HAMSA

HAMSA news and media News and media

08/09/2021

ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿ ಕಳ್ಳಂಬೆಳ್ಳ ಗ್ರಾಮದ ವಾಸಿಯಾದ ಶಾರದಮ್ಮ ಮತ್ತು ಅವರ ಮಗಳು ಕವಿತಾ ಎಂಬುವರು ರಸ್ತೆ ದಾಟುವಾಗ ಅಂದರೆ( NH4)ಅನಿವಾರ್ಯ ವಾಗಿ ಕಾರೊಂದು ಹೊಡಿದುಕೊಂಡು ಹೋಗಿದೆ ಇಬ್ಬರು ಮೃತಪಟ್ಟಿದ್ದಾರೆ ಸ್ಥಳದಲ್ಲಿ ಒಬ್ಬರು ಇನ್ನೊಬ್ಬರು ಚಿಕಿತ್ಸೆಗೆ ಹೋಗುವ ಮಧ್ಯದಲ್ಲೇ ಮೃತಪಟ್ಟಿದ್ದಾರೆ

08/09/2021

ಕಿಚ್ಚ ಸುದೀಪ್ ಅಭಿಮಾನಿ ಬಳಗದಿಂದ
ಅಭಿನಯ ಚಕ್ರವರ್ತಿ ಸುದೀಪ್ ಅಣ್ಣನವರ ಹುಟ್ಟುಹಬ್ಬದ
ಪ್ರಯುಕ್ತ ರಾತ್ರಿ
8.ಗಂಟೆಗೆ ಅಮ್ಮಾಜಿ ಕಾವಲೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ
ಬೆಳಿಗ್ಗೆ 11ಗಂಟೆಗೆ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಟಾವೀರನಹಳ್ಳಿ ವಿದ್ಯಾರ್ಥಿಗಳಿಗೆ ಪುಸ್ತಕ
ವಿತರಣೆ ಮಾಡಲಾಯಿತು...🙏
ಕಟಾವೀರನಹಳ್ಳಿ ಮತ್ತು
ಮುದಿಮಡು
ಶಿರಾ ತಾಲ್ಲೂಕು
ಕಿಚ್ಚ ಸುದೀಪ್ ಅಭಿಮಾನಿ ಬಳಗಕ್ಕೆ ಶುಭ ಕೋರುವ..
🙏🙏🙏
ಕ.ರ.ವೇ ಕನ್ನಡ ಸೇನೆ ತಾಲ್ಲೂಕು ಉಪಾಧ್ಯಕ್ಷರು
ಕೀರ್ತಿ ಎಸ್ ....

29/08/2021

ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಉದ್ದಯ್ಯನ ಪಾಳ್ಯದಲ್ಲಿ ಮುತ್ತುರಾಯ ಸ್ವಾಮಿ ದೇವಸ್ಥಾನ ಉದ್ಘಾಟನೆ ತದನಂತರ ಹರಿಸೇವೆ ಕಾರ್ಯಕ್ರಮವನ್ನು ಅಜ್ಜೇನಹಳ್ಳಿ ಗ್ರಾಮಸ್ಥರು ಹಾಗೂ ಉದ್ದಯ್ಯನಪಾಳ್ಯದ ಗ್ರಾಮಸ್ಥರು ಸೇರಿ ಹದಿನೆಂಟು ಕುರಿಗಳನ್ನು ಕಡಿದು ಹರಿಸೇವೆ ಮಾಡಿದ್ದಾರೆ

ಶಿರಾ ತಾಲ್ಲೂಕಿನ  ಯಲದಬಾಗಿ ಗ್ರಾಮ ಪಂಚಾಯಿತಿಯಲ್ಲಿ 🌱ಕಾವೇರಿ ಕೂಗು🌱      ಮರಗಳನ್ನು ರಕ್ಷಿಸಿ       ಹಿಂದೆ ಕಣಕ್ಕೆ .....ನಿಮ್ಮ ಊರುಗಳಲ್ಲಿ ...
28/08/2021

ಶಿರಾ ತಾಲ್ಲೂಕಿನ
ಯಲದಬಾಗಿ ಗ್ರಾಮ ಪಂಚಾಯಿತಿಯಲ್ಲಿ
🌱ಕಾವೇರಿ ಕೂಗು🌱
ಮರಗಳನ್ನು ರಕ್ಷಿಸಿ
ಹಿಂದೆ ಕಣಕ್ಕೆ .....
ನಿಮ್ಮ ಊರುಗಳಲ್ಲಿ ನಿಮ್ಮ ಜಮೀನಿನಲ್ಲಿ ಮರಗಳನ್ನು ಬೆಳೆಸಿ ಸಂರಕ್ಷಿಸಿ ಅಭಿಯಾನದಲ್ಲಿ ಪಾಲ್ಗೊಳ್ಳಲಾಯಿತು...

22/08/2021
21/08/2021

ಕಳ್ಳಂಬೆಳ್ಳ ಹೋಬಳಿ ಚಿಕ್ಕನಹಳ್ಳಿ ಗ್ರಾಮದಲ್ಲಿ ಇರುವ ಲಕ್ಷ್ಮೀ ದೇವಸ್ಥಾನ ಮುಜುರಾಯಿ ಇಲಾಖೆ ಕಾಲದಿಂದಲೂ ಇರುವ ಈ ಲಕ್ಷ್ಮಿ ದೇವಸ್ಥಾನ ಇಂದು ಕಣ್ಮರೆ ಮಾಡಿದ್ದಾರೆ ಅಲ್ಲಿನ ಗ್ರಾಮದ ಜನರು, ಇದು ಸರ್ಕಾರಿ ಜಾಗ ಮುಜರಾಯಿ ಇಲಾಖೆಗೆ ಒಳಪಟ್ಟಿರುತ್ತದೆ ಸರ್ವೇ ನಂಬರ್ 8 ದೇವಸ್ಥಾನದ ಅಕ್ಕಪಕ್ಕದ ಮನೆಗಳನ್ನು ಕಟ್ಟಿಕೊಂಡು ದೇವಸ್ಥಾನವನ್ನು ಕಣ್ಮರೆ ಮಾಡಿದ್ದಾರೆ

20/08/2021

ಆಗಸ್ಟ್15 ರಂದು 75ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ತಾಲ್ಲೂಕು ಕಾರ್ಯಾಲಯವನ್ನು ಸಂತೆಪೇಟೆ NH4 ಹೋಂಡಾ ಶೋರೂಮ್ ಹಿಂಭಾಗ
ಶಿರಾ ತಾಲ್ಲೂಕು ಅಧ್ಯಕ್ಷರಾದ ಅಫೀಸುಲ್ಲಾ ಹಾಗೂ ತಾಲೂಕು ಉಪಾಧ್ಯಕ್ಷರಾದ ಕೀರ್ತಿ.ಎಸ್ ರವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಯಶಸ್ವಿಯಾಗಿ ನೆರವೇರಿತು
ಕರವೇ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ರಾದ ಅರುಣ್ ಕುಮಾರ್ ಮತ್ತು ರಾಜ್ಯ ಉಪಾಧ್ಯಕ್ಷರಾದ ವಿಜಯ್ ಕುಮಾರ್ ಹಾಗೂ ತುಮಕೂರು ಜಿಲ್ಲಾಧ್ಯಕ್ಷರಾದ ಬಾಬಣ್ಣನವರು ಆಗಮಿಸಿದ್ದರು
ಜಿಲ್ಲಾಧ್ಯಕ್ಷರಾದ ಬಾಬಣ್ಣನವರ ಕಡೆಯಿಂದ ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆಯನ್ನು ಮಾಡಲಾಯಿತು
ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಭಾಗಿಯಾಗಿದ್ದರು

21/07/2021

ಸರ್ಕಾರದ ಸವಲತ್ತುಗಳು ಎಲ್ಲಾ ನಾಗರಿಕರಿಗೂ ಪ್ರವೇಶಿಸಿ ತಲುಪುಬೇಕು ಅನ್ನುವುದೇ ನಮ್ಮ ಉದ್ದೇಶ ಡಾಕ್ಟರ್ ರಾಜೇಶ್ ಗೌಡ ಶಾಸಕರು ಶಿರಾ

Address

Sira

Website

Alerts

Be the first to know and let us send you an email when HAMSA posts news and promotions. Your email address will not be used for any other purpose, and you can unsubscribe at any time.

Share