Sira Hallikatte-ಶಿರಾ ಹಳ್ಳಿಕಟ್ಟೆ

  • Home
  • India
  • Sira
  • Sira Hallikatte-ಶಿರಾ ಹಳ್ಳಿಕಟ್ಟೆ

Sira Hallikatte-ಶಿರಾ ಹಳ್ಳಿಕಟ್ಟೆ ನಮಸ್ಕಾರ ಸ್ನೇಹಿತರೆ🙏, ಈ ಪೇಜ್ ನಲ್ಲಿ ಕಾರ್ಟೂನ್ ಗೊಂಬೆಗಳ ಮೂಲಕ ಹಳ್ಳಿಜನರ ಕಷ್ಟಸುಖಗಳ ಹಾಸ್ಯದ ವಿಡಿಯೋ ಹಾಕುತ್ತೇವೆ
(1)

03/02/2025

ಮುಗ್ದ ಮನಸ್ಸು - ಅಯ್ಯೋ ನಂದಿನಿಗೆ ಮಕ್ಕಳು ಆಗದೆ ಇರೋದಿಕ್ಕೆ ಇದಾ ಕಾರಣ 🤔😥 ಕವಿತ ಎಷ್ಟು ಬುದ್ದಿವಂತೆ

03/02/2025

ಸಂಪತ್ತಿಗೆ ಸವಾಲ್ - ಗೌರಿ ಮೇಲೆ ಅರಳಿ ಎಲೆ ಪ್ರಯೋಗ ಮಾಡಿದ ಲಸ್ಮಕ್ಕ, ನಿಜ ಅಂದ್ಕೊಂಡು ಹೆದರಿದ ಗೌರಿ ಸಿಕ್ಕಿ ಆಕೊಂಡ್ಲು 🤔🤣😄

03/02/2025

ಸಂಪತ್ತಿಗೆ ಸವಾಲ್ -ರಾಣಿ ಮನೆಗೆ ಬಂದ ಜಯಮ್ಮ ನೇತ್ರಾ, ಸಂಪಿಗೆ ವಿಷಯ ಕೇಳಿ ಶಾಕ್ ಆದ್ರೂ 🤣😄

03/02/2025

ಸಂಪತ್ತಿಗೆ ಸವಾಲ್ -ತಾತ ತನ್ನ ಅತ್ರ ಬಂಗಾರದ ಒಡವೆ ಇದ್ದಾವೆ ಅಂತ ಹೇಳಿದಕ್ಕೆ ಸಾಕಮ್ಮ ಹೇಗೆ ಬಾಯ್ ಬಿಡ್ತಿದಾಳೆ ನೋಡಿ 🤔🤣😄

02/02/2025

ಮುಗ್ದ ಮನಸ್ಸು - ಸೂರ್ಯ ತನ್ನ ಅತ್ತಿಗೆಗೆ ಮಾಡೋ ಸಹಾಯ ನೋಡಿ ಉರ್ಕೊಂಡ ಗಂಗಾ ಹೇಗೆ ಮಾತಾಡ್ತಾಳೆ ನೋಡಿ 🤔😥

02/02/2025

ಸಂಪತ್ತಿಗೆ ಸವಾಲ್ - ಅಣ್ಣ ಅತ್ತಿಗೆ ಅತ್ರ ಜಯಮ್ಮ ಹೇಳಿದ್ದ ಸುಳ್ಳನ್ನು ನೇತ್ರಾ ಬಂದು ಎಲ್ಲ ಬಯಲು ಮಾಡಿದ್ಲು 🤣😄

02/02/2025

ಸಂಪತ್ತಿಗೆ ಸವಾಲ್ - ಬಾಳೆಹಣ್ಣು ಸಿಪ್ಪೆ ದಾರಿಲಿ ಯಾರು ಆಕಿದ್ದು ಅಂತ ಕಂಡುಹಿಡಿಯಲು ಲಸ್ಮಕ್ಕನಿಗೆ ಸೂಪರ್ ಐಡಿಯಾ ಕೊಟ್ಟ ರಂಗಮ್ಮ 🤔

02/02/2025

ಸಂಪತ್ತಿಗೆ ಸವಾಲ್ - ಸಾಹುಕಾರ್ ಮನೆಯಲ್ಲಿ ಮಟನ್ ಸಾರು, ಬೆಂದಿಲ್ಲದೆ ತುಂಡು ಆಕೊಂಡ್ ಬಾರಿಸಿದ ಜಯಮ್ಮ 🤔🤣😄

01/02/2025

ಮುಗ್ದ ಮನಸ್ಸು - ನಿನ್ ಗಂಡ ಮೋಸ ಮಾಡಿದ್ದಾನೆ ಅಂತ ಜಯಮ್ಮನ ಮನೆಗೆ ಬಂದ ಲೇಡಿ 🤔🤣😄

01/02/2025

ಸಂಪತ್ತಿಗೆ ಸವಾಲ್ - ಸಾಹುಕಾರ್ ಮನೆಗೆ ಬಂದ ಜಯಮ್ಮನ ಸೊಸೆ, ತನ್ನ ಸುಳ್ಳು ಬಯಲಾಗುತ್ತೆ ಅಂತ ಜಯಮ್ಮ ಹೇಗೆ ಆಡ್ತಿದಾಳೆ ನೋಡಿ 🤔🤣😄

01/02/2025

ಸಂಪತ್ತಿಗೆ ಸವಾಲ್ - ರಮೇಶನ ಜೊತೆ ತೋಟಕ್ಕೆ ಹೊರಟ ಸಂಪಿಗೆ 🤔😄 ರಾಣಿಗೆ ಪ್ರಾಣ ಸಂಕಟ 🤣

01/02/2025

ಸಂಪತ್ತಿಗೆ ಸವಾಲ್ - ತಾನು ತಪ್ಪು ಮಾಡಿ ಲಸ್ಮಕ್ಕನ ಮೇಲೆ ಹೇಗೆ ಆರೋಪ ಮಾಡ್ತಿದಾಳೆ ಗೌರಿ 🤔🤣😥

31/01/2025

ಮುಗ್ದ ಮನಸ್ಸು - ಮನೆಯ ಖರ್ಚು ವೆಚ್ಚ ಎಲ್ಲ ಲೆಕ್ಕಾ ಆಕಿ ಮನು ಮಧುಗೆ ಅರ್ಧ ದುಡ್ಡು ಕೊಡ್ಬೇಕು ಅಂತ ಹೇಳಿದ ನಂದಿನಿ 🤔😄

31/01/2025

ಸಂಪತ್ತಿಗೆ ಸವಾಲ್ - ಲಸ್ಮಕ್ಕ ಜಾರಿ ಬೀಳಲಿ ಅಂತ ದಾರಿಲಿ ಬಾಳೆಹಣ್ಣು ಸಿಪ್ಪೆ ಆಕಿದ ಗೌರಿ ಆದ್ರೆ ಬಿದಿದ್ದು ಲಸ್ಮಕ್ಕ ಅಲ್ಲ ಕೆಂಚಮ್ಮ 🤣😄

31/01/2025

ಸಂಪತ್ತಿಗೆ ಸವಾಲ್ - ಭೇದಿ ಆಗಿ ಮಲ್ಕೊಂಡಿದ್ದ ಸಾಹುಕಾರನ ನೋಡಿ ಅಲ್ಲಿಗೆ ಬಂದ ಜಯಮ್ಮ ಎಷ್ಟು ಡವ್ ಮಾಡ್ತಾಳೆ ನೋಡಿ 🤔🤣😄

31/01/2025

ಸಂಪತ್ತಿಗೆ ಸವಾಲ್ - ಮನೆಗೆ ಬಂದ ರಮೇಶನ ಸೋದರತ್ತೆ ಮಗಳನ್ನು ನೋಡಿ ಶಾಕ್ ಆದ ರಾಣಿ 🤣

30/01/2025

ಮುಗ್ದ ಮನಸ್ಸು - ಮನೆಯ ಖರ್ಚಲ್ಲಿ ಅರ್ಧ ಖರ್ಚು ಮನು ಮಧು ಕೊಡ್ಬೇಕು ಅಂತ ಹೇಳಿದ ಅಜ್ಜಿ 🤔🤣😄

30/01/2025

ಸಂಪತ್ತಿಗೆ ಸವಾಲ್ - ಎಣ್ಣೆ ಕುಡಿಯೋಕೆ ದುಡ್ಡು ಕೊಡು ಅಂತ ಶಿಲ್ಪಾಗೆ ಸರಿಯಾಗಿ ಬಾರಿಸಿದ ಈರ 🤔🤣

Address

Sira
572139

Alerts

Be the first to know and let us send you an email when Sira Hallikatte-ಶಿರಾ ಹಳ್ಳಿಕಟ್ಟೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to Sira Hallikatte-ಶಿರಾ ಹಳ್ಳಿಕಟ್ಟೆ:

Videos

Share

Category