shobha manju

shobha manju UGC Creator �Product Reviews | Unboxing | Lifestyle/ DM for Paid Collaborations �

Kids best waterbottle.
18/09/2026

Kids best waterbottle.

18/09/2026

ಮಕ್ಕಳು ನೀರು ಕುಡಿಯಲ್ಲ ಅಂತ ಬೇಜಾರಾಗಿದ್ರೆ… ಈ ತರಹದ cute bottle ಒಮ್ಮೆ try ಮಾಡಿ ನೋಡಿ ❤️💧
ನನ್ನ ಮಗನಿಗೂ ತುಂಬಾ ಇಷ್ಟ ಆಯ್ತು, schoolಗೆ ಕಳಿಸಿದ ನೀರು ಈಗ almost ಖಾಲಿ ಮಾಡಿಕೊಂಡು ಬರ್ತಾನೆ 😍
SATYAS 750ml Water Bottle – kidsಗೆ cute designs ಜೊತೆಗೆ 💙

18/09/2026

✨ ನನ್ನ ಡ್ರೈ ಹೇರ್‌ನ Before–After Result ನೋಡಿ ನೀವೇ ಶಾಕ್ ಆಗ್ತೀರಾ! 😍❤️
Herbal Essences Coconut Milk Conditioner ಜೊತೆ ನನ್ನ ಹೇರ್ ಕೇರ್ ರೂಟೀನ್‌ಗೆ ಹೊಸ feel ✨
Coconut Milk Thailandನಿಂದ imported 🥥🇹🇭
Flipkartನಲ್ಲಿ available ಇದೆ 🛒
Comment ಮಾಡಿ, link share ಮಾಡ್ತೀನಿ! ❤️
.club

18/09/2026

Instagramನಲ್ಲಿ ಇಷ್ಟು ಟ್ರೆಂಡಿಂಗ್ ಆಗಿರೋ ಈ Kurta Set ಯಾಕೆ ಅಂತ ಇವತ್ತೇ ಗೊತ್ತಾಯ್ತು 😍✨
ನಾನು ಕೂಡ try ಮಾಡಿ ನೋಡಿದೆ… simple design, comfortable look ಮತ್ತು daily wearಗೆ ತುಂಬಾ ಚೆನ್ನಾಗಿದೆ. ❤️

ಮೂರು different designs/colours ನೋಡೋಕೆ ತುಂಬಾ pretty ಆಗಿವೆ 😍
Meeshoನಲ್ಲಿ ₹995 ರೇಂಜ್‌ನಲ್ಲಿ ಸಿಗ್ತಿದೆ.
Size options ಕೂಡ S, M, L, XL, XXL, ###L ಇವೆ.

ನಿಮಗೆ ಯಾವ colour ಇಷ್ಟ ಆಯ್ತು? 👇
Product link ಬೇಕಿದ್ರೆ “LINK” ಅಂತ comment ಮಾಡಿ ❤️

17/09/2026

ಪ್ಲಾಸ್ಟಿಕ್ ಬಾಕ್ಸ್‌ಗಳ ಬದಲು ಈ 6-piece Stainless Steel Container Set ತುಂಬಾ useful 😍
1.5kg ಇಂದ 200ml ವರೆಗೆ 6 ಬೇರೆ ಬೇರೆ sizes ಒಂದೇ setನಲ್ಲಿ ಸಿಗುತ್ತೆ ✨
Kitchen storageಗೆ neat ಆಗಿ ಇಡಬಹುದು.
Link ಬೇಕಾದ್ರೆ Comment ಮಾಡಿ 🔗

17/09/2026

ಗೋಡೆಗೆ nail, drill, glue ಎಲ್ಲವೂ ಬೇಡ 😍✨
ಈ Nano Double Sided Tape ಇದ್ದರೆ photo frames, decor items, cable clips ಹೀಗೆ ಹಲವಾರು things easy ಆಗಿ fix ಮಾಡಬಹುದು.
3 rolls ₹106ಕ್ಕೆ ಸಿಗ್ತಿದೆ ❤️
ಬೇಕಿದ್ರೆ “LINK” ಅಂತ comment ಮಾಡಿ, details share ಮಾಡ್ತೀನಿ.

17/09/2026

Blue tea and hibiscus 🌺 herbal tea . whight loss best drink.meesho Haul link in coments box .

17/09/2026

ತೋಟದ ಕೆಲಸಕ್ಕೆ ಒಂದೇ ಒಂದು useful tool! 🌱
ಕಳೆ ಕೀಳೋಕೆ, ಮಣ್ಣು ಸಡಿಲ ಮಾಡೋಕೆ, ಗಾರ್ಡನ್ ಕ್ಲೀನ್ ಮಾಡೋಕೆ ಹೀಗೆ ಹಲವು ಕೆಲಸಗಳಿಗೆ ಉಪಯೋಗವಾಗುತ್ತೆ.
ರೈತರಿಗೆ ಮಾತ್ರ ಅಲ್ಲ, ಮನೆಯಲ್ಲಿ garden ಇಟ್ಕೊಂಡಿರೋರಿಗೂ ತುಂಬಾ helpful ❤️
6 Teeth ₹277ಕ್ಕೆ, 8 Teeth model ಕೂಡ available.
September 19–20 Indian Maha Savings Saleನಲ್ಲಿ offer priceನಲ್ಲಿ ಸಿಗ್ತಿದೆ.
ಮಿಸ್ ಮಾಡ್ಕೋಬೇಡಿ! 🛒🌱

Gardencultivatir

❤️ 25K Complete – Thank You Messageಹಲೋ ನನ್ನ ಪ್ರೀತಿಯ ಫ್ಯಾಮಿಲಿ ❤️🙏ನಮ್ಮ ಶೋಭಾ ಮಂಜು ವ್ಲಾಗ್ಸ್ ಫ್ಯಾಮಿಲಿ 25K complete ಆಗಿದೆ! 🥹❤️...
16/09/2026

❤️ 25K Complete – Thank You Message
ಹಲೋ ನನ್ನ ಪ್ರೀತಿಯ ಫ್ಯಾಮಿಲಿ ❤️🙏
ನಮ್ಮ ಶೋಭಾ ಮಂಜು ವ್ಲಾಗ್ಸ್ ಫ್ಯಾಮಿಲಿ 25K complete ಆಗಿದೆ! 🥹❤️
0 to 25K journey ಅಷ್ಟು ಸುಲಭ ಆಗಿರಲಿಲ್ಲ. ಸಾಕಷ್ಟು struggle, hard work, ups and downs ಎಲ್ಲವನ್ನೂ ದಾಟಿ ಇವತ್ತು ಈ ಹಂತಕ್ಕೆ ಬಂದಿದ್ದೀನಿ.
ನನ್ನ ಮೇಲೆ ನಂಬಿಕೆ ಇಟ್ಟು, ಪ್ರತಿಯೊಂದು ಹೆಜ್ಜೆಯಲ್ಲೂ support ಮಾಡ್ತಾ ಬಂದ ನಿಮಗೆ ಎಷ್ಟು Thank You ಹೇಳಿದ್ರೂ ಕಡಿಮೆ. 🙏
ನಿಮ್ಮ ಪ್ರೀತಿ, blessings ಮತ್ತು ದೇವರ ಕೃಪೆಯಿಂದ ಇನ್ನೂ ಮುಂದೆ ಹೋಗಬೇಕು ಅನ್ನೋ ಆಸೆ ಇದೆ.
ನನ್ನನ್ನು ಹೀಗೆನೇ ಪ್ರೋತ್ಸಾಹಿಸುತ್ತಿರಿ. ನಿಮ್ಮೆಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು. ❤️
ನಿಮ್ಮ ಶೋಭಾ ಮಂಜು ❤️

Address

Tumkur

Website

Alerts

Be the first to know and let us send you an email when shobha manju posts news and promotions. Your email address will not be used for any other purpose, and you can unsubscribe at any time.

Shortcuts

Share