27/08/2026
Royal Challengers Bengaluru ಬಳಗದಲ್ಲಿ ಮಾತ್ರ ಸಾಧ್ಯ ಇದೆಲ್ಲ
ಶ್ರೀಲಂಕಾದ ಗ್ರೌಂಡ್ಸ್‌ಮೆನ್ಸ್ ಜೊತೆ DSP ಸಿರಾಜ್ ಅವರ ಆತ್ಮೀಯತೆ ❤️🙏
ನಿಮ್ಮ ಸರಳತೆ, ಗೌರವ ಮತ್ತು ಮಾನವೀಯತೆ ನಿಜಕ್ಕೂ ಸ್ಫೂರ್ತಿದಾಯಕ ಸಿರಾಜ್ ಬಾಯ್! 👏🇮🇳
ಈ ಕಾರಣಕ್ಕಾಗಿಯೇ DSP ಸಿರಾಜ್ ಅವರನ್ನು ಗೌರವಿಸುತ್ತೇನೆ ❤️🔥
🏏 Beyond the game, a true gentleman!
Cricket SriLanka Groundsmen Respect Humility Kindness CricketLovers TeamIndiaFans IndianCricketTeam CricketReels ViralReels DineshSwandenahalli