Ntv Sira

Ntv Sira Ntv Sira
ಇದು ಜನರ ಧ್ವನಿ ಎನ್.ಟಿವಿ ಮುಖಾಂತರ ಇದು ನಿಮ್ಮ ಧ್ವನಿ ನಮ್ಮ ಮುಖಾಂತರ

02/08/2025

ವಸತಿ,ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರು ಮಾನ್ಯ ಶ್ರೀ ಜಮೀರ್ ಅಹ್ಮದ್ ಖಾನ್ ರವರ 59 ನೇ ಜನುಮದಿನದ ಅಂಗವಾಗಿ ಹಕ್ಕಿನ ಧ್ವನಿ ಯುವಕರ ಸಂಘದ ವತಿಯಿಂದ ಮಧುಗಿರಿ ರಸ್ತೆಯಲ್ಲಿರುವ ಆರಿಫ್ ಷಾ ಖಾದ್ರಿ ರ.ಅ ದರ್ಗಾಕ್ಕೆ ಚಾದರ್ ಅರ್ಪಿಸಿ ಖಾದ್ರಿಯ ಮಸೀದಿ ಎದರು ಇರುವ ಭಾರತ್ ಕುಲ್ ಟೆಕ್ ಸರ್ವಿಸ್ ಸೆಂಟರ್ ರಲ್ಲಿ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.

28/03/2025

ನವ ಕರ್ನಾಟಕ ನಿರ್ಮಾಣ ಆಂದೋಲನ ಜನರ ನಡುವೆ ಜನಾತಾ ಪ್ರಣಾಳಿಕೆ ಚರ್ಚೆ.

ಶಿರಾ ನಗರಸಭೆ ಅಧ್ಯಕ್ಷರಾದ ಜೀಶನ್ ಮಹಮೂದ್ ರವರ ಜನುಮದಿನಂದದು ಪತ್ರಿಕಾ ರವರು ಪಡೆದ ಸಂದರ್ಶನದಲ್ಲಿ ಮುಂದಾಗುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾಹಿ...
10/03/2025

ಶಿರಾ ನಗರಸಭೆ ಅಧ್ಯಕ್ಷರಾದ ಜೀಶನ್ ಮಹಮೂದ್ ರವರ ಜನುಮದಿನಂದದು ಪತ್ರಿಕಾ ರವರು ಪಡೆದ ಸಂದರ್ಶನದಲ್ಲಿ ಮುಂದಾಗುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

14/04/2023

ರಾತ್ರಿ ಅಸ್ಸಾರ್ ಮೊಹಲ್ಲಾ ದ ಆಲ್-ಮಿನ್ ಶಾಲೆ ಮುಂಭಾಗ ದಲ್ಲಿರುವ ವಿದ್ಯುತ್ ಟ್ರಾನ್ಸ್ಫಾಮರ್ ಸುಟ್ಟಿರುವ ದೃಶ್ಯ.

07/11/2022

"ಬನಾರಸ್" ಕನ್ನಡ ಚಿತ್ರ, ಯಶಸ್ವಿಯಾಗಿ ಪ್ರದರ್ಶನ ಹಿನ್ನೆಲೆ ಸಿರಾ ನಗರಕ್ಕೆ ಬೇಟಿ ಚಿತ್ರದ ನಾಯಕ ನಟ ಜೈದ್ ಖಾನ್.ನಾಯಕಿ ಸೋನಾಲಿ ಹಾಗೂ ನಿರ್ದೇಶಕ ಹಾಸ್ಯ ನಟ ಸಾತ್ ನೀಡಿದರು. ಬಳಿಕ z b s ಗೆಸ್ಟ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು...Banaras The Film

04/11/2022
04/11/2022

ಬನಾರಸ್ ಮೊದಲನೇದಿನದ ಫಸ್ಟ್ ಶೋ ರಿವಿವ್

ಶಿರಾ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕಾನೂನು ಬಾಹಿರವಾಗಿ ನಡೆದಿದ್ದು, ನಗರಸಭೆ ಸದಸ್ಯರು ಸಭಾಂಗಣದಲ್ಲಿ ನಡೆಸುತ್ತಿರುವ ಅಹ...
20/10/2022

ಶಿರಾ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕಾನೂನು ಬಾಹಿರವಾಗಿ ನಡೆದಿದ್ದು, ನಗರಸಭೆ ಸದಸ್ಯರು ಸಭಾಂಗಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ .

11/09/2022

ಶಿರಾ ಮಹಾಗಣಪತಿ ವಿಸರ್ಜನೆಯ ಭವ್ಯಯತ್ರೆ

Address


Website

Alerts

Be the first to know and let us send you an email when Ntv Sira posts news and promotions. Your email address will not be used for any other purpose, and you can unsubscribe at any time.

Contact The Business

Send a message to Ntv Sira:

  • Want your business to be the top-listed Media Company?

Share