Balu Explains

Balu Explains 🎙️ Voice of Viral Videos
🔥 Daily Reaction Reels
📍 Kannada Creator
❤️ 54K+ Family

21/07/2026

ನೀರು ಉಕ್ಕಿ ಹರಿತಾಯಿದ್ರೂ... ಜೀವದ ಜೊತೆ ಆಟ ಆಡ್ಬೇಡ್ರಿ. ಒಂದು ಸೆಲ್ಫಿ ಅಥವಾ ಒಂದು ರೀಲ್‌ಗಿಂತ ನಿಮ್ಮ ಜೀವ ದೊಡ್ಡದು. 🙏🌊

20/07/2026

how is it

20/07/2026
20/07/2026

ಗಂಡ-ಹೆಂಡತಿ ಸಂಬಂಧದ ನಿಜವಾದ ಅರ್ಥವನ್ನು ಬದುಕಿನ ಮೂಲಕ ತೋರಿಸಿಕೊಟ್ಟ ಚೆನ್ನಮ್ಮ ಅಜ್ಜಿಗೆ ಭಾವಪೂರ್ಣ ನಮನಗಳು. 🙏💐

19/07/2026

ಇಷ್ಟು ದಿನ ಆಳಿಲು ಬರೀ ಕಾಯಿ-ಹಣ್ಣು ತಿನ್ನುತ್ತೆ ಅಂತ ಅಂದ್ಕೊಂಡಿದ್ವಿ... 😳
ಆದ್ರೆ ಈ ವಿಡಿಯೋ ನೋಡಿದ್ಮೇಲೆ ನಾನೇ ಶಾಕ್ ಆಯ್ತೆ! ಪ್ರಕೃತಿ ಕೆಲವೊಮ್ಮೆ ನಮ್ಮ ಊಹೆಗೂ ಮೀರಿರುತ್ತೆ.

19/07/2026

ಪ್ರಾಣಿಗಳಲ್ಲೂ ಮಾನವೀಯತೆ ಇದೆ... ಈ ವಿಡಿಯೋ ಅದಕ್ಕೆ ಸಾಕ್ಷಿ. ❤️🐶

Address

SH-13
Raichur
584103

Website

Alerts

Be the first to know and let us send you an email when Balu Explains posts news and promotions. Your email address will not be used for any other purpose, and you can unsubscribe at any time.

Shortcuts

Share