Kannada9 ಕನ್ನಡ9

Kannada9 ಕನ್ನಡ9 kannada9 is your news, entertainment, music fashion website. We provide you with the latest breaking

18/07/2023

ಮರ ಉರುಳಿದ ಸಮಯದಲ್ಲಿ ವಿದ್ಯುತ್ ಇಲ್ಲದ ಕಾರಣ ಬಾರಿ ಅಪಘಾತ ತಪ್ಪಿದಂತಾಗಿದೆ

ಹಾಸನ : ಹಾಸನದಲ್ಲಿ ಆಪರೇಷನ್ ಓಲ್ಡ್ ಮಕ್ನಾ ಯಶಸ್ವಿಯಾಗಿದೆಸತತ ಮೂರು ಗಂಟೆಗಳ ಬಳಿಕ  ಸಲಗ ಸೆರೆಯಾಗಿದೆಸಕಲೇಶಪುರ ತಾಲ್ಲೂಕಿನ, ರಾಷ್ಟ್ರೀಯ ಹೆದ್ದ...
19/05/2023

ಹಾಸನ : ಹಾಸನದಲ್ಲಿ ಆಪರೇಷನ್ ಓಲ್ಡ್ ಮಕ್ನಾ ಯಶಸ್ವಿಯಾಗಿದೆ
ಸತತ ಮೂರು ಗಂಟೆಗಳ ಬಳಿಕ ಸಲಗ ಸೆರೆಯಾಗಿದೆ
ಸಕಲೇಶಪುರ ತಾಲ್ಲೂಕಿನ, ರಾಷ್ಟ್ರೀಯ ಹೆದ್ದಾರಿ 75 ರ ಸಮೀಪದ ಒಸ್ಸೂರು ಎಸ್ಟೇಟ್ ಬಳಿ ಕಾಡಾನೆಯನ್ನು ಸೆರೆಹಿಡಿಯಲಾಗಿದೆ
ಅಹಾರಕ್ಕಾಗಿ ಮನೆಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿ ಮಾಡಿದ್ದ ಪುಂಡಾನೆ ಇದಾಗಿದೆ
ತಾಲ್ಲೂಕಿನ ಮಠಸಾಗರ ಬಳಿ ಕಾಫಿ ತೋಟದಲ್ಲಿ ಆನೆಯನ್ನು ಸೆರೆ ಹಿಡಿಯಲಾಗಿದೆ
ಅರಣ್ಯ ಇಲಾಖೆ 2022 ರ ಜೂನ್ 29 ರಂದು ಇದೇ ಆನೆ ಸೆರೆ ಹಿಡಿದು ಬಂಡೀಪುರಕ್ಕೆ ಸ್ಥಳಾಂತರ ಮಾಡಿಲಾಗಿತ್ತು.
ಒಂದೇ ತಿಂಗಳ ಅಂತರದಲ್ಲಿ ನೂರಾರು ಕಿಲೋಮೀಟರ್ ಕ್ರಮಿಸಿ ಸಲಗ ವಾಪಸ್ ಬಂದಿತ್ತು.
ಮತ್ತೆ ಮನೆಗಳ ಮೇಲೆ ದಾಳಿ ಮಾಡುತ್ತಿತ್ತು
ಜನರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಕಾರಣ ಮತ್ತೆ ಕಾಡಾನೆ ಸೆರೆ
ಡಿಸಿಎಫ್ ಹರೀಶ್ ನೇತೃತ್ವದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆದಿದೆ
ಸಾಕಾನೆ ಅಭಿಮನ್ಯು ನೇತೃತ್ವದಲ್ಲಿ ಐದು ಸಾಕಾನೆಗಳಿಂದ ಕಾರ್ಯಾಚರಣೆ ಮಾಡಲಾಗಿದೆ
ಅರವಳಿಕೆ ಮದ್ದು ನೀಡಿದ ಬಳಿಕ ಒಂದುವರೆ ಗಂಟೆಯಾದರೂ ನಿಲ್ಲದೆ ಸತಾಯಿಸಿದ ಮಕ್ನಾ ಆನೆ.
ಸಾಕಾನೆಗಳ ಜೊತೆ ಹತ್ತಾರು ಕಿಲೋಮೀಟರ್ ಸುತ್ತಾಡಿ ಕಡೆಗೂ ಪುಂಡಾನೆ ಸೆರೆ
ಕಾಡಾನೆ ಸೆರೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನರು

19/05/2023
ನಾರಾಯಣ ನೇತ್ರಾಲಯದ ಖ್ಯಾತ ನೇತ್ರತಜ್ಞರಾದ ಡಾ. ಭುಜಂಗ ಶೆಟ್ಟಿ ಅವರ ನಿಧನ  ಭುಜಂಗ ಶೆಟ್ಟಿಯವರು ಲಕ್ಷಾಂತರ ಜನರಿಗೆ ದೃಷ್ಟಿ ಸಾಮರ್ಥ್ಯ ನೀಡುವ ಮೂ...
19/05/2023

ನಾರಾಯಣ ನೇತ್ರಾಲಯದ ಖ್ಯಾತ ನೇತ್ರತಜ್ಞರಾದ ಡಾ. ಭುಜಂಗ ಶೆಟ್ಟಿ ಅವರ ನಿಧನ

ಭುಜಂಗ ಶೆಟ್ಟಿಯವರು ಲಕ್ಷಾಂತರ ಜನರಿಗೆ ದೃಷ್ಟಿ ಸಾಮರ್ಥ್ಯ ನೀಡುವ ಮೂಲಕ , ಅವರ ಕುಟುಂಬಗಳಿಗೆ ಬೆಳಕಾದವರು.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.

Address

Bangalore
T Dasarahalli
570056

Alerts

Be the first to know and let us send you an email when Kannada9 ಕನ್ನಡ9 posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada9 ಕನ್ನಡ9:

Share