Ranebennur Updates

Ranebennur Updates "RANEBENNUR UPDATES" Our motto is to give updates about happenings in Ranebennur.. We aim for the better society.Always advice and suggestions are welcome

11/09/2023

ಈ ಬಾರಿಯ ಗಣೇಶೋತ್ಸವಕ್ಕೆ ಸಾಂಸ್ಕೃತಿಕ ಮೆರಗು....

ಪಿಕೆಕೆ ಇನಿಷಿಯೇಟಿವ್ಸ್ ಸಂಸ್ಥೆ ವತಿಯಿಂದ ಮೊಟ್ಟ ಮೊದಲ ಬಾರಿಗೆ ನೈಟಿಂಗಲ್ ಆಫ್ ರಾಣೇಬೆನ್ನೂರು "ಲಿಟಲ್ ಚಾಮ್ಸ್"

8 ರಿಂದ 15 ವರ್ಷದ ಒಳಗಿನ ಮಕ್ಕಳ ಹಾಡಿನ ಸ್ಪರ್ಧೆ

ದಿನಾಂಕ :- 20/09/2023 ರಂದು
ಸ್ಥಳ :- ಶ್ರೀ ಕೆಬಿ ಕೋಳಿವಾಡ ಸಭಾ ಭವನ, ವಿನಾಯಕ ನಗರ, ರಾಣೇಬೆನ್ನೂರು.

24/7 ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಆದ ಕಾರಣ ಸಾರ್ವಜನಿಕರು ನೀರು ಸಂಗ್ರಹಿಸಿಟ್ಟುಕೊಳ್ಳುಬೇಕು ಮತ್ತು ನೀರನ್ನು ಮಿತವಾಗಿ ಬಳಸಬೇಕು ಎಂ...
12/05/2023

24/7 ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಆದ ಕಾರಣ ಸಾರ್ವಜನಿಕರು ನೀರು ಸಂಗ್ರಹಿಸಿಟ್ಟುಕೊಳ್ಳುಬೇಕು ಮತ್ತು ನೀರನ್ನು ಮಿತವಾಗಿ ಬಳಸಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.

ರಾಣೇಬೆನ್ನೂರು ನಗರದಲ್ಲಿ 24/7 ನಿರಂತರ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
22/06/2022

ರಾಣೇಬೆನ್ನೂರು ನಗರದಲ್ಲಿ 24/7 ನಿರಂತರ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

20/11/2021
13/06/2021

ನಾಳೆ (14/06/2021) ಎಸ್. ಎಸ್. ಆಸ್ಪತ್ರೆ ದಾವಣಗೆರೆಯಲ್ಲಿ ಆಪರೇಷನ್ ಇರುವುದರಿಂದ O+ve ಬ್ಲಡ್ ಗ್ರೂಪ್ ಇರುವ ರಕ್ತದಾನಿಗಳು ಇಂದು (13/06/2021) ಬೇಕಾಗಿದ್ದಾರೆ.
ಯಾರಾದರೂ ದಾನಿಗಳು ಇದ್ದಲ್ಲಿ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ.
9036394022

Send a message to learn more

13/06/2021

There is an operation tomorrow (14/06/2021) at S S Hospital Davangere.
So need O+ve blood donor by today(13/06/2021).
If anyone out there please contact the person at 9036394022.

24/05/2021

ಮಳೆ ನೀರು ಕೊಯ್ಲು ಪದ್ದತಿ.
Rain Water Harvesting.

Oxygen Helpline Numbers
15/05/2021

Oxygen Helpline Numbers

ಶಾಹಿದ್ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ 90 ನೇ ಹುತಾತ್ಮ ದಿನದ ನೆನಪಿನಲ್ಲಿNIMA ಜಿಲ್ಲಾ ಹಾಗೂ ತಾಲೂಕು ಘಟಕ ಮತ್ತು JCI ರಾಣೆಬೆನ್...
22/03/2021

ಶಾಹಿದ್ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ 90 ನೇ ಹುತಾತ್ಮ ದಿನದ ನೆನಪಿನಲ್ಲಿ

NIMA ಜಿಲ್ಲಾ ಹಾಗೂ ತಾಲೂಕು ಘಟಕ ಮತ್ತು JCI ರಾಣೆಬೆನ್ನೂರು ಇವರ ಸಹಯೋಗದಲ್ಲಿ ಮಹಾ ರಕ್ತದಾನ ಶಿಬಿರ.

ದಿನಾಂಕ: 23-03-2021
ಸಮಯ: ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ.

ಒಂದು ಟಿಕ್ ಟಾಕ್ ಅಥವಾ Instagram Reels ಮಾಡೋದಕ್ಕೆ Take ಮೇಲೆ Take ತಗೋಳೋವಾಗ ಒಂದು ಸಿನಿಮಾವನ್ನು ಚಿತ್ರೀಕರಣ ಮಾಡಿ, ಡಬ್ಬಿಂಗ್ ಮಾಡಿ, ಸೆ...
25/01/2021

ಒಂದು ಟಿಕ್ ಟಾಕ್ ಅಥವಾ Instagram Reels ಮಾಡೋದಕ್ಕೆ Take ಮೇಲೆ Take ತಗೋಳೋವಾಗ ಒಂದು ಸಿನಿಮಾವನ್ನು ಚಿತ್ರೀಕರಣ ಮಾಡಿ, ಡಬ್ಬಿಂಗ್ ಮಾಡಿ, ಸೆನ್ಸಾರ್ ಮಂಡಳಿಯ ಮುಂದೆ ಒಪ್ಪಿಸಿ, ಚಿತ್ರವನ್ನು ಬಿಡುಗಡೆ ಮಾಡುವ ಹಿಂದೆ ಒಬ್ಬ ನಿರ್ಮಾಪಕನ ಮತ್ತು ನಿರ್ದೇಶಕನ ಶ್ರಮ ಬಹಳಷ್ಟಿರುತ್ತದೆ.

ನಿಮ್ಮೂರು ಚಿತ್ರವನ್ನು ಯಶಸ್ವಿಯಾಗಿ ಚಿತ್ರೀಕರಿಸಿ, ಸೆನ್ಸಾರ್ ಮಂಡಳಿಯಿಂದ ಒಪ್ಪಿಗೆ ಪಡೆದು ನಿಮ್ಮೂರು ಚಿತ್ರವನ್ನು ಬಿಡುಗಡೆಗೆ ಅಣಿಯಾಗಿರುವ ಚಿತ್ರದ ನಿರ್ಮಾಪಕರು ಮತ್ತು ನಟರಾದ ಹಾಗೂ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ ನಮ್ಮ ರಾಣೆಬೆನ್ನೂರಿನವರಾದ Rajashekar Davanagere ಅವರಿಗೆ ಅಭಿನಂದನೆ.

ನಿಮ್ಮೂರು ಚಿತ್ರವು ಇದು ನಮ್ಮ ನಿಮ್ಮೆಲ್ಲರ ಕಥೆಯಾಗಿದೆ.

A film filled with love, laughter, sentiment, message, action and thrill.

ನಿಮ್ಮರೂ ಚಿತ್ರದ ನಿರ್ದೇಶಕರಾದ ವಿಜಿ, ನಮ್ಮ ಗುರುಗಳಾದ Pavan Kulenur, ಚಿತ್ರದ ನಾಯಕ ಲಕ್ಕಿ ರಾಮ್, ನಾಯಕಿ ವೀಣಾ ಗಂಗಾರಾಮ್, ಸಂಗೀತ ನಿರ್ದೇಶಕರಾದ ಅಭಿನಂದನ್ ಕಶ್ಯಪ್ ಮತ್ತು ಮಧುಸೂದನ್, ಛಾಯಾಗ್ರಾಹಕರಾದ ಪಳನಿವೇಲು ಹಾಗೂ ಎಲ್ಲಾ ಕಲಾವಿದರಿಗೂ ಮತ್ತು ತಾಂತ್ರಿಕ ವರ್ಗದವರಿಗೂ ಶುಭಾಶಯ.

ನಿಮ್ಮೂರು ಚಿತ್ರಕ್ಕೆ ಹಾಗೂ ತಂಡದವರಿಗೆ ಶುಭವಾಗಲಿ.

ಹೊಸ ತಂಡ ಹೊಸ ಪ್ರಯತ್ನರಾಣೆಬೆನ್ನೂರಿನವರೇ ನಿರ್ಮಸಿರುವ  ನಿಮ್ಮೂರು ಚಿತ್ರದ ಟ್ರೆಲರ್ ಬಿಡುಗಡೆಯಾಗಿದೆ. ಟ್ರೆಲರ್ ನೋಡಿ ಪ್ರೊತ್ಸಾಹಿಸಿ.
22/12/2020

ಹೊಸ ತಂಡ ಹೊಸ ಪ್ರಯತ್ನ
ರಾಣೆಬೆನ್ನೂರಿನವರೇ ನಿರ್ಮಸಿರುವ ನಿಮ್ಮೂರು ಚಿತ್ರದ ಟ್ರೆಲರ್ ಬಿಡುಗಡೆಯಾಗಿದೆ. ಟ್ರೆಲರ್ ನೋಡಿ ಪ್ರೊತ್ಸಾಹಿಸಿ.

'Nimmuru' - Kannada Movie Trailer. Starring LuckyRaam, Veena Ganagaram, Trivikram, Geetha, Siddu Movie: NimmuruDirector, Writer, Dialogues & Screenplay: Vij...

ರಾಣೆಬೆನ್ನೂರು ನಾಗರಿಕರ ಗಮನಕ್ಕೆ
11/12/2020

ರಾಣೆಬೆನ್ನೂರು ನಾಗರಿಕರ ಗಮನಕ್ಕೆ

Address

Ranebennur

Website

Alerts

Be the first to know and let us send you an email when Ranebennur Updates posts news and promotions. Your email address will not be used for any other purpose, and you can unsubscribe at any time.

Share