PKK Media

PKK Media jobs available

ಗುಡ್ ಮಾರ್ನಿಂಗ್ ರಾಣೇಬೆನ್ನೂರು!!ನಮ್ಮ ಮನವಿಗೆ ಸ್ಪಂದಿಸಿ ಸರ್ಕಾರದಿಂದ ರಾಣೇಬೆನ್ನೂರಿಗೆ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿನಿಲಯ ಮಂಜೂರು ...
17/11/2024

ಗುಡ್ ಮಾರ್ನಿಂಗ್ ರಾಣೇಬೆನ್ನೂರು!!

ನಮ್ಮ ಮನವಿಗೆ ಸ್ಪಂದಿಸಿ ಸರ್ಕಾರದಿಂದ ರಾಣೇಬೆನ್ನೂರಿಗೆ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿನಿಲಯ ಮಂಜೂರು ಮಾಡಲಾಗಿದೆ.

Prakash Koliwad

Happy wedding anniversary Prakash Koliwad ಅಣ್ಣಾ
16/11/2024

Happy wedding anniversary Prakash Koliwad ಅಣ್ಣಾ

ರಾಣೆಬೆನ್ನೂರು ತಾಲ್ಲೂಕ ಕಾಂಗ್ರೆಸ್ ST ಘಟಕದ ಅಧ್ಯಕ್ಷರು,  #ಮಾನವ_ಬಂಧುತ್ವ_ವೇದಿಕೆ ಜಿಲ್ಲಾ ಸಂಚಾಲಕರು ಮತ್ತು ವಾಲ್ಮೀಕಿ ಸಮಾಜದ ಮುಖಂಡರಾದ  #...
21/07/2024

ರಾಣೆಬೆನ್ನೂರು ತಾಲ್ಲೂಕ ಕಾಂಗ್ರೆಸ್ ST ಘಟಕದ ಅಧ್ಯಕ್ಷರು, #ಮಾನವ_ಬಂಧುತ್ವ_ವೇದಿಕೆ ಜಿಲ್ಲಾ ಸಂಚಾಲಕರು ಮತ್ತು ವಾಲ್ಮೀಕಿ ಸಮಾಜದ ಮುಖಂಡರಾದ #ಕರಬಸಪ್ಪ_ಕೂಲೇರ ಅವರಿಗೆ #ಹುಟ್ಟು_ಹಬ್ಬದ_ಶುಭಾಶಯಗಳು

ರಾಣೇಬೆನ್ನೂರು ನಗರದಿಂದ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಬಸ್ ಸೇವೆ ಆರಂಭಗೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಕ...
15/07/2024

ರಾಣೇಬೆನ್ನೂರು ನಗರದಿಂದ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಬಸ್ ಸೇವೆ ಆರಂಭಗೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಕೊಳ್ಳುತ್ತೇವೆ.

Prakash Koliwad

26/06/2024

ಜನರ ಬಳಿಗೆ ಸರ್ಕಾರ,  ಸಮಸ್ಯೆಗಳಿಗೆ ತ್ವರಿತ ಪರಿಹಾರರಾಣೇಬೆನ್ನೂರು ತಾಲೂಕಾ ಮಟ್ಟದ ಜನ ಸ್ಪಂದನ ಕಾರ್ಯಕ್ರಮನಿಮ್ಮ ಅಹವಾಲುಗಳ ಪರಿಹಾರಕ್ಕೆ ನಮ್ಮ ...
25/06/2024

ಜನರ ಬಳಿಗೆ ಸರ್ಕಾರ, ಸಮಸ್ಯೆಗಳಿಗೆ ತ್ವರಿತ ಪರಿಹಾರ

ರಾಣೇಬೆನ್ನೂರು ತಾಲೂಕಾ ಮಟ್ಟದ ಜನ ಸ್ಪಂದನ ಕಾರ್ಯಕ್ರಮ

ನಿಮ್ಮ ಅಹವಾಲುಗಳ ಪರಿಹಾರಕ್ಕೆ ನಮ್ಮ ವೇದಿಕೆ

ಸರ್ವರಿಗೂ ಸ್ವಾಗತ

ಸ್ಥಳ :- ತಾಲೂಕು ಪಂಚಾಯಿತಿ ಸಭಾಂಗಣ, ರಾಣೆಬೆನ್ನೂರು
ದಿನಾಂಕ :- 26-06-2024, ಬುಧವಾರ
ಸಮಯ :- ಬೆಳಿಗ್ಗೆ 11:00 ಗಂಟೆಗೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ  #ಶ್ರೀ_ಮಧು_ಬಂಗಾರಪ್ಪ ಅವರನ್ನು ಭೇಟಿ ಮಾಡಿ, ರಾಣೇಬೆನ್ನೂರು ಪದವಿ ಪೂರ್ವ ಕಾಲೇಜ್ ನಲ್ಲಿ ಕಂಪ...
20/06/2024

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ #ಶ್ರೀ_ಮಧು_ಬಂಗಾರಪ್ಪ ಅವರನ್ನು ಭೇಟಿ ಮಾಡಿ, ರಾಣೇಬೆನ್ನೂರು ಪದವಿ ಪೂರ್ವ ಕಾಲೇಜ್ ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ನಾನು ದತ್ತು ಪಡೆಯಲಿರುವ ನನ್ನ ಮತಕ್ಷೇತ್ರದ 50 ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ #ಸ್ಪೋಕನ್_ಇಂಗ್ಲೀಷ್ ಆರಂಭಿಸಲು ಅನುಮೋದನೆ ನೀಡುವಂತೆ ಮನವಿ ಮಾಡಲಾಯಿತು.

ನನ್ನ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಶೀಘ್ರದಲ್ಲೇ ಅನುಮತಿ ನೀಡುವುದಾಗಿ ಭರವಸೆ ನೀಡಿದರು.
Prakash Koliwad

ರಾಣೇಬೆನ್ನೂರು ನಗರ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮಿತಿ. ಲೋಕಸಭಾ ಚುನಾವಣೆಯ ಕಾಂಗ್ರೆಸ್ ಆತ್ಮಾವಲೋಕನ ಸಭೆ. ಮಾನ್ಯರೇ,ದಿನಾಂಕ 18-06-2024 ರ ಮಂ...
15/06/2024

ರಾಣೇಬೆನ್ನೂರು ನಗರ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮಿತಿ.

ಲೋಕಸಭಾ ಚುನಾವಣೆಯ ಕಾಂಗ್ರೆಸ್ ಆತ್ಮಾವಲೋಕನ ಸಭೆ.

ಮಾನ್ಯರೇ,

ದಿನಾಂಕ 18-06-2024 ರ ಮಂಗಳವಾರ ಬೆಳಗ್ಗೆ 10:30 ಕ್ಕೆ ರಾಣೇಬೆನ್ನೂರು ನಗರದ ವಿನಾಯಕ ನಗರ ಶ್ರೀ ಕೆ. ಬಿ. ಕೋಳಿವಾಡ್ ಸಭಾಭವನ, ರಾಣೇಬೆನ್ನೂರು ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಆತ್ಮಾವಲೋಕನ ಸಭೆಯನ್ನು ಆಯೋಜಿಸಲಾಗಿದೆ.

ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ #ಶ್ರೀ_ಪ್ರಕಾಶ್_ಕೋಳಿವಾಡ ಅವರಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ, ಮುಖ್ಯ ಅತಿಥಿಗಳಾಗಿ #ಶ್ರೀ_ಆನಂದಸ್ವಾಮಿ_ಗಡ್ಡದೇವರಮಠ ಹಾಗೂ ಮಾಜಿ ಸಚಿವರಾದ #ಶ್ರೀ_ಆರ್_ಶಂಕರ್ ಹಾಗೂ ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿರಲಿದ್ದಾರೆ.

ಸಭೆಯಲ್ಲಿ ಇತ್ತೀಚೆಗೆ ನೆರವೇರಿದ ಲೋಕಸಭಾ ಚುನಾವಣೆಯ ಆತ್ಮಾವಲೋಕನ ಮಾಡಲಾಗುವುದು. ಕಾರಣ ಕಾಂಗ್ರೆಸ್ ಪಕ್ಷದ ಹಿರಿಯರು, ಮಹಿಳೆಯರು, ಯುವಕರು, ಮುಂಚೂಣಿ ಘಟಕಗಳ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಸಮಸ್ತ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಭೆಯನ್ನು ಯಶಸ್ವಿಗೊಳಿಸಲು ಕೋರುತ್ತೇವೆ.

ಪ್ರಕಟಣೆ :-
ಅಧ್ಯಕ್ಷರು ರಾಣೇಬೆನ್ನೂರು ನಗರ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮಿತಿ.
ಶ್ರೀ ಮಂಜನಗೌಡ ಪಾಟೀಲ್
ಶ್ರೀ ಶೇರುಖಾನ್ ಕಾಬೂಲಿ,

Address

Ranebennur

Telephone

+919945886673

Website

Alerts

Be the first to know and let us send you an email when PKK Media posts news and promotions. Your email address will not be used for any other purpose, and you can unsubscribe at any time.

Share