01/09/2020
ಎಲ್ಲರಿಗೂ ನಮಸ್ಕಾರ,
ನಾವು ಪ್ರಶಾಂತಿ ಫೌಂಡೇಶನ್ ಅಡಿಯಲ್ಲಿ ವಿಶೇಷ ವಾದ ವ್ಯಕ್ತಿಗಳ ಬದುಕನ್ನು , ವಿಧೇಯರಾಗಿ ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ.
ಇದು ಎಷ್ಟು ವಿಶೇಷವಾದ, ಅತ್ಯುತ್ತಮವಾದ ಕೆಲಸವೋ ಅಷ್ಟೇ ಕಠಿಣ ಕೂಡ. ಆದರೆ ಹಲವಾರು ಜನರ ಸಹಾಯಹಸ್ತ ಹಾಗೂ ಹೃದಯಪೂರ್ವಕ ಸಹಕಾರ ದಿಂದ ನಾವು ಇಷ್ಟು ದೂರ ಯಶಸ್ವಿಯಾಗಿ ಸಾಗಿ ಬಂದಿದ್ದೇವೆ.
ಅನಿವಾರ್ಯವಾದ ಸಂಧರ್ಭ ನಮ್ಮ ಅನೇಕ ಯೋಜನೆಗಳು ಮುಂದುವರಿಯಲು ಸಹಾಯ ವಾಗುವಂತೆ ಹೊಸ ಮಾರ್ಗ ತೋರಿಸಿದೆ. ತಮ್ಮ ಸಹಾಯ ಹಸ್ತಕ್ಕೆ ಅನುಕೂಲವಾಗುವಂತೆ ketto ಸಂಸ್ಥೆಯ ಮೂಲಕ ಧನಸಹಾಯವನ್ನು (donation) ಮಾಡಬಹುದಾಗಿದೆ.
Ketto site ನಲ್ಲಿ ನಾವು ಮಾಡುತ್ತಿರುವ ಕೆಲಸದ ವಿವರಗಳು ತಮಗೆ ನೋಡ ಸಿಗುತ್ತವೆ.ಅದರಂತೆ online ಮೂಲಕ ಧನಸಹಾಯವನ್ನು ಸುಲಭವಾಗಿ ಮಾಡಬಹುದಾಗಿದೆ.
ಈ ಮೂಲಕ ಇದನ್ನು (ketto link)ನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ದಯವಿಟ್ಟು ತಾವೂ ಸಹ ಇದನ್ನು ತಮ್ಮ ಬಳಗದೊಂದಿಗೆ ಹಂಚಿಕೊಳ್ಳಲು ವಿನಂತಿಸಿಕೊಳ್ಳುತ್ತೇವೆ. ಚಿಕ್ಕ ಹಾಗೂ ದೊಡ್ಡ ಪ್ರಮಾಣದ ಸಹಾಯಕ್ಕೆ ಸದಾ ಸ್ವಾಗತ.
https://www.ketto.org/fundraiser/a-livelihood-project-for-individuals-with-disabilities?payment=form
Prashanti Foundation wants to raise funds for A livelihood project for Individuals with Disabilities. Your donation has the power to help them move closer to their goal amount. Please contribute.