇಮಕಾತಿ ಅಧಿಸೂಚನೆಗಳು, ಅರ್ಜಿ ವಿವರಗಳು, ಅರ್ಹತೆ ಹಾಗೂ ಪ್ರಮುಖ ದಿನಾಂಕಗಳನ್ನು ಹಂಚಿಕೊಳ್ಳಲಾಗುತ್ತದೆ. ಹೆಚ್ಚಿನ ಉದ್ಯೋಗ ಸುದ್ದಿಗಳಿಗೆ Coastal Hut ವೆಬ್‌ಸೈಟ್‌ಗೆ ಭೇಟಿ ನೀಡಿ.

 #ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ  #ಉದ್ಯೋಗ ಅವಕಾಶ 📢Typist - Copyist ಹುದ್ದೆಗಳ  #ನೇಮಕಾತಿ – ಒಟ್ಟು 04 ಖಾಲಿ ಹುದ್ದೆಗಳುಚಾಮರಾಜನಗರ ...
11/03/2026

#ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ #ಉದ್ಯೋಗ ಅವಕಾಶ 📢

Typist - Copyist ಹುದ್ದೆಗಳ #ನೇಮಕಾತಿ – ಒಟ್ಟು 04 ಖಾಲಿ ಹುದ್ದೆಗಳು

ಚಾಮರಾಜನಗರ ಜಿಲ್ಲಾ ನ್ಯಾಯಾಲಯವು Typist - Copyist ಹುದ್ದೆಗಳಿಗಾಗಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಹುದ್ದೆ: Typist - Copyist
ಖಾಲಿ ಹುದ್ದೆಗಳು: 04

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ ನೋಡಿ 👇
https://coastalhut.com

Apply for Chamarajanagara District Court Recruitment. PUC or Diploma pass candidates can apply online for 04 Typist - Copyist vacancies.

 #ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ Stenographer ಹುದ್ದೆಗಳ  #ನೇಮಕಾತಿ 📢Stenographer ಹುದ್ದೆಗಳಿಗೆ ಅರ್ಜಿ ಆಹ್ವಾನ – ಒಟ್ಟು 02 ಖಾಲಿ ...
11/03/2026

#ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ Stenographer ಹುದ್ದೆಗಳ #ನೇಮಕಾತಿ 📢

Stenographer ಹುದ್ದೆಗಳಿಗೆ ಅರ್ಜಿ ಆಹ್ವಾನ – ಒಟ್ಟು 02 ಖಾಲಿ ಹುದ್ದೆಗಳು

ಚಾಮರಾಜನಗರ ಜಿಲ್ಲಾ ನ್ಯಾಯಾಲಯವು Stenographer ಹುದ್ದೆಗಳಿಗಾಗಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ನ್ಯಾಯಾಂಗ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಹುದ್ದೆ:
ಖಾಲಿ ಹುದ್ದೆಗಳು: 02

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ ನೋಡಿ 👇
https://coastalhut.com

Apply for Chamarajanagara District Court Recruitment. PUC or Diploma passed candidates can apply online for Stenographer Positions

 #ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ Typist ಹುದ್ದೆಗಳ  #ನೇಮಕಾತಿ 📢  ಹುದ್ದೆಗಳಿಗೆ ಅರ್ಜಿ ಆಹ್ವಾನ – ಒಟ್ಟು 06 ಖಾಲಿ ಹುದ್ದೆಗಳುಚಾಮರಾಜನಗ...
11/03/2026

#ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ Typist ಹುದ್ದೆಗಳ #ನೇಮಕಾತಿ 📢

ಹುದ್ದೆಗಳಿಗೆ ಅರ್ಜಿ ಆಹ್ವಾನ – ಒಟ್ಟು 06 ಖಾಲಿ ಹುದ್ದೆಗಳು

ಚಾಮರಾಜನಗರ ಜಿಲ್ಲಾ ನ್ಯಾಯಾಲಯವು Typist ಹುದ್ದೆಗಳಿಗಾಗಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಹುದ್ದೆ: Typist
ಖಾಲಿ ಹುದ್ದೆಗಳು: 06

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ ನೋಡಿ 👇
https://coastalhut.com

Apply for Chamarajanagara District Court Recruitment. PUC or Diploma passed candidates can apply online for 06 Typist vacancies.

 #ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ ಅವಕಾಶ 📢Peon ಹುದ್ದೆಗಳಿಗಾಗಿ  #ನೇಮಕಾತಿ – 13 ಖಾಲಿ ಹುದ್ದೆಗಳುಚಾಮರಾಜನಗರ ಜಿಲ್ಲಾ ನ್ಯಾಯಾಲಯ...
11/03/2026

#ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ ಅವಕಾಶ 📢

Peon ಹುದ್ದೆಗಳಿಗಾಗಿ #ನೇಮಕಾತಿ – 13 ಖಾಲಿ ಹುದ್ದೆಗಳು

ಚಾಮರಾಜನಗರ ಜಿಲ್ಲಾ ನ್ಯಾಯಾಲಯವು Peon ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಪೂರ್ಣ ವಿವರಗಳನ್ನು ಪರಿಶೀಲಿಸಬಹುದು.

ಹುದ್ದೆ: Peon
ಖಾಲಿ ಹುದ್ದೆಗಳು: 13

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ 👇
https://coastalhut.com

Apply for Chamarajanagara District Court Recruitment 2026. SSLC passed candidates can apply online for 13 Peon vacancies.

    Junior Assistant Manager (JAM) Recruitment – Application for 1100 Posts
10/03/2026

Junior Assistant Manager (JAM) Recruitment – Application for 1100 Posts

IDBI Bank JAM Recruitment: Apply online for 1100 Junior Assistant Manager posts. Check eligibility, exam details and updates on Coastal Hut.

ಎನ್‍ಟಿಪಿಸಿ ಲಿಮಿಟೆಡ್ ನಲ್ಲಿ ಅಸಿಸ್ಟೆಂಟ್  #ಮ್ಯಾನೇಜರ್ ಹುದ್ದೆಗಳುಉದ್ಯೋಗ ಮಾಹಿತಿ ಮತ್ತು ಅರ್ಜಿ ಲಿಂಕ್ ಇಲ್ಲಿದೆ
20/05/2023

ಎನ್‍ಟಿಪಿಸಿ ಲಿಮಿಟೆಡ್ ನಲ್ಲಿ ಅಸಿಸ್ಟೆಂಟ್ #ಮ್ಯಾನೇಜರ್ ಹುದ್ದೆಗಳು

ಉದ್ಯೋಗ ಮಾಹಿತಿ ಮತ್ತು ಅರ್ಜಿ ಲಿಂಕ್ ಇಲ್ಲಿದೆ

NTPC Ltd, also known as National Thermal Power Corporation Limited, is an Indian government-owned power generation company.

14/06/2020
29/05/2020

ರಾಜ್ಯ #ಪೊಲೀಸ್ ಇಲಾಖೆ #ನೇಮಕಾತಿ 2020

1.) #ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ - Men ( )-2672 ಹುದ್ದೆಗಳು
ವಿದ್ಯಾರ್ಹತೆ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.06.2020

2.) #ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Men & Women)-2565 ಹುದ್ದೆಗಳು
ವಿದ್ಯಾರ್ಹತೆ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22.06.2020

3.) #ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ - Men ( )-1449 ಹುದ್ದೆಗಳು
ವಿದ್ಯಾರ್ಹತೆ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22.06.2020

4.) ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ( ) #ಸಬ್ಇನ್ಸ್ಪೆಕ್ಟರ್ ಹಾಗೂ ಸ್ಪೆಷಲ್ ರಿಸರ್ವ್ ಸಬ್ ಇನ್ಸ್ಪೆಕ್ಟರ್ - Men & Women (KSRP)-91 ಹುದ್ದೆಗಳು
ವಿದ್ಯಾರ್ಹತೆ: Any
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26.06.2020

5.) #ಪೊಲೀಸ್_ಸಬ್ಇನ್ಸ್ಪೆಕ್ಟರ್ - Men & Women (Wireless) -26 ಹುದ್ದೆಗಳು
ವಿದ್ಯಾರ್ಹತೆ: . or
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26.06.2020

6.) #ಸಶಸ್ತ್ರ_ಪೊಲೀಸ್_ಸಬ್ಇನ್ಸ್ಪೆಕ್ಟರ್ -Men -45 ಹುದ್ದೆಗಳು
ವಿದ್ಯಾರ್ಹತೆ: Any Degree
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26.06.2020

  Karnataka Teacher Eligibility Test Application re-opened for submission of application and fee payment. #ಕರ್ನಾಟಕ  #ಶಿಕ...
28/05/2020


Karnataka Teacher Eligibility Test Application re-opened for submission of application and fee payment.

#ಕರ್ನಾಟಕ #ಶಿಕ್ಷಕರ #ಅರ್ಹತಾ ಪರೀಕ್ಷೆಯ ಆನ್ಲೈನ್ ಅರ್ಜಿಯನ್ನು ಮತ್ತೊಂದು ಬಾರಿ ವಿಸ್ತರಿಸಿ ಅರ್ಜಿ ಸಲ್ಲಿಕೆಗೆ ಮತ್ತು ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ.

Last Date: 11.06.2020

 #ಅಮೆಜಾನ್ ನಲ್ಲಿ  #ಉದ್ಯೋಗ ಅವಕಾಶಹೆಚ್ಚು ಜನರಿಗೆ  #ಶೇರ್ ಮಾಡಿ
24/05/2020

#ಅಮೆಜಾನ್ ನಲ್ಲಿ #ಉದ್ಯೋಗ ಅವಕಾಶ

ಹೆಚ್ಚು ಜನರಿಗೆ #ಶೇರ್ ಮಾಡಿ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ  #ಅಟಲ್ ಜೀ  #ಜನಸ್ನೇಹಿ ಕೇಂದ್ರಗಳಲ್ಲಿ ( #ನಾಡಕಚೇರಿ) ಖಾಲಿ ಇರುವಂತಹ 1121 ಡೇಟಾ ಎಂಟ್ರಿ ಆಪರೇಟರ್ ಗಳನ್ನು  ...
07/05/2020

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ #ಅಟಲ್ ಜೀ #ಜನಸ್ನೇಹಿ ಕೇಂದ್ರಗಳಲ್ಲಿ ( #ನಾಡಕಚೇರಿ) ಖಾಲಿ ಇರುವಂತಹ 1121 ಡೇಟಾ ಎಂಟ್ರಿ ಆಪರೇಟರ್ ಗಳನ್ನು #ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅಧಿಸೂಚನೆ

👉🏿 ವೇತನ, ಹುದ್ದೆ ಹಾಗೂ ಇತರೆ ಮಾಹಿತಿಗಾಗಿ ಈ ಕೆಳಗಿನ #ಅಧಿಸೂಚನೆ ನೋಡಬಹುದು

Address

ಕೋಸ್ಟಲ್‍ಹಟ್ ಡಾಟ್ ಕಾಂ
Puttur
574201

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Alerts

Be the first to know and let us send you an email when Jobs Karnataka posts news and promotions. Your email address will not be used for any other purpose, and you can unsubscribe at any time.

Share