Mastan Nadaf

Mastan Nadaf INDIAN

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ನಾಡದೇವತೆ ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಆರೋಗ್ಯ, ಸಮೃದ್ಧಿಯನ್ನು ಕರುಣಿಸಲಿ ಎಂದು...
02/10/2025

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ನಾಡದೇವತೆ ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಆರೋಗ್ಯ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ. 🎉🎊👏💥

  ಸಕ್ಕರೆ ನಾಡಿನ‌ ಸಾಹುಕಾರ, ಅಕ್ಕರೆಯ ಯುವನಾಯಕ,   ಹೆಮ್ಮೆಯ ಸ್ನೇಹಜೀವಿ, ಆರೋಗ್ಯ ಬಂಧು,ರೈತರ ಜೀವನಾಡಿ, ಉತ್ತರ ಕರ್ನಾಟಕದ ಸಂಪೂರ್ಣ ನೀರಾವರಿ ...
02/09/2025

ಸಕ್ಕರೆ ನಾಡಿನ‌ ಸಾಹುಕಾರ, ಅಕ್ಕರೆಯ ಯುವನಾಯಕ, ಹೆಮ್ಮೆಯ ಸ್ನೇಹಜೀವಿ, ಆರೋಗ್ಯ ಬಂಧು,ರೈತರ ಜೀವನಾಡಿ, ಉತ್ತರ ಕರ್ನಾಟಕದ ಸಂಪೂರ್ಣ ನೀರಾವರಿ ಕನಸು ಕಂಡಿರುವ ನಾಯಕ, ಯುವ ಉದ್ಯಮಿ,,,
ಸನ್ಮಾನ್ಯ ಶ್ರೀ ಸಂಗಮೇಶ ಆರ್. ನಿರಾಣಿ ಅವರಿಗೆ
#ಹುಟ್ಟುಹಬ್ಬದ_ಹಾರ್ದಿಕ_ಶುಭಾಶಯಗಳು,🎂🎂💐💐💐💐

21/08/2025

ಕೃಷ್ಣಾ ಆರತಿ ಸೇವಾ ಸಮೀತಿ ಹಾಗೂ ಎಂ.ಆರ್.ಎನ್. (ನಿರಾಣಿ) ಫೌಂಡೇಷನ್
ಶ್ರೀ ಕೃಷ್ಣಜನ್ಮಾಷ್ಟಮಿ ಹಾಗೂ ಶ್ರೀ ಮುರುಗೇಶ ಆರ್. ನಿರಾಣಿಯವರ ಹುಟ್ಟುಹಬ್ಬದ ನಿಮಿತ್ಯವಾಗಿ ಹಿಪ್ಪರಗಿಯಲ್ಲಿ ನಡೆದ ಐತಿಹಾಸಿಕ ಕೃಷ್ಣಾ ಪುಣ್ಯಸ್ನಾನ & ಕೃಷ್ಣಾ ಆರತಿ ಕಾರ್ಯಕ್ರಮದ ಅಭೂತಪೂರ್ವ ರನ್ ಟಿವಿ ನ್ಯೂಸ್ ಚಾನೆಲ್ ನಲ್ಲಿ ಮೂಡಿಬಂದ ವರದಿ

  NIRANI FOUNDATION ಸನ್ಮಾನ್ಯ ಶ್ರೀಯುತ ಡಾ. ಮುರುಗೇಶ ಆರ್ ನಿರಾಣಿ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ  ಎಂ ಆರ್‌ ಎನ್ ಫೌಂಡೇಶನ ವತಿಯಿಂದ ಉಚ...
19/08/2025

NIRANI FOUNDATION
ಸನ್ಮಾನ್ಯ ಶ್ರೀಯುತ ಡಾ. ಮುರುಗೇಶ ಆರ್ ನಿರಾಣಿ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಎಂ ಆರ್‌ ಎನ್ ಫೌಂಡೇಶನ ವತಿಯಿಂದ ಉಚಿತವಾಗಿ ಅರೋಗ್ಯ ತಪಾಸಣೆ ಹಾಗೂ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರವು ನಡೆಸಲಾಗುವುದು.

ದಯವಿಟ್ಟು ತಾವುಗಳೆಲ್ಲ ಬಂದು ಇದರ ಸದುಪಯೋಗನ್ನು ಪಡಿದುಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. 🙏🙏🙏

ನಾಗರ ಪಂಚಮಿ ಹಬ್ಬದ ಪ್ರಯುಕ್ತ ನಾಡಿನ ಸಮಸ್ತ ಜನತೆಗೆ ಶುಭಾಶಯಗಳು   #ನಾಗರಪಂಚಮಿ
29/07/2025

ನಾಗರ ಪಂಚಮಿ ಹಬ್ಬದ ಪ್ರಯುಕ್ತ ನಾಡಿನ ಸಮಸ್ತ ಜನತೆಗೆ ಶುಭಾಶಯಗಳು #ನಾಗರಪಂಚಮಿ

27/07/2025

ತಂದೆ ಮಗನ ನಡುವೆ ಇರುವ ಸಂಬಂಧ *ಮೊಬೈಲನ್ನು ಅಡ್ಡ ಹಿಡಿದುಕೊಂಡು ಈ ವಿಡಿಯೋವನ್ನು ನೋಡಿ.. ಈಗಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಕೊಡು ಅಪ್ಪ ಅಮ್ಮ ಎಂದು ಪೀಡಿಸುತ್ತಿರುವ ಮಕ್ಕಳಿಗೆ ಅಮ್ಮ ಅಪ್ಪನ ಕಷ್ಟವನ್ನು ಮನವರಿಕೆ ಮಾಡಿಸಿ ಮಕ್ಕಳಿಗೆ ಜ್ಞಾನೋದಯ ಬೆಳಗಿಸಿ, ಅಪ್ಪ ಅಮ್ಮನ ಋಣವನ್ನು ತೀರಿಸಲು ಅಸಾಧ್ಯ ಎಂದು ಹೇಳುವ ಗುರುಗಳಿಗೆ ನಮೋ ನಮಃ*

25/07/2025

MRN GROUP OF COMPANIES presents TRUALT bioenergy cogeneration plant in Mudhol, Bagalkote.

Address

Mastannadaf22@gmail. Com
Terdal

Telephone

+919448593042

Website

Alerts

Be the first to know and let us send you an email when Mastan Nadaf posts news and promotions. Your email address will not be used for any other purpose, and you can unsubscribe at any time.

Share