Vikas Bharat

Vikas Bharat ಒಂದೇ ಗುರಿ, ಒಂದೇ ಕನಸು,
ಜಗದ್ಗುರು ಭಾರತ

03/05/2025

ದೇಶದ ವಿರುದ್ಧ ಸಮರ ಸಾರಿರುವ ಭಯೋತ್ಪಾದಕರನ್ನು ಹಿಂದೆಯೂ ಬಿಟ್ಟಿಲ್ಲ! ಮುಂದೇನೂ ಬಿಡಲ್ಲ! ಈ ಬಾರಿ ದೇಶದಿಂದಲೇ ಒಬ್ಬೊಬ್ಬ ಭಯೋತ್ಪಾದಕರನ್ನು ಹುಡುಕಿ ಹುಡುಕಿ ಮೂಲೋತ್ಪಾಟನೆ ಮಾಡಲಿದ್ದೇವೆ! ಕಾದು ನೋಡಿರಿ!

21/04/2025

ರಾಜ್ಯದ ಮೂಲೆ ಮೂಲೆ ಸುತ್ತಿ ಪಕ್ಷ ಸಂಘಟನೆ ಮಾಡಿದ್ದಲ್ಲದೆ ಲಿಂಗಾಯತ ಸಮುದಾಯದ ಜೊತೆ ನಿಂತದ್ದು ಯಡಿಯೂರಪ್ಪನವರಲ್ಲದೆ ಮತ್ಯಾರು?

18/04/2025

ವಿಜಯಪುರದಲ್ಲಿ ಜನಾಕ್ರೋಶ ಯಾತ್ರೆಯಲ್ಲಿ ವಿಜಯೇಂದ್ರ ಗುಡುಗು! ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ನಾಯಕರು

16/04/2025

ಅಸಂಖ್ಯಾತ ಯುವಪಡೆ ಇರೋ ಪಕ್ಷ ಬಿಜೆಪಿ! ಅದಕ್ಕೆ ಸಮರ್ಥ ನಾಯಕ ಸಿಕ್ಕಿದ್ದಾನೆ 🔥🔥🚩🚩

15/04/2025

ರಮೇಶ್‌ ಜಾರಕಿಹೋಳಿ ಅವರೇ, ನೀವು ಕಾಂಗ್ರೆಸ್ ಏಜೆಂಟ್ ನ ವಿಷವರ್ತುಲಕ್ಕೆ ಸಿಲುಕಿ ಏನೇನೋ ಮಾತನಾಡುತ್ತಿದ್ದೀರಿ, ಪಕ್ಷ ಸಂಘಟಿಸುವುದಕ್ಕೆ ವಯಸ್ಸು ಮುಖ್ಯವಲ್ಲ! ಸಂಘಟನಾ ಶಕ್ತಿ, ಜನಬೆಂಬಲ ಇದ್ದರೆ ಸಾಕು!

15/04/2025

ಯಾರು ಏನು ಅನ್ನೋದು ಎಲ್ಲಾ ಮೋದಿ, ಅಮಿತ್ ಷಾ, ಬಿಜೆಪಿ ಹೈಕಮಾಂಡ್ ಗೆ ಗೊತ್ತಿರುತ್ತೆ. ಕಾಂಗ್ರೆಸ್ ಜೊತೆ ಸೇರಿ ಬಿಜೆಪಿಯಲ್ಲಿ, ಜನರಲ್ಲಿ ಗೊಂದಲ ಸೃಷ್ಟಿಸೋದೇ ಯತ್ನಾಳ್ ಒನ್ ಲೈನ್ ಅಜೆಂಡಾ ಆಗಿತ್ತು! ಅದ್ಕೆ ಹೈಕಮಾಂಡ್ ಉಚ್ಚಾಟನೆ ಮಾಡಿದ್ದು..

15/04/2025

ಮಿಸ್ಟರ್ ಕುಮಾರ್ ಬಂಗಾರಪ್ಪ, ರಾಜಕೀಯ ನೆಲೆ ಕಳೆದುಕೊಂಡು ಮೂಲೆ ಸೇರಿದ್ದ ನಿಮಗೆ ಆಶ್ರಯ ನೀಡಿದ್ದು, ಬಿ.ಎಸ್. ಯಡಿಯೂರಪ್ಪನವರು. ರಾಜಕಾರಣದ ಗಂಧಗಾಳಿ ಗೊತ್ತಿಲ್ಲದೆ, ಏನೇನೋ ಮಾತನಾಡುತ್ತಿರುವುದು ನೋಡಿದ್ರೆ ನಿಮ್ಮಅಪ್ರಬುದ್ಧತೆ ಎತ್ತಿ ತೋರುತ್ತದೆ ಅಷ್ಟೇ..

14/04/2025

ಎಷ್ಟು ಬಾರಿ ಸುಳ್ಳು ಹೇಳಿ ಸಿಕ್ಕಿಬೀಳುತ್ತಿರಿ ಮಿಸ್ಟರ್ ಯತ್ನಾಳ್?

14/04/2025

ಸಿದ್ದೇಶ್ವರ್ ಅವರೇ.. ನಾಲ್ಕು ವೋಟು ಹಾಕಿಸದ ಯತ್ನಾಳ್‌ ಮಾತು ಕೇಳಿ ನೀವು ತಪ್ಪು ಹಾದಿ ಹಿಡಿದಿದ್ದೀರಿ, ತಮಗೆ ರಾಜಕಾರಣದಲ್ಲಿ ಪ್ರೋತ್ಸಾಹ ಕೊಟ್ಟು, ಕೇ೦ದ್ರ ಸಚಿವರನ್ನಾಗಿ ಮಾಡಿದ್ದು ಯಾರು ಎ೦ಬುದು ನೆನಪಿಸಿಕೊಳ್ಳಿ

14/04/2025

ಯತ್ನಾಳ್ ಪಟಾಲಂ ಹೇಗೆ ಸುಳ್ಳು ವಿಚಾರಗಳನ್ನು ಪ್ರಚಾರ ಮಾಡಿ ಜನರ ದಾರಿ ತಪ್ಪಿಸುತ್ತಿದೆ ನೋಡಿ...

13/04/2025

ಕಾಂಗ್ರೆಸ್ ಸರಕಾರದ ಮಾತನ್ನು ಕೇಳಿಕೊಂಡು ಪೊಲೀಸ್ ಠಾಣೆಯನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡಿರೋ ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ವಿಜಯೇಂದ್ರ🔥🔥

Address

Shimogga

Website

Alerts

Be the first to know and let us send you an email when Vikas Bharat posts news and promotions. Your email address will not be used for any other purpose, and you can unsubscribe at any time.

Contact The Business

Send a message to Vikas Bharat:

Share