VAALI News

VAALI News Contact information, map and directions, contact form, opening hours, services, ratings, photos, videos and announcements from VAALI News, Media/News Company, baragur, Sira.

02/09/2026

ಶಿರಾ ತಾಲೂಕಿನ ಹಾರೋಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡರು
ಹೇಮರಾಜ.ಎಂ.ಜಿ. ಕುಂಚಿಟಿಗ

31/08/2026

ಶಿರಾ ತಾಲೂಕು ಬರಗೂರಿನ ಜ್ಞಾನಜ್ಯೋತಿ ಪ್ರೌಢಶಾಲಾ ವಿದ್ಯಾರ್ಥಿಗಳು ಹುಲಿಕುಂಟೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದು ಶಿರಾ ತಾಲೂಕು ಮಟ್ಟಕ್ಕೆ ಆಯ್ಕೆ
ಹೇಮರಾಜ.ಎಂ.ಜಿ. ಕುಂಚಿಟಿಗ
PM Jayaram Gowda

31/08/2026

ನಾಡೋಜ ಬರಗೂರು ಮೇಷ್ಟ್ರು ಬಳಗ,ಶಿರಾ ಕಸಾಪ ವತಿಯಿಂದ ಪಟ್ಟನಾಯಕನಹಳ್ಳಿ ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ಸಾಹಿತ್ಯ ಸಂವಾದ ಕಾರ್ಯಕ್ರಮ
Manju Kambi

31/08/2026

ಪಟ್ಟನಾಯಕನಹಳ್ಳಿ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ನ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಸಭಾಂಗಣದಲ್ಲಿ ಭಾನುವಾರ ನಾಡೋಜ ಬರಗೂರು ಮೇಷ್ಟ್ರು ಬಳಗ ಮತ್ತು ಶಿರಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತವಾಗಿ ನಡೆದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ
ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪನವರು ಮಾತನಾಡಿದರು.
ಹೇಮರಾಜ.ಎಂ.ಜಿ. ಕುಂಚಿಟಿಗ
PM Jayaram Gowda

30/08/2026

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ವಿದ್ಯಾಗಣಪತಿ ಶ್ರೀ ಆಂಜನೇಯ ಸ್ವಾಮಿ, ಶ್ರೀ ಭೈರಲಿಂಗೇಶ್ವರ ಸ್ವಾಮಿ ದೇವಾಲಯ ಕಳಸ ಪ್ರತಿಷ್ಠಾಪನ ಮಹೋತ್ಸವ
ಹೇಮರಾಜ.ಎಂ.ಜಿ. ಕುಂಚಿಟಿಗ
PM Jayaram Gowda
Manju Arunodaya Trust

30/08/2026

ಶಿರಾ ತಾಲೂಕು ಹುಲಿಕುಂಟೆ ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ವಿದ್ಯಾ ಗಣಪತಿ ಮತ್ತು ಶ್ರೀಆಂಜನೇಯ ಸ್ವಾಮಿ ಹಾಗೂ ಅರಳಿ ಕಟ್ಟೆ ಮತ್ತು ನವಗ್ರಹ ಶ್ರೀಕಾಲಭೈರವೇಶ್ವರ ಸ್ವಾಮಿ ದೇವಾಲಯ ಪ್ರತಿಷ್ಠಾನ ಮಹೋತ್ಸವ

29/08/2026

ಬರಗೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಯಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡರು
ಹೇಮರಾಜ.ಎಂ.ಜಿ. ಕುಂಚಿಟಿಗ
PM Jayaram Gowda

28/08/2026

#ಸಿದ್ದಗಂಗಾ #ಮಠ #ಪೀಠಾಧ್ಯಕ್ಷರಾದ
#ಶ್ರೀ ಸಿದ್ದಲಿಂಗೇಶ್ವರ #ಸ್ವಾಮಿಜಿ ರವರಿಗೆ ಪೂರ್ಣ ಕುಂಭ ಸ್ವಾಗತ
#ಶಿರಾ ತಾಲೂಕಿನ #ಹೊಸಹಳ್ಳಿ #ಗ್ರಾಮದ #ಶ್ರೀವಿದ್ಯಾ #ಗಣಪತಿ, ಶ್ರೀ #ಆಂಜನೇಯ ಸ್ವಾಮಿ ಶ್ರೀ ಭೈರಲಿಂಗೇಶ್ವರ # ನೂತನ #ದೇವಸ್ಥಾನಗಳ #ಪ್ರತಿಷ್ಠಾಪನ #ಮಹೋತ್ಸವ.
ಸಿದ್ದಗಂಗಾ ಮಠ ಪೀಠಾಧ್ಯಕ್ಷರಾದ
ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿದ್ದರು.

Address

Baragur
Sira
572113

Website

Alerts

Be the first to know and let us send you an email when VAALI News posts news and promotions. Your email address will not be used for any other purpose, and you can unsubscribe at any time.

Shortcuts

Share