ಖಡಕ್ ಕನ್ನಡ Digital

ಖಡಕ್ ಕನ್ನಡ Digital ಸಾಮಾಜಿಕ ಸಮಾಜದ ಕನ್ನಡಿ.. ಅತ್ಯುತ್ತಮವಾದ ಉತ್ತರ ಕರ್ನಾಟಕ ನೇರ ಪ್ರಸಾರ ಕಾರ್ಯಕ್ರಮಗಳು

31/12/2025

ಇಂದು ಜಿಲ್ಲಾ ವೈದ್ಯಾಧಿಕಾರಿ ಪ್ರತಿಭಟನಾಕಾರರ ಜೋತೆ ಚರ್ಚೆ

31/12/2025
31/12/2025

ರಾಮದುರ್ಗ ಸರ್ಕಾರಿ ಆಸ್ಪತ್ರೆ ಎದುರು ಅನಿರ್ದಿಷ್ಟಾವಧಿ ಧರಣಿ 3 ನೇ ದಿನಕ್ಕೆ

29/12/2025

ರಾಮದುರ್ಗ ಸರ್ಕಾರಿ ಆಸ್ಪತ್ರೆ ಎದುರು ರಾತ್ರಿ ಇಡೀ ಪ್ರತಿಭಟನೆ ಮಾಡುತ್ತಿರುವ ಪ್ರತಿಭಟನಾಕಾರರು

29/12/2025

ರಾಮದುರ್ಗ ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸದ ಸಿಬ್ಬಂದಿಗಳು ಹಾಗೂ ವೈದ್ಯರು ಕಾರ್ಯ ವೈಖರಿಯ ನೇರ ಪ್ರಸಾರ

29/12/2025

ರಾಮದುರ್ಗ ತಾಲೂಕಿನ ನಕಲಿ ಆಸ್ಪತ್ರೆಗಳ ವಿರುದ್ಧ ಹಲವು ಅರ್ಜಿಗಳು ಬಂದರು ಪರಿಸಿಲಿಸದೆ, ಹಾಗೂ ಅವರ ವಿರುದ್ಧ ಕ್ರಮ ಜರುಗಿಸದ ತಾಲೂಕಾ ವೈದ್ಯಾಧಿಕಾರಿಗಳ, ವಿರುದ್ಧ ಜೈ ಭೀಮ್ ಜಾಗೃತಾ ಸೇನೆ ಹಾಗೂ ಜನಸಾಮಾನ್ಯರ ಹಿತರಕ್ಷಣಾ ಸಮಿತಿ ಮತ್ತು ಕನ್ನಡ ಪರ ಸಂಘಟನೆಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ.

26/11/2025
ತಾಜಾ ಸುದ್ದಿಗಳಿಗಾಗಿ ದಿನಾಲೂ ಪ್ರಜ್ಞಾ ವೀರ ಪತ್ರಿಕೆ ಓದಿ...
26/11/2025

ತಾಜಾ ಸುದ್ದಿಗಳಿಗಾಗಿ ದಿನಾಲೂ ಪ್ರಜ್ಞಾ ವೀರ ಪತ್ರಿಕೆ ಓದಿ...

12/11/2025

ಬ್ರಿಟಿಷರ ಹಣದ ಆಮಿಷಕ್ಕೆ ಕಿತ್ತೂರು ಸಂಸ್ಥಾನಕ್ಕೆ ಸಂಚು ಮಾಡಿದ ಹಾಗೂ ಸಂಗೊಳ್ಳಿ ರಾಯಣ್ಣ ಅವರನ್ನು ಹಿಡಿದು ಕೊಟ್ಟು ಮೋಸ ಮಾಡಿದವರು ಯಾರು?ನಮ್ಮವರೇ... ಅಲ್ವೇ.? ದುಶ್ಮನ್ ಕಹಾ ಹೈ ಅಂದ್ರೆ ಭಗಲ್ ಮೇ ಹೈ
ನಮಗೆ ದ್ರೋಹ ಮೋಡೋರು ದೂರ ಇಲ್ಲ..... ಹತ್ತಿರ ಇದ್ದಾರೆ ಅಥವಾ ಆತ್ಮೀಯರೇ. ಹಿಂಗೆ ಆದ್ರೆ ಸಮಗ್ರ ಭಾರತದ ರಕ್ಷಣೆಗೆ ಇಡೀ ಭಾರತವೇ ನಿಲ್ಲಬೇಕು ಅಲ್ಲವೇ

Address

Ramdurg
591123

Alerts

Be the first to know and let us send you an email when ಖಡಕ್ ಕನ್ನಡ Digital posts news and promotions. Your email address will not be used for any other purpose, and you can unsubscribe at any time.

Contact The Business

Send a message to ಖಡಕ್ ಕನ್ನಡ Digital:

Share