02/10/2022
ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಮಾಗಡಿ ಪಟ್ಟಣದ ಎನ್.ಇ.ಎಸ್. ವೃತ್ತದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಶಾಸಕ ಎ.ಮಂಜುನಾಥ್, ತಹಶೀಲ್ದಾರ್ ಶ್ರೀನಿವಾಸ ಪ್ರಸಾದ್, ಇ.ಒ.ಚಂದ್ರ, ಪುರಸಭಾ ಅಧ್ಯಕ್ಷೆ ವಿಜಯಾ ರೂಪೇಶ್, ಉಪಾಧ್ಯಕ್ಷ ರಹಮತ್, ತಾಲ್ಲೂಕು ಜೆ.ಡಿ.ಎಸ್. ಮಹಿಳಾ ಘಟಕದ ಅಧ್ಯಕ್ಷೆ ಶೈಲಜ ಹಾಗೂ ಗಣ್ಯರುಗಳು ಗಾಂಧೀಜಿ ಪ್ರತಿಮೆಗೆ ಪುಷ್ಪನಮನವನ್ನು ಸಲ್ಲಿಸುವುದರ ಮೂಲಕ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.............ಇನ್ನಷ್ಟು ಸುದ್ದಿಯ ಅಪ್‌ಡೇಟ್ಸ್‌ಗಾಗಿ ನಮ್ಮ ಚಾನಲ್‌ಅನ್ನು SUBSCRIBE ಮಾಡಿ.......... ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ........ಜಿ.ವೆಂಕಟೇಶ್. ಮೊ....9880788488...........