Sri-Tv Sira

Call Directions Website Contact the business

Sri-Tv Sira Sri tv news and entertainment channel 9606193106

16/10/2026

#ಬೆಳಗಾವಿ ಯಶಸ್ವಿಯಾಗಿ ಸಂಪನ್ನಗೊಂಡ 'ದುರ್ಗಾಮಾತಾ ದೌಡ್'
ಹಿಂದೂ ಸಂಸ್ಕೃತಿ-ಪರಂಪರೆಗೆ ಸಾಕ್ಷಿಯಾದ ಗೋಕಾಕ್, ಸಾವಿರಾರು ಭಕ್ತರ ಸಮ್ಮುಖದಲ್ಲಿ ದುರ್ಗಾಮಾತಾ ದೌಡ್!

16/10/2026

#ಕಿತ್ತೂರು ಅನ್ನದಾತನ ಹೋರಾಟಕ್ಕೆ ಕಿತ್ತೂರಿನ ಬೆಂಬಲ!
ಕಬ್ಬಿಗೆ ನ್ಯಾಯಯುತ ಬೆಲೆ ನೀಡಿ, ರೈತರ ಬದುಕಿಗೆ ಭರವಸೆ ನೀಡಿ!

16/10/2026

#ಹಾವೇರಿ ಗಂಗಾಪರಮೇಶ್ವರಿ ದೇವಸ್ಥಾನದ ಪಕ್ಕದ ಕಲ್ಲಭಾವಿ ನೀರಿಗೆ ವಿಷಪ್ರಾಶನ!
ಬಾವಿಯಲ್ಲಿ ನೂರಾರು ಮೀನುಗಳು ಸಾವು,ದುರ್ನಾತದಿಂದ ಮೂಗು ಮುಚ್ಚಿಕೊಂಡು ಓಡಾಡುತ್ತಿರುವ ಭಕ್ತಾದಿಗಳು!

16/10/2026

ಶಿರಾ ಗ್ರಾಮ ದೇವತೆಯ ದುರ್ಗಮ್ಮ ನವರ ನವರಾತ್ರಿ ಉತ್ಸವ-2026

15/10/2026

#ಕಲಬುರಗಿ 17 ವರ್ಷಗಳಿಂದ ಹಕ್ಕುಪತ್ರ ಸಿಗದೆ ಸಂತ್ರಸ್ತರ ಅಳಲು
ಜೇವರ್ಗಿಯಲ್ಲಿ ಬಡವರ ಆಶ್ರಯ ಸೈಟ್ ಅಕ್ರಮ ಮಾರಾಟ ಜಾಲ ಬಯಲು,ಕೋಟ್ಯಂತರ ರೂ. ವಂಚನೆ!
#ಜೇವರ್ಗಿ #ಜೇವರ್ಗಿಸುದ್ದಿ #ಜೇವರ್ಗಿನ್ಯೂಸ್ #ಕಲಬುರಗಿ #ಕಲಬುರಗಿಜಿಲ್ಲೆ #ಬಡವರಆಶ್ರಯ #ಆಶ್ರಯಯೋಜನೆ #ಸೈಟ್ಅಕ್ರಮ #ಅಕ್ರಮಮಾರಾಟ #ಸೈಟ್ವಂಚನೆ #ಬಡವರಿಗೆವಂಚನೆ #ಹಕ್ಕುಪತ್ರ #ಸರ್ಕಾರಿಜಮೀನು #ಬಡವರಸೈಟ್ #ವಂಚನೆಆರೋಪ #ಜನರಹೋರಾಟ #ಸಾರ್ವಜನಿಕಸಮಸ್ಯೆ #ಅಧಿಕಾರಿಗಳನಿರ್ಲಕ್ಷ್ಯ #ಕರ್ನಾಟಕಸುದ್ದಿ #ಕನ್ನಡಸುದ್ದಿ

15/10/2026

ಜೀನಿ ಮಿಲೆಟ್ ಹೆಲ್ತ್ ಮಿಕ್ಸ್‌ನಿಂದ ಆರೋಗ್ಯಪೂರ್ಣ ಜೀವನ!





Everyday See less See less

15/10/2026

#ಪಾವಗಡ ಒಂದು ತಿಂಗಳಿಂದ ಬೀದಿ ದೀಪಗಳಿಲ್ಲದೆ ಕತ್ತಲಲ್ಲಿ ಮುಳುಗಿದ ಗ್ರಾಮ!
ಕೂಡಲೇ ಬೀದಿ ದೀಪ ಅಳವಡಿಸಲು ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಮೇಲಾಧಿಕಾರಿಗಳಿಗೆ ಗ್ರಾಮಸ್ಥರ ಆಗ್ರಹ

15/10/2026

#ಶಿರಾ ದುರ್ಗಮ್ಮ ದೇವಸ್ಥಾನಕ್ಕೆ ಮಾಜಿ ಶಾಸಕ ಡಾ.ರಾಜೇಶ್ ಗೌಡ ಭೇಟಿ
ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಕರುಣಿಸಲೆಂದು ಪ್ರಾರ್ಥಿಸಿದ ಮಾಜಿ ಶಾಸಕ ಡಾ. ರಾಜೇಶ್ ಗೌಡ

Address

Kanakabank Bulding
Sira
572137

Alerts

Be the first to know and let us send you an email when Sri-Tv Sira posts news and promotions. Your email address will not be used for any other purpose, and you can unsubscribe at any time.

Contact The Business

Send a message to Sri-Tv Sira:

Shortcuts

Share

Category