Poomaale Kodava Weekly ( ಪೂಮಾಲೆ ಕೊಡವ ಪತ್ರಿಕೆ )

  • Home
  • India
  • Sulya
  • Poomaale Kodava Weekly ( ಪೂಮಾಲೆ ಕೊಡವ ಪತ್ರಿಕೆ )

Poomaale Kodava Weekly ( ಪೂಮಾಲೆ ಕೊಡವ ಪತ್ರಿಕೆ ) ಪೂಮಾಲೆ ಕೊಡವ ಪತ್ರಿಕೆ
www.Poomaalenews.com Poomaale Kodava Weekly has completed 25 years by your faith and support. You are all welcome.

POOMAALE KODAVA WEEKLY
( ಪೂಮಾಲೆ ಕೊಡವ ಪತ್ರಿಕೆ )
ನಮಸ್ಕಾರ, ಪೂಮಾಲೆ ಕೊಡವ ಪತ್ರಿಕೆ ತಾಂಡದೇ ಆನ ಬಟ್ಟೆಲ್ ಕಯಿಂಜ 25 ಕಾಲತ್ಂಜ ನಡ್ಂದ್ ಬಂದಂಡುಳ್ಳಾನ ನನ್ನನ್ನತ ಎಚ್ಚಕೋ ಅಯಿರ ಕೊಡವ ಓದುಗ ನೋಟಿಯ೦ಡು೦ಡ್. ಇದ್ ಕೊಡವಡ ಪಿಞ್ಞ ಕೊಡವ ತಕ್ಕ್ ಕಾರಡ ಪಾಲ್ ಕ್ ನೇರಾಯಿತೂ ನಲ್ಲೋರ್ ಮಾಧ್ಯಮ.
ನಿಂಗಡ ಏದೇ ಸುದ್ದಿ,ಲೇಖನ ಪಿಞ್ಞ ಕೊಡವ,ಕೊಡಗ್ ಕ್ ಸಂಬಂಧಪಟ್ಟ ಸಾಧನೆರ ಅರಿವಿಕೆನ ನಂಗಕ್ ತಾರಿ.
ನಂಗಡ ಈ ಮೈಲ್ ಐಡಿ :
[email protected]
[email protected]

Devi Kaaveramme e

llarku nallad maadadnd bodiyand, naan suru maadna 'Poomaale Kodava Prthrike'k ningala swagatha maaduvi. We always thank you all for this support extended and expect the same in future also. We would like to invite you to be our reader by subscribing the weekly paying annual payment of Rs. 500 only and Long term membership for 2 years Rs. 1000/-, Rs. 2000/- for 5 years and Rs. 5000/- as life membership (18 years). Like us
www.facebook.com/Poomaale

14/07/2025
😭😭😭😭Kalyatanda Dr GanapathyFounder-Editor of Star of Mysore & Mysuru Mithra aged 85 years H/O Ralie (Kechamada) F/O Vikr...
13/07/2025

😭😭😭😭

Kalyatanda Dr Ganapathy
Founder-Editor of Star of Mysore & Mysuru Mithra aged 85 years H/O Ralie (Kechamada) F/O Vikram Muthanna & Mickey Bopanna resident of ‘Fourth Estate’ # 375, 8th Main, 9th Cross, Lalithadri Road, KC Layout, Mysuru - 570011 originally from Kunjila Village, Kakkabe, Kodavu (Kodagu) passed away at 8:25 AM this morning.

Cremation at the foot of Chamundi Hill today (13.07.2025) at 4 PM.

ಹಿರಿಯ ಪತ್ರಕರ್ತ, ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ಸಂಪಾದಕ ಕೆ ಬಿ. ಗಣಪತಿ ನಿಧನ!

ಮೈಸೂರಿನಲ್ಲಿ 50 ವರ್ಷಗಳಿಂದ ಪತ್ರಿಕೋದ್ಯಮಿ ಆಗಿದ್ದರು

ಅದೆಷ್ಟೋ ಪತ್ರಕರ್ತರನ್ನು ಕ್ಷೇತ್ರಕ್ಕೆ ಪರಿಚಯಿಸಿದ ಹಿರಿಯ ಪತ್ರಕರ್ತರು

ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಗಣಪತಿ ಅವರು ಮೈಸೂರಿನ ಖಾಸಗಿ ಆಸ್ಪತೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

12/07/2025

Remember this...?

Who can name this ?

Photo Courtesy: Praveen Bheemaiah Chovanda

09/07/2025
ಪ್ರೀತಿರ ಪೊನ್ನಣ್ಣಂಗ್ ಪುಟ್ಟ್'ನ ನಾಳ್'ರ ನಲ್ಲಾಮೆ.ನಂಗಡ ಪ್ರೀತಿರ ಎಂ.ಎಲ್.ಎ. ಮುಖ್ಯಮಂತ್ರಿರ ಕಾನೂನ್ ಅರಿವುಕಾರ, ಜನನಾಯಕ ಅಜ್ಜಿಕುಟ್ಟಿರ ಎಸ್...
09/07/2025

ಪ್ರೀತಿರ ಪೊನ್ನಣ್ಣಂಗ್ ಪುಟ್ಟ್'ನ ನಾಳ್'ರ ನಲ್ಲಾಮೆ.
ನಂಗಡ ಪ್ರೀತಿರ ಎಂ.ಎಲ್.ಎ. ಮುಖ್ಯಮಂತ್ರಿರ ಕಾನೂನ್ ಅರಿವುಕಾರ, ಜನನಾಯಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣಂಗ್ ಪುಟ್ಟ್'ನ ನಾಳ್'ರ ನಲ್ಲಾಮೆ ಬಯಂದವಿ🌸 ನಾಡ್'ರ ನಲ್ಲಾಮೆರ ನಿಟ್ಟ್'ಲ್ ಇರ್-ಪಗಲೆಣ್ಣತೆ ನೈಚಂಡುಳ್ಳ ಇಯಂಗಕ್ ನಲ್ಲ ಆರೋಗ್ಯ-ಭಾಗ್ಯ,ಬರ್ಕತ್ ಇಂಜಿತ್, ಇಯಂಗಡ ನಾಯಕತ್ವತ್ ಪೊಮ್ಮಾಲೆ ಕೊಡವುಲ್ ಸುಖ-ಶಾಂತಿ, ನೆಮ್ಮದಿ ನೆಲೆಯಾಡ್ಂದ್ ಬಯಂದವಿ🌸
ಅಜ್ಜಿನಿಕಂಡ ಮಹೇಶ್ ನಾಚಯ್ಯ.
A.S Ponnanna

09/07/2025

ಕೊಂಕ್ಣ ಸುತ್ತಿ ವಿದೇಶದಿಂದ ನಮ್ಮ ದೇಶಕ್ಕೆ
ಬಂದಿರುವ ಈ ವಿಷಕನ್ಯೆ ಗಿಡ ಬೆಳೆಯುವುದರಲ್ಲಿ
ಎಷ್ಟು ಸ್ಪೀಡು... ಜಲಮೂಲಗಳನ್ನು ಹಾಳು
ಮಾಡುವುದರಲ್ಲಿ ಅಷ್ಟೆ ಅಪಾಯಕಾರಿ!!

ಯಾವುದೇ ಆಗಲಿ ಅಂದ ಇದೆ ಅಂತ ನಂಬಬಾರದು;
ಅಂದಗಾತಿಯರಿಂದಲೇ ಹೆಚ್ಚು 'ಹನಿಟ್ರಾಪಿನ ಅಪಾಯ' ಇರುವುದು!!

~ ಪರಿಸರ ಪರಿವಾರ

#ಅಂತರತಾವರೆ #ಅಂತರಗಂಗೆ #ಕತ್ತೆಕಿವಿಗಿಡ

16/06/2025
16/06/2025

ಕೊಡವ ಸಮಾಜ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ದೇಶ ಸೇವೆಯಲ್ಲಿ ಇವರಿಗೆ ಸರಿಸಮಾನವಾದವರು ಬೇರೆ ಇಲ್ಲ. ಸಂಸ್ಕೃತಿ, ಶಿಸ್ತಿನಲ್ಲಿ ಕೊಡವರು ಮುಂಚೂಣಿಯಲ್ಲಿದ್ದಾರೆ. ಸೈನ್ಯಕ್ಕೆ, ದೇಶ ರಕ್ಷಣೆಗೆ, ಕ್ರೀಡೆಗೆ, ರಾಜಕಾರಣಕ್ಕೆ ಕೊಡವರ ಕೊಡುಗೆ ಅಪಾರ.

ಎ.ಕೆ.ಸುಬ್ಬಯ್ಯ ಮತ್ತು ಎಂ.ಸಿ.ನಾಣಯ್ಯ ಉತ್ತಮ ಸಂಸದೀಯ ಪಟುಗಳು. ಇವರು ಸದನದಲ್ಲಿ ಸಮಾಜಮುಖಿಯಾಗಿ ಮಾತನಾಡಿದ ಫೈರ್ ಬ್ರಾಂಡ್ ಗಳು. ಪೊನ್ನಣ್ಣ ಅವರೂ ಫೈರ್ ಬ್ರಾಂಡ್ ಆಗುವ ಎಲ್ಲಾ ಲಕ್ಷಣಗಳೂ ಇವೆ.

ಪೊನ್ನಣ್ಣ ಅವರಿಗೆ ರಾಜಕೀಯದಲ್ಲಿ ಉತ್ತಮ‌ ಭವಿಷ್ಯವಿದೆ. ಕೊಡವ ಸಮಾಜದ ಆಸ್ತಿ ಆಗಿರುವ ಇವರನ್ನು ನೀವೆಲ್ಲ ಬೆಂಬಲಿಸಿದರೆ ರಾಜ್ಯದ ಆಸ್ತಿ ಆಗುತ್ತಾರೆ.

ಯಾವುದೇ ಸಮುದಾಯಗಳು ಜಾಗ ಕೇಳಿದರೂ ಗೈಡೆನ್ಸ್ ಬೆಲೆಯಲ್ಲಿ ಶೇ10 ರಷ್ಟು ಬೆಲೆಗೆ ಕೊಡಬೇಕು ಎಂದು ಕಂದಾಯ ಸಚಿವರಿಗೆ ಸೂಚಿಸಿದ್ದೇನೆ. ಅದರಂತೆ ಕೊಡವ ಸಮಾಜಕ್ಕೂ ನೀಡಿದ್ದೇವೆ.

ನಾವೆಲ್ಲರೂ ಭಾರತೀಯರು ಮತ್ತು ಕನ್ನಡಿಗರು. ದೇಶ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕೊಡವರು ಜಾತಿ-ಧರ್ಮ ಮಾಡುವವರಲ್ಲ. ಎಲ್ಲರನ್ನೂ ಭಾರತೀಯರು ಎಂದು ಗೌರವಿಸುವವರು.

ನಮ್ಮ ಪಕ್ಷದ ಸಂಸ್ಕೃತಿ ಕೂಡ ಸರ್ವರನ್ನೂ ಸಮಾನವಾಗಿ ಕಾಣುವುದಾಗಿದೆ. ಎಲ್ಲಾ ಜಾತಿ, ಎಲ್ಲಾ ಧರ್ಮದವರನ್ನೂ ಭಾರತೀಯರು, ಭಾರತೀಯ ಪ್ರಜೆಗಳು ಎಂದು ಪರಿಗಣಿಸುತ್ತೇವೆ.

ಜಾತಿ, ಧರ್ಮ‌ಗಳು ಮನೆಯೊಳಗಿನ ಆಚರಣೆಯಾಗಿರಬೇಕು. ಮನೆಯಿಂದ ಹೊರಗೆ ಬಂದ ಕೂಡಲೇ ನಾವೆಲ್ಲರೂ ಒಂದೇ, ನಾವು ಭಾರತೀಯರಾಗಿರಬೇಕು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವ ಸಂಬಂಧ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು.

- ಮುಖ್ಯಮಂತ್ರಿ Siddaramaiah ಅವರು ಇಂದು ವಸಂತನಗರದ ಕೊಡವ ಸಭಾಂಗಣದಲ್ಲಿ ಕೊಡವ ಸಮಾಜದ ಸನ್ಮಾನ ಸ್ವೀಕರಿಸಿ, ಮಾತನಾಡಿದರು

ಕೊಡವ ಸಮಾಜ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ದೇಶ ಸೇವೆಯಲ್ಲಿ ಇವರಿಗೆ ಸರಿಸಮಾನವಾದವರು ಬೇರೆ ಇಲ್ಲ. ಸಂಸ್ಕೃತಿ, ಶಿಸ್ತಿನಲ್ಲಿ ಕೊಡವರು ಮುಂಚೂಣ...
15/06/2025

ಕೊಡವ ಸಮಾಜ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ದೇಶ ಸೇವೆಯಲ್ಲಿ ಇವರಿಗೆ ಸರಿಸಮಾನವಾದವರು ಬೇರೆ ಇಲ್ಲ. ಸಂಸ್ಕೃತಿ, ಶಿಸ್ತಿನಲ್ಲಿ ಕೊಡವರು ಮುಂಚೂಣಿಯಲ್ಲಿದ್ದಾರೆ. ಸೈನ್ಯಕ್ಕೆ, ದೇಶ ರಕ್ಷಣೆಗೆ, ಕ್ರೀಡೆಗೆ, ರಾಜಕಾರಣಕ್ಕೆ ಕೊಡವರ ಕೊಡುಗೆ ಅಪಾರ.

ಎ.ಕೆ.ಸುಬ್ಬಯ್ಯ ಮತ್ತು ಎಂ.ಸಿ.ನಾಣಯ್ಯ ಉತ್ತಮ ಸಂಸದೀಯ ಪಟುಗಳು. ಇವರು ಸದನದಲ್ಲಿ ಸಮಾಜಮುಖಿಯಾಗಿ ಮಾತನಾಡಿದ ಫೈರ್ ಬ್ರಾಂಡ್ ಗಳು. ಪೊನ್ನಣ್ಣ ಅವರೂ ಫೈರ್ ಬ್ರಾಂಡ್ ಆಗುವ ಎಲ್ಲಾ ಲಕ್ಷಣಗಳೂ ಇವೆ.

ಪೊನ್ನಣ್ಣ ಅವರಿಗೆ ರಾಜಕೀಯದಲ್ಲಿ ಉತ್ತಮ‌ ಭವಿಷ್ಯವಿದೆ. ಕೊಡವ ಸಮಾಜದ ಆಸ್ತಿ ಆಗಿರುವ ಇವರನ್ನು ನೀವೆಲ್ಲ ಬೆಂಬಲಿಸಿದರೆ ರಾಜ್ಯದ ಆಸ್ತಿ ಆಗುತ್ತಾರೆ.

ಯಾವುದೇ ಸಮುದಾಯಗಳು ಜಾಗ ಕೇಳಿದರೂ ಗೈಡೆನ್ಸ್ ಬೆಲೆಯಲ್ಲಿ ಶೇ10 ರಷ್ಟು ಬೆಲೆಗೆ ಕೊಡಬೇಕು ಎಂದು ಕಂದಾಯ ಸಚಿವರಿಗೆ ಸೂಚಿಸಿದ್ದೇನೆ. ಅದರಂತೆ ಕೊಡವ ಸಮಾಜಕ್ಕೂ ನೀಡಿದ್ದೇವೆ.

ನಾವೆಲ್ಲರೂ ಭಾರತೀಯರು ಮತ್ತು ಕನ್ನಡಿಗರು. ದೇಶ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕೊಡವರು ಜಾತಿ-ಧರ್ಮ ಮಾಡುವವರಲ್ಲ. ಎಲ್ಲರನ್ನೂ ಭಾರತೀಯರು ಎಂದು ಗೌರವಿಸುವವರು.

ನಮ್ಮ ಪಕ್ಷದ ಸಂಸ್ಕೃತಿ ಕೂಡ ಸರ್ವರನ್ನೂ ಸಮಾನವಾಗಿ ಕಾಣುವುದಾಗಿದೆ. ಎಲ್ಲಾ ಜಾತಿ, ಎಲ್ಲಾ ಧರ್ಮದವರನ್ನೂ ಭಾರತೀಯರು, ಭಾರತೀಯ ಪ್ರಜೆಗಳು ಎಂದು ಪರಿಗಣಿಸುತ್ತೇವೆ.

ಜಾತಿ, ಧರ್ಮ‌ಗಳು ಮನೆಯೊಳಗಿನ ಆಚರಣೆಯಾಗಿರಬೇಕು. ಮನೆಯಿಂದ ಹೊರಗೆ ಬಂದ ಕೂಡಲೇ ನಾವೆಲ್ಲರೂ ಒಂದೇ, ನಾವು ಭಾರತೀಯರಾಗಿರಬೇಕು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವ ಸಂಬಂಧ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು.

- ಮುಖ್ಯಮಂತ್ರಿ Siddaramaiah ಅವರು ಇಂದು ವಸಂತನಗರದ ಕೊಡವ ಸಭಾಂಗಣದಲ್ಲಿ ಕೊಡವ ಸಮಾಜದ ಸನ್ಮಾನ ಸ್ವೀಕರಿಸಿ, ಮಾತನಾಡಿದರು

Address

Sulya

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Alerts

Be the first to know and let us send you an email when Poomaale Kodava Weekly ( ಪೂಮಾಲೆ ಕೊಡವ ಪತ್ರಿಕೆ ) posts news and promotions. Your email address will not be used for any other purpose, and you can unsubscribe at any time.

Contact The Business

Send a message to Poomaale Kodava Weekly ( ಪೂಮಾಲೆ ಕೊಡವ ಪತ್ರಿಕೆ ):

Share