Sri Kanva Math

Sri Kanva Math ಶ್ರೀ ಕಣ್ವಮಠ ಮೂಲ ಮಹಾಸಂಸ್ಥಾನ ವೀರಘಟ್ಘ� ಹುಣಸಿಹೊಳೆ

19/12/2025
https://youtu.be/5OnVZb6bmdo?si=GicTOgEuHjTeH2Kp
24/07/2025

https://youtu.be/5OnVZb6bmdo?si=GicTOgEuHjTeH2Kp

ಶ್ರೀ ವಿದ್ಯಾಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರ 6ನೇ ಚಾತುರ್ಮಾಸ್ಯ ಕಾರ್ಯಕ್ರಮವು ಮುಂಜಾನೆ ಕೃಷ್ಣಾ ನದೀತೀರದ ವೀರಘಟ್ಟದಲ್ಲಿ ದಂಡ.....

ಶ್ರೀ ವಿಠ್ಠಲಕೃಷ್ಣೋ ವಿಜಯತೇಇಂದು 18-07-2025ರಂದು ಸುರಪುರದ ಶ್ರೀಕೃಷ್ಣದ್ವೈಪಾಯನ ತೀರ್ಥ ಶ್ರೀಪಾದಂಗಳವರ ಮೂಲ ವೃಂದಾವನ ಸನ್ನಿಧಿಯಲ್ಲಿ ಶ್ರೀ ವ...
18/07/2025

ಶ್ರೀ ವಿಠ್ಠಲಕೃಷ್ಣೋ ವಿಜಯತೇ
ಇಂದು 18-07-2025ರಂದು ಸುರಪುರದ ಶ್ರೀಕೃಷ್ಣದ್ವೈಪಾಯನ ತೀರ್ಥ ಶ್ರೀಪಾದಂಗಳವರ ಮೂಲ ವೃಂದಾವನ ಸನ್ನಿಧಿಯಲ್ಲಿ ಶ್ರೀ ವಿದ್ಯಾಕಣ್ವವಿರಾಜತೀರ್ಥ ಶ್ರೀಪಾದಂಗಳವರ ಅಮೃತಹಸ್ತದಿಂದ 6ನೇ ಚಾತುರ್ಮಾಸ ಆಮಂತ್ರಣಪತ್ರಿಕೆ ಬಿಡುಗಡೆಯ ಕಾರ್ಯಕ್ರಮ ನೆರವೇರಿಸಲಾಯಿತು. ಸಕಲ ಭಕ್ತಾದಿಗಳು ಭಾಗವಹಿಸಿ ಚಾತುರ್ಮಾಸ್ಯೆಯ ಸೇವೆಯ ವಿಶೇಷ ಫಲ ಪಡೆದುಕೊಳ್ಳಲು ಶ್ರೀಪಾದಂಗಳವರು ಆಜ್ಞಾಪಿಸಿದರು.

6ನೇ ಚಾತುರ್ಮಾಸ ಸಮಿತಿ ಬುದ್ದಿನ್ನಿ ಹಾಗೂ
ಶ್ರೀಮದ್ ಕಣ್ವಮಠ ಆಡಳಿತಾಭಿವೃದ್ದಿ ಟ್ರಸ್ಟ ಹುಣಸಿಹೊಳೆ..

26/03/2025
ಬೆಂಗಳೂರಿನ ಯಲಹಂಕದ ಶ್ರೀಮತ್ ಕಣ್ವಶಾಖಾಮಠದಲ್ಲಿ ಇಂದು ಮೈಸೂರು ರಾಮಚಂದ್ರಾಚಾರ್ಯರು ಕಣ್ವಮಠಾಧೀಶರಾದ ಶ್ರೀ ಶ್ರೀ ವಿದ್ಯಾಕಣ್ವವಿರಾಜತೀರ್ಥ ಶ್ರೀಪ...
06/01/2025

ಬೆಂಗಳೂರಿನ ಯಲಹಂಕದ ಶ್ರೀಮತ್ ಕಣ್ವಶಾಖಾಮಠದಲ್ಲಿ ಇಂದು ಮೈಸೂರು ರಾಮಚಂದ್ರಾಚಾರ್ಯರು ಕಣ್ವಮಠಾಧೀಶರಾದ ಶ್ರೀ ಶ್ರೀ ವಿದ್ಯಾಕಣ್ವವಿರಾಜತೀರ್ಥ ಶ್ರೀಪಾದಂಗಳವರನ್ನು ಭೇಟಿಯಾಗಿ ಹೂವಿನಕೆರೆಯಲ್ಲಿ ನಡೆಯುವ ಶ್ರೀಮಧ್ವಪುರಂದರೋತ್ಸವ-2025ಕ್ಕೆ
ಆಹ್ವಾನಿಸಿದ ಕ್ಷಣಗಳು..

02/11/2023

ಇಂದು ಕಣ್ವಮಠಾಧೀಶರಾದ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಪಾದಂಗಳವರು ಅಯೋಧ್ಯೆಯ ಶ್ರೀರಾಮನಗರಿಯಲ್ಲಿ ಶ್ರೀ ರಾಮಜನ್ಮ ಭೂಮಿ ನಿರ್ಮಾಣ ಹಂತದ ಶ್ರೀ ರಾಮಜನ್ಮ ಭೂಮಿ ಸ್ಥಳಕ್ಕೆ ಭೇಟಿ ಕೊಟ್ಟ ಅವಿಸ್ಮರಣೀಯ ಕ್ಷಣಗಳು ಶ್ರೀ ರಾಮದೇವರ ದರ್ಶನದ ಹಾಗೂ ಶ್ರೀ ರಾಮದೇವರಿಗೆ ಸಮರ್ಪಿತವಾದ ತಾಂಬೂಲವನ್ನು ಪ್ರಸಾದರೂಪವಾಗಿ ಶ್ರೀ ಪಾದಂಗಳವರಿಗೆ ನೀಡಲಾಯಿತು..
ಶ್ರೀ ರಾಮ ಜಯ ರಾಮ ಜಯ ಜಯ ರಾಮ..

ಇಂದು ರಾಯಚೂರಿನಲ್ಲಿ ಕಣ್ವಮಠಾಧೀಶರಾದ ಶ್ರೀ ವಿದ್ಯಾಕಣ್ವವಿರಾಜ ತೀರ್ಥರು ಹಾಗೂ ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥರ ದಿವ್ಯಸಾನ್ನಿಧ್ಯದಲ್ಲಿ ಕ...
17/03/2023

ಇಂದು ರಾಯಚೂರಿನಲ್ಲಿ ಕಣ್ವಮಠಾಧೀಶರಾದ ಶ್ರೀ ವಿದ್ಯಾಕಣ್ವವಿರಾಜ ತೀರ್ಥರು ಹಾಗೂ ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥರ ದಿವ್ಯಸಾನ್ನಿಧ್ಯದಲ್ಲಿ ಕಣ್ವಮಹರ್ಷಿ ವೃತ್ತದ ಉದ್ಘಾಟನೆಯ ಕಾರ್ಯಕ್ರಮವನ್ನು ನೆರವೇರಿಸಿದರು..

ಶ್ರೀ ವಿಠ್ಠಲಕೃಷ್ಣೋ ವಿಜಯತೇಶ್ರೀ ಕಣ್ವಮಠಾಧೀಶರಾಗಿದ್ದ ಶ್ರೀ ವಿದ್ಯಾಭಾಸ್ಕರ ತೀರ್ಥರ ಕರಕಮಲಸಂಜಾತರಾದ ಶ್ರೀ ವಿದ್ಯಾಕಣ್ವವಿರಾಜ ತೀರ್ಥಶ್ರೀಪಾದಂ...
23/07/2022

ಶ್ರೀ ವಿಠ್ಠಲಕೃಷ್ಣೋ ವಿಜಯತೇ
ಶ್ರೀ ಕಣ್ವಮಠಾಧೀಶರಾಗಿದ್ದ ಶ್ರೀ ವಿದ್ಯಾಭಾಸ್ಕರ ತೀರ್ಥರ ಕರಕಮಲಸಂಜಾತರಾದ ಶ್ರೀ ವಿದ್ಯಾಕಣ್ವವಿರಾಜ ತೀರ್ಥಶ್ರೀಪಾದಂಗಳವರು ತಮ್ಮ ತೃತೀಯ ಚಾತುರ್ಮಾಸ್ಯ ವೃತಾನುಷ್ಠಾನವನ್ನು ಹುಣಸಿಹೊಳೆಯಲ್ಲಿ ಕೈಗೊಂಡಿದ್ದಾರೆ..

ಇಂದು ಗುರುಪೂರ್ಣಿಮೆಯ ಪ್ರಯುಕ್ತ ಶ್ರೀ ಮತ್ ಕಣ್ವಮಠ ಮೂಲ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀ ಶ್ರೀ  ೧೦೦೮ ಶ್ರೀ ವಿದ್ಯಾಕಣ್ವವಿರಾಜ ತೀರ್ಥರಿಗೆ ಶ್...
13/07/2022

ಇಂದು ಗುರುಪೂರ್ಣಿಮೆಯ ಪ್ರಯುಕ್ತ ಶ್ರೀ ಮತ್ ಕಣ್ವಮಠ ಮೂಲ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀ ಶ್ರೀ ೧೦೦೮ ಶ್ರೀ ವಿದ್ಯಾಕಣ್ವವಿರಾಜ ತೀರ್ಥರಿಗೆ ಶ್ರೀಮಠದ ದಿವಾನರಾದ ಶ್ರೀ ಸುರೇಶಕುಲಕರ್ಣಿ ಮತ್ತು‌ ಸಿಬ್ಬಂದಿ ವರ್ಗದವರು ಗುರು ಕಾಣಿಕೆಯನ್ನು ಸಮರ್ಪಣೆ ಮಾಡಿ ಆಶಿರ್ವಾದ ಪಡೆದುಕೊಂಡರು..

Address

Shorapur

Website

Alerts

Be the first to know and let us send you an email when Sri Kanva Math posts news and promotions. Your email address will not be used for any other purpose, and you can unsubscribe at any time.

Share