28/11/2025
ಆತ್ಮೀಯರೆ,
2026 ನೇ ವರ್ಷದಲ್ಲಿ ನಡೆಯುವ ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ತಿನ ಚುನಾವಣೆಗೆ ಮತದಾರರು ಆಗಲು ಈಗಾಗಲೇ ಅರ್ಜಿ ಸಲ್ಲಿಸಿರುವವರ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ತಮ್ಮ ವಿಳಾಸದ ಹೊಬಳಿವಾರು ಪಟ್ಟಿ ಬಿಡುಗಡೆ ಮಾಡಲಾಗಿರುತ್ತದೆ.ಈ ಪಟ್ಟಿಯಲ್ಲಿ ತಮ್ಮ ಹೆಸರು ಇದಿಯೋ..?? ಅಥವಾ ಇಲ್ಲವೋ..?? ಎಂದು ಪರಿಕ್ಷೀಸಿ. ಹೆಸರು ಇಲ್ಲದಿದ್ದಲ್ಲಿ ಆಕ್ಷೇಪಣೆ ಅಥವಾ ಮತ್ತೆ ಹೊಸ ಅರ್ಜಿ ಕೂಡಾ ಇಂದಿನಿಂದಲೇ ಸಲ್ಲಿಸಬಹುದಾಗಿರುತ್ತದೆ.
ಧನ್ಯವಾದಗಳು
🙏🙏🙏