ಗುಡ್ ಮಾರ್ನಿಂಗ್ ಕರ್ನಾಟಕ/goodmorningkarnataka

  • Home
  • India
  • Shimoga
  • ಗುಡ್ ಮಾರ್ನಿಂಗ್ ಕರ್ನಾಟಕ/goodmorningkarnataka

ಗುಡ್ ಮಾರ್ನಿಂಗ್ ಕರ್ನಾಟಕ/goodmorningkarnataka ಸುದ್ದಿ..ನಿರಂತರ

20/09/2025

ಚಕ್ರಾ ನದಿಯ ಹಿನ್ನೀರು.. ಕೊಡಚಾದ್ರಿ ತಪ್ಪಲಿನ ನಡುವೆಯ ಬಂಟೋಡಿಯಲ್ಲಿ ಒಂದು ಸುತ್ತು.. ದಿ.ಹಿಂದೂ ಪತ್ರಿಕೆಯ ವಿಶೇಷ ವರದಿಗಾರ ಜಿ.ಟಿ.ಸತೀಶ್ ಜೊತೆ..

20/09/2025

ಟಿಸಿ ಒಂದು ಶಾಲೆಯದ್ದು.. SSLC ಅಂಕಪಟ್ಟಿಯಲ್ಲಿ ಇರೋದು ಇನ್ನೊಂದು ಶಾಲೆ.. ಇದು ಮಕ್ಕಳ ಭವಿಷ್ಯಕ್ಕೆ ಮಾರಕ ಎಂದು ರಾಮಕೃಷ್ಣ ಶಾಲೆ ವಿರುದ್ಧ ಪೋಷಕರ ಆಕ್ರೋಶ.. ಕೂಡಲೇ ಸರಿ ಮಾಡಿ ಕೊಡದಿದ್ದರೇ.. ಶಾಲೆಯ ಮುಂದೆ ಪ್ರತಿಭಟನೆ.. ಪೋಷಕರ ಎಚ್ಚರಿಕೆ..

18/09/2025

ಶಿವಮೊಗ್ಗ ಜಿಲ್ಲಾ 7 ತಾಲೂಕಿನ ಸಪ್ತಾಹದ ರಕ್ತದಾನ ಶಿಬಿರದಲ್ಲಿ ಹೊಸನಗರ ಪ್ರಥಮ.. ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಹೊಸನಗರ ಬಿಜೆಪಿ ಮಂಡಲ ಆಯೋಜಿಸಿದ್ದ ಪ್ರಧಾನಿ ಮೋದಿಯವರ 75ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ 125 ಯುನಿಟ್ ರಕ್ತ ಸಂಗ್ರಹ

18/09/2025

ಹೊಸನಗರ: ಸಂಪೇಕಟ್ಟೆ ಬಂಟೋಡಿ ಹಿನ್ನೀರಿಗೆ ತೂಗು ಸೇತುವೆ ನಿರ್ಮಾಣ ಸಂಬಂಧ ಪರಿಶೀಲನೆಗೆ ಉಕ್ಕಡದಲ್ಲಿ ಪಯಣಿಸಿದ ತಾಪಂ ಇಒ ನರೇಂದ್ರಕುಮಾರ್.. ಎಇಇ ಓಂಕಾರ್, ಗ್ರಾಪಂ ಸದಸ್ಯ ಸತ್ಯನಾರಾಯಣ ಭಟ್, ಗ್ರಾಮಸ್ಥರ ಉಪಸ್ಥಿತಿ..

ಕಾಲ್ ಮಾಡಿ..‌ಮಾತಾಡಿ...
17/09/2025

ಕಾಲ್ ಮಾಡಿ..‌ಮಾತಾಡಿ...

17/09/2025

ಹೊಸನಗರ ಸಂಪೇಕಟ್ಟೆ ಬಂಟೋಡಿ ಉಕ್ಕಡ ದುರಂತ ಪ್ರಕರಣ : ಬಂಟೋಡಿ ಹಿನ್ನೀರಿಗೆ ಸೇತುವೆ ನಿರ್ಮಾಣ ಸಂಬಂಧ ಶಾಸಕ ಆರಗ ಜ್ಞಾನೇಂದ್ರ ಸೂಚನೆ ಮೇರೆಗೆ ತಾಪಂ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಕುಮಾರ್ ನೇತೃತ್ವದ ತಂಡ ಅಂಡಗದೋದೂರು ಕಣಕಿ ತೂಗು ಸೇತುವೆ ಪರಿಶೀಲನೆ..

ಹರಿದು‌ ಬರುತ್ತಿದೆ ನೆರವು|ಶಿವಮೊಗ್ಗ ಹೊಸನಗರ ತಾಲೂಕಿನ ಸಂಪೇಕಟ್ಟೆ ಬಂಟೋಡಿ ಉಕ್ಕಡ‌ ದುರಂತದಲ್ಲಿ‌ ಅಸು‌ನೀಗಿದ ಮೃತ ಪೂರ್ಣೇಶನ ಬಡ ಕುಟುಂಬಕ್ಕೆ ...
16/09/2025

ಹರಿದು‌ ಬರುತ್ತಿದೆ ನೆರವು|
ಶಿವಮೊಗ್ಗ ಹೊಸನಗರ ತಾಲೂಕಿನ ಸಂಪೇಕಟ್ಟೆ ಬಂಟೋಡಿ ಉಕ್ಕಡ‌ ದುರಂತದಲ್ಲಿ‌ ಅಸು‌ನೀಗಿದ ಮೃತ ಪೂರ್ಣೇಶನ ಬಡ ಕುಟುಂಬಕ್ಕೆ ಈಗಾಗಲೇ ಹಲವರು ನೆರವಿನ‌ ಹಸ್ತ ಚಾಚಿದ್ದಾರೆ..

ಇದು ರಾಜ್ಯದ ಬಹುತೇಕ ಪ್ರೌಢಶಾಲಾ ಅತಿಥಿ ಶಿಕ್ಷಕರ ಗೋಳು.. ಅವರಿಗೆ ಸಿಗುವುದೇ ಕೇವಲ ರೂ.10.500 ವೇತನ.. ಸರ್ಕಾರದ ಆರ್ಥಿಕ ಇಲಾಖೆ ಮುಂದಿನ ನವೆಂಬ...
16/09/2025

ಇದು ರಾಜ್ಯದ ಬಹುತೇಕ ಪ್ರೌಢಶಾಲಾ ಅತಿಥಿ ಶಿಕ್ಷಕರ ಗೋಳು.. ಅವರಿಗೆ ಸಿಗುವುದೇ ಕೇವಲ ರೂ.10.500 ವೇತನ.. ಸರ್ಕಾರದ ಆರ್ಥಿಕ ಇಲಾಖೆ ಮುಂದಿನ ನವೆಂಬರ್ 2025 ರ ತನಕ ರೂ.7124.25 ಲಕ್ಷ ಬಿಡುಗಡೆ ಮಾಡಿದೆ.. ಆದರೆ ಹೊಸನಗರವೂ ಸೇರಿದಂತೆ ರಾಜ್ಯದ ಬಹುತೇಕ ತಾಲೂಕಿನಲ್ಲಿ ಈ ಶೈಕ್ಷಣಿಕ ವರ್ಷದಿಂದ ಈವರೆಗಿನ ಮೂರು ತಿಂಗಳೂ ಕಳೆದರೂ ಗೌರವಧನ ಅವರ ಖಾತೆಗೆ ಜಮಾ ಆಗಿಲ್ಲ.. ಕೂಡಲೇ ಗೌರವಧನ ಖಾತೆಗೆ ಜಮಾ ಮಾಡುವಂತೆ ಅಲವತ್ತುಕೊಂಡಿದ್ದಾರೆ.

16/09/2025

ಮಲೆನಾಡಿಗೂ ಪ್ರಜಾಪ್ರಭುತ್ವ ಬೇಕು
ಸಿಂಗಳೀಕ(LTM), ದಾಸ ಮಂಗಟ್ಡೆ(Great Indian Hornbill) ನಂತಹ ಅಪರೂಪದ ಮತ್ತು ಅಳಿವಿನಂಚಿನ ಜೀವ ಪ್ರಭೇದಗಳ ಏಕೈಕ ನೆಲೆಯಾಗಿರುವ #ಶರಾವತಿ_ನದಿ_ಕಣಿವೆಯಲ್ಲಿ ಪರಿಸರನಾಶಕ, ಅನಾಹುತಕಾರಿ #ಶರಾವತಿ_ಪಂಪ್ಡ್_ಸ್ಟೋರೇಜ್_ಯೋಜನೆ ಜಾರಿ ಬೇಡ. ಮಲೆನಾಡಿನ ಮೇಲೆ ನಿರಂತರ ಸರ್ಕಾರಗಳು ನಡೆಸುತ್ತಿರುವ ಅಭಿವೃದ್ಧಿ ಯೋಜನೆಗಳೆಂಬ ಏಕಪಕ್ಷೀಯ ತೀರ್ಮಾನಗಳ ಅಟ್ಟಹಾಸವನ್ನು, ದಬ್ಬಾಳಿಕೆಯನ್ನು, ಸರ್ವಾಧಿಕಾರಿ ಧೋರಣೆಯನ್ನು ಕೂಡಲೇ ನಿಲ್ಲಿಸಿ..ಮಲೆನಾಡಿಗರಿಗೂ ಪ್ರಜಾಪ್ರಭುತ್ವ ಕೊಡಿ.. ಕಣಿವೆಯ ಜೀವಸಂಕುಲ ಉಳಿಸಿ...

~ಶಶಿ ಸಂಪಳ್ಳಿ



#ಪ್ರಜಾಪ್ರಭುತ್ವ_ದಿನ

15/09/2025

ಶನಿವಾರ ಸಂಪೇಕಟ್ಟೆ ಬಂಟೋಡಿ ಉಕ್ಕಡ ದುರಂತದಲ್ಲಿ ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಕೃಷ್ಣ ಕುಟುಂಬಕ್ಕೆ ಸ್ಥಳೀಯ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ರೂ.25 ಸಾವಿರ ನೀಡುವುದಾಗಿ ಘೋಷಿಸಿದ್ದಾರೆ..

15/09/2025

ಸಂಪೇಕಟ್ಟೆ ಬಂಟೋಡಿ ಕುಟುಂಬಕ್ಕೆ ವಕೀಲರಾದ ಸಂಪೇಕಟ್ಟೆ ಮೋಹನಶೆಟ್ಟಿ ರೂ.10 ಸಾವಿರ ಮತ್ತು ಹಿನ್ನೀರಿನ ಮೂಲಕ ಸಂಪರ್ಕ ಸಾಧಿಸುವ ಅವರಿಗೆ ಸುರಕ್ಷತಾ ಕ್ರಮವಾಗಿ ಲೈಫ್ ಜಾಕೆಟ್ ನೀಡುವುದಾಗಿ ಹೇಳಿದ್ದಾರೆ.. ಧನ್ಯವಾದಗಳು ಸರ್..

15/09/2025

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೊಸೂರು ಗ್ರಾಪಂ ಬಂಟೋಡಿ ಹಿನ್ನೀರಿನ ಉಕ್ಕಡ ದುರಂತದಲ್ಲಿ ನೀರುಪಾಲಾಗಿ ಭವಿಷ್ಯದ ಹೊಂಗನಸಾಗಿದ್ದ ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಬಡ ತಂದೆತಾಯಿಗೆ ಆಸರೆ ಆಗೋಣ.. ಅಸಹಾಯಕ ಕುಟುಂಬಕ್ಕೆ ನೆರವು ನೀಡುವ ಮೂಲಕ ಮಾನವೀಯ ಮೌಲ್ಯ ಮೆರೆಯೋಣ...

MANJULA
w/o KRISHNAPPA
KATTINAHOLE
HOSURU (SAMPEKATTE)
HOSANAGARA tq, SHIMOGA dist 577452

AC NO : 10793100300347
IFSC: PKGB0010793
PRAGATHI KRISHNA GRAMIN BANK
SAMPEKATTE

Address

Hosanagara
Shimoga

Alerts

Be the first to know and let us send you an email when ಗುಡ್ ಮಾರ್ನಿಂಗ್ ಕರ್ನಾಟಕ/goodmorningkarnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to ಗುಡ್ ಮಾರ್ನಿಂಗ್ ಕರ್ನಾಟಕ/goodmorningkarnataka:

Share