BAT Creations

BAT Creations ART GALLERY & SHORT FILM MAKING. TUMKUR BAT CREATIONS is a all time creative page owned by Mr RAJANEESH H N.

The team consists of the artists related to different fields of art like Painting, Pencil drawing, Tattoo design, Animation (2D & 3D), Origami (Paper craft), Mad creations, Editing (Video, Audio, VFX etc..), and Short film making.

13/11/2023

BAT Studios Pooja celebration

28/07/2021

BAT Creations

Events at home, at work, in the street - these are the bases for a story.Here's a small story of our street boys. Hope y...
20/07/2020

Events at home, at work, in the street - these are the bases for a story.

Here's a small story of our street boys. Hope you'll enjoy.

CAST yathish, shreesha, charan, pratham, pradyum, siddi, nandi, akash, devansh, varun, chandana, surabhi, usha, kanaka, rajnish, appu, chethan, laksh*th, hem...

ಏಕಾಗ್ರತೆ ಅಂದರೆ ಗುರಿಯನ್ನು ಬಿಟ್ಟು ಬೇರೆ ವಿಷಯಗಳ ಬಗ್ಗೆ ವಿಚಾರ ಮಾಡದಿರುವುದು. ಸತತ ವಿಚಾರ ಮಾಡುವುದು ಹಾಗೂ ಚಂಚಲತೆಯು ಮನಸ್ಸಿನ ಗುಣಧರ್ಮವಾಗ...
14/09/2019

ಏಕಾಗ್ರತೆ ಅಂದರೆ ಗುರಿಯನ್ನು ಬಿಟ್ಟು ಬೇರೆ ವಿಷಯಗಳ ಬಗ್ಗೆ ವಿಚಾರ ಮಾಡದಿರುವುದು. ಸತತ ವಿಚಾರ ಮಾಡುವುದು ಹಾಗೂ ಚಂಚಲತೆಯು ಮನಸ್ಸಿನ ಗುಣಧರ್ಮವಾಗಿರುವುದರಿಂದ ಏಕಾಗ್ರತೆಯನ್ನು ಗಳಿಸುವುದು ಕಷ್ಟಕರವಾಗಿದೆ. ಪ್ರತಿದಿನ ದೇವರ ನಾಮಸ್ಮರಣೆಯನ್ನು ಮಾಡುವುದರಿಂದ ಮನಸ್ಸನ್ನು ಏಕಾಗ್ರತೆಗೊಳಿಸಲು ಸಹಾಯವಾಗುತ್ತದೆ.

The power to concentrate was the most important thing. Living without this power would be like opening one's eyes without seeing anything.

Project: VIJRMBHATI ವಿಜೃಂಭತಿ Episode- 19 ಪ್ರಾರ್ಥನೆ & ಏಕಾಗ್ರತೆ Produced By: CULCHERISH (Natural Handmade and Skin care products) https://www.facebook.com/culc...

ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದದ್ದು.ನಮ್ಮ ತಾಯಿಗೆ ಹಾಗೂ ನಮ್ಮ ದೇಶಕ್ಕೆ ನಾವು ಸದಾ ಚಿರಋಣಿಯಾಗಿರಬೇಕು. ನಮ್ಮ ತಂದೆ-ತಾಯಿಗೆ ...
19/08/2019

ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದದ್ದು.ನಮ್ಮ ತಾಯಿಗೆ ಹಾಗೂ ನಮ್ಮ ದೇಶಕ್ಕೆ ನಾವು ಸದಾ ಚಿರಋಣಿಯಾಗಿರಬೇಕು. ನಮ್ಮ ತಂದೆ-ತಾಯಿಗೆ ಎಂದೂ ಮೋಸ ಮಾಡಬಾರದು.

"When you look into your mother's eyes, you know that is the purest love you can find on this earth.A man is a patriot if his heart beats true to his country."

Project: VIJRMBHATI ವಿಜೃಂಭತಿ Episode-16 Produced By: CULCHERISH (Natural Handmade and Skin care products) https://www.facebook.com/culcherishin... In Associa...

Do Not Lie to Yourself We have to be honest about what we want and take risks rather than lie to ourselves and make excu...
18/08/2019

Do Not Lie to Yourself

We have to be honest about what we want and take risks rather than lie to ourselves and make excuses to stay in our comfort zone.

✍🏻 ನಿಮ್ಮ ಕಂಫರ್ಟ್ ಜೋನ್ ಇಂದ ಹೊರಬಿದ್ದ ಮರುಕ್ಷಣವೇ ನಿಮ್ಮ ನಿಜವಾದ ಜೀವನ ಆರಂಭವಾಗುತ್ತದೆ.
- ನೀಲ್ ಡೊನಾಲ್ಡ್ ವಾಲ್ಶ್

ಸ್ವಾಮಿಗಳ ಮಾತುಗಳನ್ನ ಕೇಳಿ ಹಾಗೂ ಸ್ನೇಹಿತರಿಗೂ ಹಂಚಿ. 😊

Project: VIJRMBHATI ವಿಜೃಂಭತಿ Episode- 15 Comfortable zone Produced By: CULCHERISH (Natural Handmade and Skin care products) https://www.facebook.com/culcheri...

ಆಲಸ್ಯವೆ೦ಬುದು ಮನುಷ್ಯನ ಶರೀರ ದಲ್ಲೇ ಇರುವ೦ತಹ ದೊಡ್ಡ ಶತ್ರು. ಅದನ್ನು ವಿದ್ಯಾರ್ಥಿ ಜೀವನದಿ೦ದಲೇ ಚಿವುಟಿ ಹಾಕಬೇಕು." ವಿದ್ಯಾ ದಧಾತಿ ವಿನಯ೦ " ...
13/08/2019

ಆಲಸ್ಯವೆ೦ಬುದು ಮನುಷ್ಯನ ಶರೀರ ದಲ್ಲೇ ಇರುವ೦ತಹ ದೊಡ್ಡ ಶತ್ರು. ಅದನ್ನು ವಿದ್ಯಾರ್ಥಿ ಜೀವನದಿ೦ದಲೇ ಚಿವುಟಿ ಹಾಕಬೇಕು.
" ವಿದ್ಯಾ ದಧಾತಿ ವಿನಯ೦ " ಎ೦ಬ೦ತೆ ವಿದ್ಯಾರ್ಥಿ ದೆಸೆಯಿ೦ದಲೇ ವಿನಯವನ್ನು ಮೈಗೂಡಿಸಿಕೊಳ್ಳಬೇಕು. ಮೇಲಿನ ಎಲ್ಲಾ ಲಕ್ಷಣಗಳನ್ನು ಅಳ್ವಡಿಸಿಕೊ೦ಡು " ಇ೦ದಿನ ಮಕ್ಕಳೇ ನಾಳಿನ ಪ್ರಜೆಗಳು " ಎ೦ಬ೦ತೆ ಉತ್ತಮ ಪ್ರಜೆಗಳಾಗಿ ದೇಶವನ್ನು ಪ್ರಗತಿ ಪಥದಲ್ಲಿ ಕೊ೦ಡೊಯ್ಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಜೈ ಹಿಂದ್ -- ಜೈ ಭಾರತ ಮಾತಾ , ಜೈ ಜವಾನ್ -- ಜೈ ಕಿಸಾನ್

Live as if you were to die tomorrow. Learn as if you were to live forever.

Student life is best life to build that beautiful life.

Project: VIJRMBHATI ವಿಜೃಂಭತಿ Episode- 14 ವಿದ್ಯಾರ್ಥಿ ಲಕ್ಷಣಗಳು Produced By: CULCHERISH (Natural Handmade and Skin care products) https://www.facebook.com/culch...

“ಪಶ್ಚಾತ್ತಾಪವೇ ಪಾಪಕ್ಕೆ ಪ್ರಾಯಶ್ಚಿತ್ತವಂತೆ” ಎಂಬ ಒಂದು ಮಾತಿದೆ. ನೀವು ನಿಜವಾಗಿಯೂ ನಿಮ್ಮಿಂದಾದ ತಪ್ಪಿಗೆ ಪರಿತಾಪ ಪಟ್ಟಿರಿ ಎಂದಾದರೆ, ಆಮೇಲೆ...
12/08/2019

“ಪಶ್ಚಾತ್ತಾಪವೇ ಪಾಪಕ್ಕೆ ಪ್ರಾಯಶ್ಚಿತ್ತವಂತೆ” ಎಂಬ ಒಂದು ಮಾತಿದೆ. ನೀವು ನಿಜವಾಗಿಯೂ ನಿಮ್ಮಿಂದಾದ ತಪ್ಪಿಗೆ ಪರಿತಾಪ ಪಟ್ಟಿರಿ ಎಂದಾದರೆ, ಆಮೇಲೆ ಅದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ನಿಮಗೆ ಇತರರು ವಿಧಿಸುವ ಅಥವಾ ನಿಮಗೆ ನೀವೇ ವಿಧಿಸಿಕೊಳ್ಳುವ ಅಗತ್ಯವಿಲ್ಲ.

ಬರೀ ಪಶ್ಚಾತ್ತಾಪ ಪಡುವುದಷ್ಟೆ ಅಲ್ಲದೆ, ನಿಮ್ಮಿಂದ ಆ ತಪ್ಪು ಯಾಕಾಯ್ತು, ಅದರ ಹಿಂದೆ ಏನು ಕಾರಣ ಇವೆಲ್ಲವನ್ನೂ ನೀವು ನಿಮ್ಮನ್ನು ನೀವುಪ್ರಶ್ನಿಸಿಕೊಂಡು ಕಂಡುಕೊಳ್ಳಬೇಕು.

ತಪ್ಪನ್ನು ತಪ್ಪೆಂದು ಒಪ್ಪಿಕೊಂಡು, ತಮ್ಮನ್ನು ತಾವುತಿದ್ದಿಕೊಂಡು ನಡೆದಾಗ, ನಿಮ್ಮ ವ್ಯಕ್ತಿತ್ವವನ್ನು ಇನ್ನೂ ಚೆನ್ನಾಗಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

Guilt is not a response to anger; it is a response to one's own actions or lack of action.

Project: VIJRMBHATI ವಿಜೃಂಭತಿ Episode- 13 ಅಪರಾಧಿ ಪ್ರಜ್ಞೆ Produced By: CULCHERISH (Natural Handmade and Skin care products) https://www.facebook.com/culcherish...

ಭಾರತವು ವಿಭಿನ್ನ ಪರಂಪರೆ ಮತ್ತು ಸಂಸ್ಕೃತಿಗಳ ತವರೂರು. ಆದರೆ ಕೆಲವೊಂದು ಸಂಪ್ರದಾಯಗಳು ಮತ್ತು ಆಚರಣೆಗಳು, ಇಡೀ ಭಾರತದಾದ್ಯಂತ ಒಂದೇ ರೀತಿ ಪಾಲಿಸ...
11/08/2019

ಭಾರತವು ವಿಭಿನ್ನ ಪರಂಪರೆ ಮತ್ತು ಸಂಸ್ಕೃತಿಗಳ ತವರೂರು. ಆದರೆ ಕೆಲವೊಂದು ಸಂಪ್ರದಾಯಗಳು ಮತ್ತು ಆಚರಣೆಗಳು, ಇಡೀ ಭಾರತದಾದ್ಯಂತ ಒಂದೇ ರೀತಿ ಪಾಲಿಸಿಕೊಂಡು ಬರಲಾಗುತ್ತದೆ. ಅದರಲ್ಲಿಯೂ ಪ್ರಕೃತಿಯನ್ನು ಆರಾಧಿಸುವ ಬಗೆಯಂತು ಇಡೀ ದೇಶದಲ್ಲಿ ನಾವು ಎಲ್ಲಾ ಕಡೆಯಲ್ಲೂ ಸಹ ಕಾಣಬಹುದು. ಅಂತಹ ಆಚರಣೆಗಳಲ್ಲಿ ಮರಗಳ ಅಥವಾ ವೃಕ್ಷಗಳ ಆರಾಧನೆ. ಮರಗಳನ್ನು ಪೂಜಿಸುವುದರ ಹಿಂದೆ ಹಲವಾರು ಕಥೆಗಳನ್ನು ನಾವು, ವಿವಿಧ ಪ್ರಾಂತ್ಯಗಳಲ್ಲಿ ಕಾಣಬಹುದು.

ಮರಗಳ ಪೂಜೆಯ ಮಹತ್ವವನ್ನು ಸ್ವಾಮಿಗಳ ಮಾತಿನಲ್ಲಿ ಕೇಳಿರಿ.

With a rich, colorful culture, thousands of years of history, and many intertwined religions, India has been called the land of gods and goddesses. In this spiritually charged world, special sacred trees occupy a respected, ceremonial position and some are even worshipped.

Project: VIJRMBHATI ವಿಜೃಂಭತಿ Episode-12 ವೃಕ್ಷ ದೇವೋಭವ Produced By: CULCHERISH (Natural Handmade and Skin care products) https://www.facebook.com/culcherishin....

ನಮ್ಮ ಹಿಡಿತಕ್ಕೆ ಸಿಲುಕದ ಮನಸ್ಸನ್ನು ಒಂದು ಹಂತಕ್ಕೆ ತಂದು ನಿಯಂತ್ರಿಸದೆ ಹೋದರೆ ಬುದ್ದಿಭ್ರಮಣೆಯಂತಹ ಆಪತ್ತನ್ನು ಎದುರಿಸಬೇಕಾಗುವುದಂತು ನಿಶ್ಚಿ...
10/08/2019

ನಮ್ಮ ಹಿಡಿತಕ್ಕೆ ಸಿಲುಕದ ಮನಸ್ಸನ್ನು ಒಂದು ಹಂತಕ್ಕೆ ತಂದು ನಿಯಂತ್ರಿಸದೆ ಹೋದರೆ ಬುದ್ದಿಭ್ರಮಣೆಯಂತಹ ಆಪತ್ತನ್ನು ಎದುರಿಸಬೇಕಾಗುವುದಂತು ನಿಶ್ಚಿತ. ಮನೋನಿಗ್ರಹದಿಂದ ಒಬ್ಬ ವ್ಯಕ್ತಿ ಪಡೆಯಬಹುದಾದ ಪರಮಸ್ಥಿತಿಯೆಂದರೆ ಆಧ್ಯಾತ್ಮ ಸಿದ್ಧಿಯೇ... ಮನೋನಿಗ್ರಹದಿಂದ ಪ್ರಾಪ್ತವಾಗುವ ಇತರ ಶ್ರೇಯಸ್ಸುಗಳೂ ಉಂಟು. ನಿಗ್ರಹಕ್ಕೆ ಬಂದ ಮನಸ್ಸನ್ನು ಸುಲಭವಾಗಿ ಏಕಾಗ್ರಗೊಳಿಸಬಹುದು.

“Self-control is strength. Right thought is mastery. Calmness is power.”

Project: VIJRMBHATI ವಿಜೃಂಭತಿ Episode-11 ಮನೋ ನಿಗ್ರಹ Produced By: CULCHERISH (Natural Handmade and Skin care products) https://www.facebook.com/culcherishin......

Address

Tumkur
572103

Telephone

8088877333

Website

Alerts

Be the first to know and let us send you an email when BAT Creations posts news and promotions. Your email address will not be used for any other purpose, and you can unsubscribe at any time.

Share