01/09/2026
ಶಿರಾ ನಗರಕ್ಕೆಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟ ಹಾಗೂ ಕಾವ್ಯ ಎಂಟ್ರಿ...
📅 ಸೆಪ್ಟೆಂಬರ್ 6, ಭಾನುವಾರ
⏰ ಬೆಳಿಗ್ಗೆ 9 ಗಂಟೆಗೆ
ಶಿರಾ ತಾಲೂಕಿನ ಲಿಂಗದಹಳ್ಳಿ ಗೇಟ್ (ಪಟ್ಟನಾಯಕನಹಳ್ಳಿ ರಸ್ತೆ) ನಲ್ಲಿ ನೂತನವಾಗಿ ಪ್ರಾರಂಭವಾಗಲಿರುವ ಡಿ ಕಾಶ್ಮೀರಿ ಫುಡ್ ಫ್ಯಾಕ್ಟರಿಯ ಪ್ರಾರಂಭೋತ್ಸವಕ್ಕೆ..
📍 ಸ್ಥಳ: ಲಿಂಗದಹಳ್ಳಿ ಗೇಟ್, ಪಟ್ಟನಾಯಕನಹಳ್ಳಿ ರಸ್ತೆ, ಶಿರಾ
📅 ದಿನಾಂಕ: ಸೆಪ್ಟೆಂಬರ್ 6, ಭಾನುವಾರ
⏰ ಸಮಯ: ಬೆಳಿಗ್ಗೆ 9 ಗಂಟೆ