Shree vlogs

Shree vlogs My life is open book ..you can read it..but you cant write ..
(3)

ಉತ್ತರಕನ್ನಡ ಜಿಲ್ಲೆಯ ವೈವಿಧ್ಯಮಯ ಹವ್ಯಕಅಡುಗೆಗಳು,ಪ್ರಸಿದ್ಧ ಪ್ರೇಕ್ಷಣೀಯಸ್ಥಳಗಳು,ಮಲೆನಾಡ ಹಳ್ಳಿಯ ಸರಳಸುಂದರ ದಿನನಿತ್ಯದ ಜೀವನ ಎಲ್ಲವನ್ನೂ ನೋಡಲು ಈ page ನ್ನೂ Follow ಮಾಡಿ..like ಮಾಡಿ support ಮಾಡಿ😊🙏
📍Sirsi Uttarakannada
DM For collaboration &Paid Promotions

03/08/2026

🎬 ನಮ್ಮ ಶಿರಸಿ–ಸಿದ್ದಾಪುರದ ಪ್ರತಿಭೆಗಳೇ ಅಭಿನಯಿಸಿರುವ , ಊರಿನ ನೈಜ ಸೊಬಗುಹೊಂದಿರೋ , ಅಲ್ಲಲ್ಲಿ ಕೇಳುವ ಹವ್ಯಕ ಭಾಷೆ, ತಿಳಿಯಾದ ಹಾಸ್ಯ, ಯಕ್ಷಗಾನ… ಇವೆಲ್ಲದರ ಜೊತೆಗೆ ಕೊನೆಯ ಕ್ಷಣದವರೆಗೂ ಕುತೂಹಲ ಉಳಿಸಿಕೊಳ್ಳುವ ಸಸ್ಪೆನ್ಸ್–ಥ್ರಿಲ್ಲರ್ ಕಥೆ! 🔥

‘ವಿಕಲ್ಪ’ ಈಗ Zee5 ನಲ್ಲಿ ಲಭ್ಯ.
ಒಮ್ಮೆ ನೋಡಿ… ನಿಮಗೂ ಖಂಡಿತ ಇಷ್ಟವಾಗಬಹುದು! ❤️

[Havyaka KannadaCinema KannadaMovie UttaraKannada Yakshagana SuspenseThriller SupportKannadaCinema kannadavlogger]

02/08/2026

🚚 Cash on Delivery ಈಗ ಕರ್ನಾಟಕದಾದ್ಯಂತ ಲಭ್ಯ! 🔋 ಬಸುಕಿ ಲಿಥಿಯಮ್ UPS – 10+ ವರ್ಷ ಬ್ಯಾಟರಿ ಬಾಳಿಕೆ | EMI Available
✨ ಇನ್ನು ಡಿಸ್ಟಿಲ್ ವಾಟರ್ ಹಾಕುವ ತಲೆಬಿಸಿ ಇಲ್ಲ!

🔋 ಬಸುಕಿ ಲಿಥಿಯಮ್ UPS ನಿಮ್ಮ ಮನೆಯ TV, Fan, Light, Wi-Fi, Computer, Mixer ಸೇರಿದಂತೆ ಅಗತ್ಯ ಉಪಕರಣಗಳಿಗೆ ವಿಶ್ವಾಸಾರ್ಹ ಪವರ್ ಬ್ಯಾಕಪ್ ನೀಡುತ್ತದೆ.

✅ 5 ವರ್ಷಗಳ ವಾರಂಟಿ
✅ 10+ ವರ್ಷಗಳ ಬ್ಯಾಟರಿ ಬಾಳಿಕೆ
✅ In-Built Lithium Battery
✅ Wall Mount Design
✅ ಕಡಿಮೆ ನಿರ್ವಹಣೆ (Maintenance Free)
✅ 0.5 KVA ರಿಂದ 10 KVA ವರೆಗೆ ಲಭ್ಯ
✅ EMI ಸೌಲಭ್ಯ ಲಭ್ಯ
🚚 Cash on Delivery ಈಗ ಕರ್ನಾಟಕದಾದ್ಯಂತ ಲಭ್ಯ

📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ವೀರಾಂಜನೇಯ ಎಲೆಕ್ಟ್ರಿಕಲ್ಸ್
ಮಹಾಸತಿ ಸರ್ಕಲ್, APMC ಕ್ರಾಸ್, ಶಿರಸಿ
📱 9611708009 / 9242228009

⚠️ ಇದು ಜಾಹೀರಾತು.

31/07/2026

Minivlog 🌸

ಇವತ್ತು ನಾನು Firsttime ನಮ್ಮ ಶಿರಸಿಯ ಪೊಲೀಸ್ ಸ್ಟೇಷನ್ ಗೆಹೋದೆ ಯಾಕೆ?

Tag your fvt sirsi content creator 😍


[firsttimeinpolicestation,sirsiruralpolicestation,uttarakannada,kannadavlogger,minivlog,socialmediaawernessprogramme,sirsians,sirsicreators]

30/07/2026

🚑 ಶಿರಸಿ ಹಾಗೂ ಶಿರಸಿ ಸುತ್ತಮುತ್ತಲಿನವರಿಗೆ ಹೊಸ ಆರೋಗ್ಯ ಸೇವೆ! 🩺

ಇನ್ನು ರಕ್ತ ಪರೀಕ್ಷೆಗಳಿಗೆ ಆಸ್ಪತ್ರೆಗಳಿಗೆ ಹೋಗುವ ತೊಂದರೆ ಬೇಡ!

ಗ್ರಾಮ ಆರೋಗ್ಯ ಸೇವಾ ಈಗ ನಿಮ್ಮ ಮನೆ ಬಾಗಿಲಿಗೇ ಬಂದು ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.

✅ ರಕ್ತದ ಮಾದರಿ (Blood Sample) ಸಂಗ್ರಹ
✅ ರಕ್ತದೊತ್ತಡ (BP) ಪರೀಕ್ಷೆ
✅ ಸಕ್ಕರೆ (Sugar) ಪರೀಕ್ಷೆ
✅ ಮೂತ್ರದ ಮಾದರಿ (Urine Sample) ಸಂಗ್ರಹ
✅ ಹಾಸಿಗೆ ಹಿಡಿದಿರುವ (Bedridden) ರೋಗಿಗಳಿಗೆ ಬ್ಯಾಂಡೇಜ್ ಸೇವೆ

📍 ಸೇವೆ: ಶಿರಸಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು

📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7483556356

ನಿಮ್ಮ ಆರೋಗ್ಯ ನಮ್ಮ ಆದ್ಯತೆ. ಮನೆ ಬಾಗಿಲಿನಲ್ಲೇ ಸುರಕ್ಷಿತ ಮತ್ತು ಸುಲಭ ಆರೋಗ್ಯ ಸೇವೆ.


[BloodTest BloodSampleCollection BPCheck SugarTest UrineTest BedriddenCare HomeVisit HealthcareAtHome HealthServices SirsiPeople Karnataka HealthFirst MedicalService]

28/07/2026

🚀 ಉತ್ತರ ಕನ್ನಡದ ಜನರಿಗೆ ಅತ್ಯುತ್ತಮ Business Opportunity! 💼 | ಆದಾಯಕ್ಕೆ ಹೊಸ ದಾರಿ

✨ ನಿಮಗೆ ಸಿಗುವ ಪ್ರಯೋಜನಗಳು:
✅ ತಿಂಗಳಿಗೆ ₹1 ಲಕ್ಷದವರೆಗೆ ಆದಾಯದ ಅವಕಾಶ*
✅ Flexible Working Time
✅ ಸಂಪೂರ್ಣ Training
✅ Business Growth Support
✅ Foreign Trip Incentives*

📍 ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿ ಮಠ, ಸಿರ್ಸಿ
📅 ದಿನಾಂಕ: 2 ಆಗಸ್ಟ್ 2026
⏰ ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00

📄 ಬೇಕಾಗುವ ದಾಖಲೆಗಳು:
• Aadhaar Card
• PAN Card
• Marks Card
• Bank Passbook (First Page)
• Passport Size Photo

📞 ಹೆಚ್ಚಿನ ಮಾಹಿತಿಗಾಗಿ WhatsApp: 9663571845

👉 ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಈ ಅವಕಾಶವನ್ನು Share ಮಾಡಿ.

ಆದಾಯ ಮತ್ತು ಇತರೆ ಪ್ರಯೋಜನಗಳು ವ್ಯಕ್ತಿಯ ಕಾರ್ಯಕ್ಷಮತೆ ಹಾಗೂ Business Performance ಮೇಲೆ ಅವಲಂಬಿತವಾಗಿರುತ್ತವೆ.



[BusinessInKannada Entrepreneur EarnMore SelfEmployment CareerOpportunity IncomeOpportunity SirsiJobs KannadaBusiness NorthKarnataka SuccessJourney BusinessGrowth WomenEntrepreneur YouthOpportunity StartupIndia KannadaReels shreevlogs sirsi]

27/07/2026

ಶ್ರೀ ಮಾರಿಕಾಂಬಾ ದೇವಿ ಶಿರಸಿ 🌟✨
Afterlongtime meet our Divine strength 🌸✨

🙏🚩 ❤️🙏🏼

[sirsians, divinestrengthofsirsi ,kannadavlogger, ashadamasa,marikambadevi, positive vibes]

26/07/2026

Day 10 at Home 💪
20 Days of My Weight Loss Journey Completed! 🎉

I’m really happy with the progress I’ve made so far. The biggest win isn’t just the weight—it’s that my eating habits are changing. I’m gradually switching to healthier foods and building a lifestyle I can stick with.

One day at a time. Consistency over perfection. Let’s keep going! 🚀🥗
#



[]FitnessJourney TransformationJourney Consistency StayMotivated EatHealthy WeightLossMotivation DailyProgress FitnessMotivation SelfDiscipline NoExcuses LifestyleChange HomeWorkout FatLossJourney Sirsi Karnataka KannadaVlogger VlogLife HealthFirst ProgressNotPerfection KeepGoing

25/07/2026

Day 9
After longtime ಪಲಾವ್ ತಿಂದು Tummy kush 😍


[Fitnessmotivation, shreevlogs, sirsi, uttarakannada,sirsians,bellyfatburn,weightlossjourney]

25/07/2026

ಶಿರಸಿಯಲ್ಲಿ ಭರ್ಜರಿ ಡೇರೆ ಮೇಳ 🌸💚
🌺 ಹೂವಿನ ಗಿಡಗಳ ಪ್ರಿಯರಿಗೆ ಸಿಹಿಸುದ್ದಿ 🫶🏻

TRC & TGFCO ಕೃಷಿ ಇಲಾಖೆ &ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಡೇರೆ ಹೂವಿನ (Dahlia) ಹಾಗೂ ಇತರೆ ಅಲಂಕಾರಿಕ ಗಿಡ ಬೆಳೆಸುವ ಕುರಿತು 2 ದಿನಗಳ ಮೇಳವನ್ನು ಆಯೋಜಿಸಲಾಗಿದೆ.

📍 ಸ್ಥಳ: ಟಿ.ಆರ್.ಸಿ. ಹೊಸ ಗೋದಾಮು, ಬ್ಯಾಂಕ್ ಆಫ್ ಬರೋಡಾ ಎದುರು, ಎಪಿಎಂಸಿ ಆವರಣ, ಶಿರಸಿ

📅 ದಿನಾಂಕ: 25-07-2026 & 26-07-2026

🕥 ಸಮಯ: ಬೆಳಿಗ್ಗೆ 10:30 ರಿಂದ ಸಂಜೆ 6:00 ರವರೆಗೆ

🌼 ಹೂವಿನ ಕೃಷಿಯಲ್ಲಿ ಆಸಕ್ತಿ ಇರುವ ರೈತರು, ಯುವಕರು ಹಾಗೂ ತೋಟಗಾರಿಕೆ ಪ್ರಿಯರು ಈ ತರಬೇತಿಯ ಪ್ರಯೋಜನ ಪಡೆದುಕೊಳ್ಳಿ.

[ AgricultureTraining, deere mela sirsi 2026, dehliaplantssalesirsi,sirsians,uttarakannada,flowerlovers,plantliver,gardening,flowerplantssale,mansoonsalesirsi,]

24/07/2026

Day -8
Minivlog
ಯೋಗ exercise ಎಲ್ಲಾ ಯಾಕೆ share ಮಾಡ್ತಾ ಇಲ್ಲ?!


[beingFit, myfitnessjourney,uttarakannada,sirsians,kannadavlogger]

Address

Sirsi
Sirsi
581402

Alerts

Be the first to know and let us send you an email when Shree vlogs posts news and promotions. Your email address will not be used for any other purpose, and you can unsubscribe at any time.

Contact The Business

Send a message to Shree vlogs:

Shortcuts

Share