
09/06/2025
ಈ ದಿನ ತಿಕೋಟಾ ತಾಲ್ಲೂಕಿನ ಟಕ್ಕಳಕಿ ಗ್ರಾಮದಲ್ಲಿನ ಅಂಗನವಾಡಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಯುವ ಚಕ್ರವರ್ತಿ ಬಸನಗೌಡ ಎಂ ಪಾಟೀಲರು ನೆರವೇರಿಸಿದರು TVS ಮೋಟಾರ್ ಕಂಪೆನಿಯ CSR ಅನುದಾನದಲ್ಲಿ ಈ ಕಾರ್ಯ ಕೈಗೊಳ್ಳಲಾಗಿದೆ. ಇಂದಿನ ಭೂಮಿ ಪೂಜೆ ವೇಳೆ ಗ್ರಾಮದ ಮುಖಂಡರು, ಹಿರಿಯರು ತಾಯಂದಿರು ಪಾಲ್ಗೊಂಡಿದ್ದರು.