Sidram tatrani

Sidram tatrani Contact information, map and directions, contact form, opening hours, services, ratings, photos, videos and announcements from Sidram tatrani, Media, Mailara, Ranibennur.

ನಮಸ್ತೆ
25/04/2024

ನಮಸ್ತೆ

07/03/2024
ಬೆಂಗಳೂರನ ಗುಬ್ಬಿ ವೀರಣ್ಣ ರಂಗಮಂದಿರ ದಲ್ಲಿ 22-04-2023-ರಿಂದ ಕುಂಟ ಕೋಣ ಮೂಕ ಜಾಣ ನಗೆ ನಾಟಕ ಅಮೋಘ ಪ್ರಾರಂಭ ಕಲಾಭಿಮಾನಿಗಳೇ ನಮಸ್ಕಾರ
16/04/2023

ಬೆಂಗಳೂರನ ಗುಬ್ಬಿ ವೀರಣ್ಣ ರಂಗಮಂದಿರ ದಲ್ಲಿ 22-04-2023-ರಿಂದ ಕುಂಟ ಕೋಣ ಮೂಕ ಜಾಣ ನಗೆ ನಾಟಕ ಅಮೋಘ ಪ್ರಾರಂಭ ಕಲಾಭಿಮಾನಿಗಳೇ ನಮಸ್ಕಾರ

27-11-2022ರಂದು ನಿಡಗುಂದಿ ತಾಲೂಕು. ಆಕಳವಾಡಿ. ಗ್ರಾಮ ದಲ್ಲಿ ಶ್ರೀ ಮಾರುತೇಶ್ವರ ಜಾತ್ರೆ ಅಂಗವಾಗಿ ನಮ್ಮ ಬಿಎಸ್ ಆರ್ ನಾಟಕ ಸಂಘ ಗುಬ್ಬಿ ಕಂಪನಿ...
28/11/2022

27-11-2022ರಂದು ನಿಡಗುಂದಿ ತಾಲೂಕು. ಆಕಳವಾಡಿ. ಗ್ರಾಮ ದಲ್ಲಿ ಶ್ರೀ ಮಾರುತೇಶ್ವರ ಜಾತ್ರೆ ಅಂಗವಾಗಿ ನಮ್ಮ ಬಿಎಸ್ ಆರ್ ನಾಟಕ ಸಂಘ ಗುಬ್ಬಿ ಕಂಪನಿಶ್ರೀ ಮಾರುತೇಶ್ವರ ನಾಟ್ಯ ಸಂಘದ ಅಶ್ರೇಯ ದಲಿ ಹೊಸ ನಾಟಕ ಕುಂಟ ಕೋಣ ಭಾಗ.2. ರಲ್ಲಿ ನಾನು ಕುರುಡ ಕುಮಾರ್ ನಾಗಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡೇನು 🙏

04/06/2019

ಗೀಚಿದ್ದೆಲ್ಲಾ ಕವಿತೆ ಆಗಲ್ಲ ಹೇಳಿದ್ದೆಲ್ಲಾ ವೇದವಾಕ್ಯ ಆಗಲ್ಲ ಶಂಕದಿಂದ ಬಂದರೆ ಮಾತ್ರ ತೀರ್ಥ ಕವಿಗಳಿಂದ ಬಂದದ್ದು ಮಾತ್ರ ಕವಿತೆ

ನಮಸ್ಕಾರ ಕಲಾ ಪ್ರೇಕ್ಷಕ ಮಹಾಪ್ರಭುಗಳಿಗೆ
04/06/2019

ನಮಸ್ಕಾರ ಕಲಾ ಪ್ರೇಕ್ಷಕ ಮಹಾಪ್ರಭುಗಳಿಗೆ

ಅಭಿಮಾನಿ ದೇವರುಗಳಿಂದ ಕಲಾ ಚತುರ ಪ್ರಶಸ್ತಿ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಚೆನ್ನಬಸವ ಶ್ರೀ ಪ್ರಶಸ್ತಿ ಕಾಯಕ ಜೀವಿ ಪ್ರಶಸ್ತಿ ಸರಸ್ವತಿ ಶ್ರೀ ಪ...
20/05/2019

ಅಭಿಮಾನಿ ದೇವರುಗಳಿಂದ ಕಲಾ ಚತುರ ಪ್ರಶಸ್ತಿ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಚೆನ್ನಬಸವ ಶ್ರೀ ಪ್ರಶಸ್ತಿ ಕಾಯಕ ಜೀವಿ ಪ್ರಶಸ್ತಿ ಸರಸ್ವತಿ ಶ್ರೀ ಪ್ರಶಸ್ತಿ ಅಭಿನಯ ನವೀನ್ ಚಂದ್ರ ಪ್ರಶಸ್ತಿ ಶಂಕರ ಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ ತಮ್ಮೆಲ್ಲರ ಪಾದಗಳಿಗೆ ಮತ್ತೊಮ್ಮೆ ನಿಮ್ಮ ಬಡ ರಂಗಭೂಮಿ ಕಲಾವಿದ ನಮಸ್ಕಾರಗಳು

ಕಲಾ ಚತುರ ಸಿದ್ದರಾಮ ತತ್ರಾಣಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದರು
18/05/2019

ಕಲಾ ಚತುರ ಸಿದ್ದರಾಮ ತತ್ರಾಣಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದರು

ಮಜಾ ಭಾರತ ದಲ್ಲಿ ನಟನೆಗೆ ಅವಕಾಶ ತಿಳಿಸಿ ಕಾಂಟಾಕ್ಟ್ ನಂಬರ9900908931
16/05/2019

ಮಜಾ ಭಾರತ ದಲ್ಲಿ ನಟನೆಗೆ ಅವಕಾಶ ತಿಳಿಸಿ ಕಾಂಟಾಕ್ಟ್ ನಂಬರ9900908931

Address

Mailara
Ranibennur

Website

Alerts

Be the first to know and let us send you an email when Sidram tatrani posts news and promotions. Your email address will not be used for any other purpose, and you can unsubscribe at any time.

Share

Category