03/12/2022
ಹೈದರಾಬಾದ್ ಕರ್ನಾಟಕ ವಿಭಾಗ ಅರ್ಟಿಕಲ್ 371-ಜೆ ಸಂವಿಧಾನ ತಿದ್ದುಪಡಿ ಮಾಡಿಸಿ ಶಿಕ್ಷಣ ಮತ್ತು ಉದ್ದೋಗದಲ್ಲಿ ಮೀಸಲಾತಿ ಮಾಡಿ ಅನುಷ್ಟಾನ ಮಾಡಿದ ಕಲ್ಯಾಣ ಕರ್ನಾಟಕದ ಬಾಗದ ಜಿಲ್ಲೆಗಳ ಭಾಗ್ಯವಿಧಾತ ಎಐಸಿಸಿ ಅಧ್ಯಕ್ಷ *ಶ್ರೀ ಮಲ್ಲಿಕಾರ್ಜುನ ಖರ್ಗೆ* ರವರಿಗೆ *ಸನ್ಮಾನ ಮಾಡಿ ಗೌರವ ನೀಡುವ ಸಲುವಾಗಿ ದಿನಾಂಕ 10-12-2022 ರಂದು ಕಲಬುರ್ಗಿ ನಗರ* ದಲ್ಲಿ ಜರುಗಲಿರುವ *ಆರ್ಟಿಕಲ್ 371-ಜೆ ಬೃಹತ್ ಸಮಾವೇಶ* ಮಾಡಲು ಬಳ್ಳಾರಿ ಗ್ರಾಮಾಂತರ ಜಿಲ್ಲೆಯ ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಪೂರ್ವಸಿದ್ಧತೆಗಳ ಬಗ್ಗೆ ಚರ್ಚೆ ಮಾಡಲು ಮಾಜಿ ಲೋಕಸಭೆ ಸಧಸ್ಯರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ *ಶ್ರೀ ವಿ.ಎಸ್.ಉಗ್ರಪ್ಪ* ರವರು, ಮಾಜಿ ಲೋಕಸಭೆ ಸಧ್ಯಸರು, ವಿಧಾನ ಸಭಾ ಕ್ಷೇತ್ರಗಳ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್ ಸಧಸ್ಯರು, ಪರಾಜಿತ ಆಭ್ಯರ್ಥಿಗಳು, ಹಾಗೂ ಇನ್ನಿತರ ಮುಖಂಡರ ನೇತೃತ್ವದಲ್ಲಿ ಈ ಕೆಳಕಂಡ ದಿನ ಸಭೆಯಗಳನ್ನು ನಡೆಸುವ ಬಗ್ಗೆ.
*ಮಾನ್ಯರೇ,*
*ದಿನಾಂಕ 04-12-2022 ಭಾನುವಾರ* ಈ ಕೆಳಕಂಡ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜರುಗಲಿವೆ .
*ಸಭೆಗಳನ್ನು ಜರುಗಿಸಲು ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರುಗಳು ಜವಾಬ್ದಾರಿ ವಹಿಸಿಬೇಕು ಹಾಗೂ ಸಭೆ ಜರುಗುವ ಸ್ಥಳವನ್ನು ಜಿಲ್ಲಾಧ್ಯಕ್ಷರ ಜೋತೆ ಚರ್ಚೆ ಮಾಡಿ ತಿರ್ಮಾನಿಸ ಬೇಕು*
===================
*04-12-2022*
*ಭಾನುವಾರ*
====================
*ದಿನಾಂಕ :04-12-2022*,
*ಮಧ್ಯಾಹ್ನ 04:00 ಘಂಟೆಗ*
*ಹಗರಿಬೊಮ್ಮಹಳ್ಳಿ ವಿಧಾನ ಸಭಾ ಕ್ಷೇತ್ರದ*
---------
*ದಿನಾಂಕ : 04-12-2022*,
*ಸಂಜೆ06:00 ಘಂಟೆಗೆ*
*ಹೂವಿನ ಹಡಗಲಿ ವಿಧಾನ ಸಭಾ ಕ್ಷೇತ್ರದ*
------------
ಅದ್ದರಿಂದ ಈ ಸಭೆಗಳಿಗೆ
ರಾಜ್ಯಸಭೆ ಸಧ್ಯಸರು /ಮಾಜಿ ಸಂಸದರು.
ಹಾಲಿ/ಮಾಜಿ ಶಾಸಕರು.
*2023ರ ವಿಧಾನ ಸಭಾ ಕ್ಷೇತ್ರದ ಚುನಾವಣೆ ಸ್ಪರ್ಧೆಗೆ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವ ಆಕ್ಷಾಂಕ್ಷೀಗಳು*
ಹಾಲಿ/ಮಾಜಿ ವಿಧಾನ ಪರಿಷತ್ ಸದಸ್ಯರು.
ಬಳ್ಳಾರಿ ನಗರ ಮತ್ತು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹೊಂದಿರುವ ಕೆಪಿಸಿಸಿಯ ಉಪಾಧ್ಯಕ್ಷರು.
ಬಳ್ಳಾರಿ ಬಳ್ಳಾರಿ ಗ್ರಾಮಾಂತರ
ಜಿಲ್ಲೆಗೆ ಸಂಬಂಧಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು.
ಬಳ್ಳಾರಿ ಗ್ರಾಮಾಂತರ ಜಿಲ್ಲೆಗೆ
ಸಂಬಂಧಿಸಿದ ಕೆಪಿಸಿಸಿ ಯ ಎಲ್ಲಾ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು.
ಬಳ್ಳಾರಿ ಗ್ರಾಮಾಂತರ ಜಿಲ್ಲೆಗೆ
ಕೆಪಿಸಿಸಿಯ ನಿಯೋಜಿತ ಪ್ರಧಾನ ಕಾರ್ಯದರ್ಶಿಗಳು/ ಸಂಯೋಜಕರು/ಉಸ್ತುವಾರಿಗಳು.
ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಗೆ ಸ್ಫರ್ಧಿಸಿದ ಪಕ್ಷದ ಅಧಿಕೃತ ಅಭ್ಯರ್ಥಿಗಳು.
ಬಳ್ಳಾರಿ ಗ್ರಾಮಾಂತರ ಜಿಲ್ಲೆಗೆ
ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳು.
ಬಳ್ಳಾರಿ ಗ್ರಾಮಾಂತರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರದ ಎಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಸದಸದ್ಯರು.
ಬಳ್ಳಾರಿ ಗ್ರಾಮಾಂತರ
ಜಿಲ್ಲಾ ಸಮಿತಿಯ
ಜಿಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಸದಸ್ಯರು.
ಬಳ್ಳಾರಿ ಗ್ರಾಮಾಂತರ
ಜಿಲ್ಲಾ ಸಮಿತಿಯ
ಕಾಂಗ್ರೆಸ್ ನ ವಕ್ತಾರರು/ಪ್ಯಾನಲಿಸ್ಟ್
ಬಳ್ಳಾರಿ ಗ್ರಾಮಾಂತರ
ಜಿಲ್ಲಾ ಸಮಿತಿಯ ವ್ಯಾಪ್ತಿಯ ಹಾಲಿ/ ಮಾಜಿ ನಗರ ಸಭೆ, ಪುರಸಭೆ,ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪ್ಯಾಧಕ್ಷರು, ಸಧ್ಯಸರು, ಪರಾಜಿಯ ಸಧ್ಯಸರು
ಬಳ್ಳಾರಿ ಗ್ರಾಮಾಂತರ
ಜಿಲ್ಲಾ ಸಮಿತಿಯ ವ್ಯಾಪ್ತಿಯ ಜಿಲ್ಲಾ ಪಂಚಾಯತ್
ಹಾಗೂ ತಾಲೂಕು ಪಂಚಾಯಿತಿಗಳ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು. ಗ್ರಾಮ ಪಂಚಾಯಿತಿ ಹಾಲಿ/ಮಾಜಿ ಅಧ್ಯಕ್ಷರು ಹಾಗೂ ಸದ್ಯಸರು.
ನಾಯಕರು/ಮುಖಂಡರು/ಪಕ್ಷದ ಅಭಿಮಾನಿಗಳು/ಕಾರ್ಯಕರ್ತರು/ಯುವ ಕಾರ್ಯರ್ತರು ಈ ಸಭೆಗೆ ಆಗಮಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ
*ವಂದನೆಗಳೊಂದಿಗೆ,*
*ಇಂತಿ,*
*ಬಿ.ವಿ.ಶಿವಯೋಗಿ*
ಜಿಲ್ಲಾಧ್ಯಕ್ಷರುಗಳು,
*ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ*