Tlkexpress

Tlkexpress ...

13/06/2026

ನೂತನ ತಾಳಿಕೋಟಿ ತಾಲೂಕಿನಲ್ಲಿ ನಿರ್ಮಾಣಗೊಂಡ ಅಗ್ನಿಶಾಮಕ ಠಾಣೆಯನ್ನು ಉದ್ಘಾಟಿಸಿದ ಶಾಸಕ ಸಿ ಎಸ್ ನಾಡಗೌಡ ಅಪ್ಪಾಜಿ..

08/06/2026

ಮೃತರ ಕುಟುಂಬಕ್ಕೆ ತಲಾ 50000 ಸಾವಿರ ವೈಯಕ್ತಿಕ ಧನ ಸಹಾಯ ಮಾಡಿದ ಸಮಾಜ ಸೇವಕ ಕಾಂಗ್ರೆಸ್ ಮುಖಂಡ ನಿರಂಜನ್ ಶಾ ಮಕಾನದಾರ..
ವರದಿ A. M ಚಳ್ಳಿಗಿಡದ

ತಾಳಿಕೋಟಿ :ಚಿಕಿತ್ಸೆ ಫಲಿಸದೆ ಬಶೀರ್ ಕಡದಾರಲ್ ಮತ್ತು ಶಕೀಲ್ ಕುಂಬಾರವಾಡಿ ಕೊನೆಯ ಉಸಿರು ಎಳೆದಿದ್ದಾರೆ . ದಿನಾಂಕ 29.5.2026 ರಂದು ತಾಳಿಕೋಟಿಯ...
03/06/2026

ತಾಳಿಕೋಟಿ :ಚಿಕಿತ್ಸೆ ಫಲಿಸದೆ ಬಶೀರ್ ಕಡದಾರಲ್ ಮತ್ತು ಶಕೀಲ್ ಕುಂಬಾರವಾಡಿ ಕೊನೆಯ ಉಸಿರು ಎಳೆದಿದ್ದಾರೆ .

ದಿನಾಂಕ 29.5.2026 ರಂದು ತಾಳಿಕೋಟಿಯ ಕುಂಬಾರ್ ಹೋಟೆಲ್ ನಲ್ಲ ಛಾ ಕುಡಿಯಲಂದು ಹೋದಾಗ ಗ್ಯಾಸ್ ಲಿಖಿಸ್ ಆಗಿ 8 ಜನರಿಗೆ ಬೆಂಕಿ ತೆಗ್ಲಿತು..

ಅದರಲ್ಲಿ ಮೂರು ಜನರಿಗೆ ಬಹಳಷ್ಟು ಸುಟ್ಟಿತು ಈ ಮೂರು ಜನರಿಗೆ ವಿಜಯಪುರ ಜಿಲ್ಲೆ ಬಿ ಎಲ್ ಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆ ಮೂರು ಜನರಲ್ಲಿ ಬಶೀರ್ ಅಹಮದ್ ಲಾಲ್ ಸಾಬ್ ಕಡದಾರಲ್ ಮತ್ತು ಶಕೀಲ್ ಅಹಮದ್ ಕುಂಬಾರವಾಡಿ ಚಿಕಿತ್ಸೆ ಫಲಿತದೆ B L D E ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ...

29/05/2026

ಇಂದು ತಾಳಿಕೋಟಿಯ ಕುಂಬಾರ ಹೋಟೆಲ್ನಲ್ಲಿ ಗ್ಯಾಸ್ ಲಿಕಿಸ..

ತಾಳಿಕೋಟಿಯ ಹೋಟೆಲ್ ನಲ್ಲಿ ಗ್ಯಾಸ್ ಲಿಕೀಸ್ ಆಗಿ 7ರಿಂದ 8 ಜನರಿಗೆ ಬೆಂಕಿ ತೆಗೆಲಿ ಕೊಳ್ಳುತ್ತದೆ ಅವರಿಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಬೇಕೆಂದರೆ ಅಂಬುಲೆನ್ಸ್ ಕೆಟ್ಟು ನಿಂತಿದೆ ತಾಳಿಕೋಟಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಂಬುಲೆನ್ಸ್ ಕೆಟ್ಟು ನಿಂತಿದೆ ಖಾಸಗಿ ಅಂಬುಲೆನ್ಸ್ ಅಥವಾ ವಾಹನಗಳನ್ನು ಮಾಡಿಕೊಂಡು ಜಿಲ್ಲಾ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎತ್ತುಕೊಂಡು ಆ ಅಂಬುಲೆನ್ಸ್ ಅನ್ನು ಸರಿಪಡಿಸಬೇಕು..

12/05/2026

ಶ್ರೀ ಹುಲಿಗೆಮ್ಮ ದೇವಿ ಮತ್ತು ಗದ್ಯಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಕ್ಷೇಮಾಭಿವೃದ್ಧಿ ಸಂಘ ತಾಳಿಕೋಟಿಯ ನೂತನ ಪದಾಧಿಕಾರಿಗಳ ಪದ ಗ್ರಹಣ ಕಾರ್ಯಕ್ರಮ ಅತ್ಯಂತ ಅರ್ತಪೂರ್ಣವಾಗಿ ಜರುಗಿತು...

#

11/05/2026

ತಾಳಿಕೋಟೆಯಲ್ಲಿ ಸತತವಾಗಿ 76 ದಿನಗಳಿಂದ ನಡೆದ ಧರಣಿ ಸತ್ಯಾಗ್ರಹ ಇಂದು ಕೊನೆಗೊಂಡಿತು.
ತಾಳಿಕೋಟಿಯಿಂದ ಐದು ಕಿಲೋಮೀಟರ್ ದೂರದಲ್ಲಿ ಆಗುತ್ತಿರುವ ಪ್ರಜಾಸೌಧವನ್ನು ಕೈ ಬಿಟ್ಟು ತಾಳಿಕೋಟಿ ನಿರ್ಮಾಣವಾಗಬೇಕು...

09/05/2026

ದಿ ಮುಸ್ಲಿಂ ಕೋ ಆಪರೇಟಿವ್ ಬ್ಯಾಂಕಿನ ನೂತನ ಉಪಾಧ್ಯಕ್ಷರಾಗಿ ಶ್ರೀಮತಿ ಸಕಿನಾಬಿ ಲಾಹೋರಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ...

09/04/2026
31/03/2026

ತಾಳಿಕೋಟಿ ಮಧ್ಯ ಭಾಗದಲ್ಲಿ ಪ್ರಜಾಸೌಧ ನಿರ್ಮಾಣವಾಗಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ತಾಳಿಕೋಟಿ ತಾಲೂಕ್ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು..

゚viralシfypシ゚viralシ

Address

Talikota

Alerts

Be the first to know and let us send you an email when Tlkexpress posts news and promotions. Your email address will not be used for any other purpose, and you can unsubscribe at any time.

Contact The Business

Send a message to Tlkexpress:

Share