The News Cafe

The News Cafe Unveiling Coastal Karnataka's daily news vibrant culture and local achievers from Udupi and Mangaluru

16/02/2024

ಮಲ್ಪೆ ಬಂದರಿನ ಬಗ್ಗೆ ನಿರ್ಲಕ್ಷ್ಯತನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮೀನುಗಾರ ಮುಖಂಡರಿಂದ ತರಾಟೆ...
#2024

14/02/2024

42/366 ಮಣಿಪಾಲ್ ಮ್ಯಾರಥಾನ್

Embark on a journey of endurance and spirit with Manipal Marathon, one of India’s renowned running events originating from Udupi. Join us in the 42nd video of the 366 days series as we celebrate the vibrant culture of health, fitness, and community in this iconic marathon

🌐 ಸುದ್ದಿ ವಿವರಗಳಿಗೆ, ವೆಬ್‌ಸೈಟ್ ಗೆ ಭೇಟಿ ನೀಡಿ: https://thenewscafe.in/
Like, Share and Subscribe ಮಾಡಿ
📘 FaceBook Page : https://www.facebook.com/thenewscafe.in
📺 Youtube Channel: https://www.youtube.com/
📸 Instagram : https://www.instagram.com/thenewscafe.in/
📱📢Whatsapp Channel : https://whatsapp.com/channel/0029Va9IbZv11ulUrT1TsW1q

13/02/2024

ಅಯೋಧ್ಯೆ ರಾಮನ ಸನ್ನಿಧಿಯಲ್ಲಿ ಕರಾವಳಿಯ ಪ್ರಸಿದ್ಧ ಕಲಾವಿದನಿಂದ ನಾಗಸ್ವರ ವಾದನ

ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳ ನೇತೃತ್ವದ ಮಂಡಲ ಪೂಜೆ ಮುಂದುವರೆದಿದೆ. ಮಂಡಲ ಪೂಜೆಯ ವೇಳೆ ಪ್ರತಿ ದಿನ ವಿವಿಧ ಕಲಾವಿದರು ತಮ್ಮ ಕಲಾ ಪ್ರಸ್ತುತಿಗಳ ಮೂಲಕ, ಆರಾಧನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೋಮ ಹವನ ಅಷ್ಟಾವಧಾನ ಸೇವೆ ಸಹಿತ ವಿವಿಧ ಕಲಾಪ್ರಕಾರಗಳ ಪ್ರದರ್ಶನ ಮಂಡಲ ಪೂಜೆಯ ವೇಳೆ ಏರ್ಪಡುತ್ತದೆ. ಇದೀಗ ಪ್ರಖ್ಯಾತ ನಾಗಸ್ವರ ಕಲಾವಿದ ನಾಗೇಶ ಬಪ್ಪನಾಡು ಅವರು ಅಯೋಧ್ಯೆಗೆ ತೆರಳಿ ಶ್ರೀರಾಮದೇವರ ಉತ್ಸವ ಮೂರ್ತಿಯ ಚಾಮರಸೇವೆಯ ವೇಳೆ ನಾಗಸ್ವರ ವಾದನ ಮಾಡಿದ್ದಾರೆ. ತಮ್ಮ ಕಲಾ ಸೇವೆಯ ಮೂಲಕ ತಂಡದ ಜೊತೆಗೆ ರಾಮದೇವರ ಆರಾಧನೆ ಕೈಗೊಂಡಿದ್ದಾರೆ.

Performance Havan Utsav Service

🌐 ಸುದ್ದಿ ವಿವರಗಳಿಗೆ, ವೆಬ್‌ಸೈಟ್ ಗೆ ಭೇಟಿ ನೀಡಿ: https://thenewscafe.in/
Like, Share and Subscribe ಮಾಡಿ
📘 FaceBook Page : https://www.facebook.com/thenewscafe.in
📺 Youtube Channel: https://www.youtube.com/
📸 Instagram : https://www.instagram.com/thenewscafe.in/
📱📢Whatsapp Channel : https://whatsapp.com/channel/0029Va9IbZv11ulUrT1TsW1q

13/02/2024

ರೈಲಿನಲ್ಲಿ ಅಸ್ವಸ್ಥಗೊಂಡ ಗರ್ಭಿಣೆಯ ರಕ್ಷಣೆ ಮಾಡಿದ ಸಮಾಜಸೇವಕ

ಉಡುಪಿ : ಚಲಿಸುತ್ತಿರುವ ರೈಲಿನಲ್ಲಿ ಅತಿಯಾದ ಉದರ ಬೇನೆಯಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಯನ್ನು ರಕ್ಷಿಸಿರುವ ಘಟನೆಯು ರಾತ್ರಿ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ನಡೆದಿದೆ.

ದೆಹಲಿಯಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿ ಮಹಿಳೆಯೊರ್ವರಿಗೆ ಅತಿಯಾದ ಹೊಟ್ಟೆ ನೋವು ಕಾಣಿಸಿಕೊಂಡಿತು.ಈ ವೇಳೆ ಗರ್ಭಿಣಿ ಅಸಹಾಯಕ ಪರಿಸ್ಥಿತಿಯಲ್ಲಿದ್ದರು. ಇಂದ್ರಾಳಿ ನಿಲ್ದಾಣದಲ್ಲಿ ರೈಲು ನಿಲುಗಡೆ ಪಡೆದಾಗ, ರೈಲ್ವೆ ಮುಖ್ಯ ಆರೋಗ್ಯಾಧಿಕಾರಿ ಸ್ಟಿವನ್ ಜಾರ್ಜ್ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಪಂದಿಸಿದ ನಿತ್ಯಾನಂದ ಒಳಕಾಡುವರು ಗರ್ಭಿಣಿ ಮಹಿಳೆಯನ್ನು ಸರಕಾರಿ ಮಹಿಳಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲುಪಡಿಸಿದರು. ಮಹಿಳೆಯ ಜೊತೆ ಪತಿ ಇದ್ದರು, ಮಹಿಳೆ ಕೇರಳ ಮೂಲದವರೆಂದು ತಿಳಿದುಬಂದಿದೆ.

Woman Emergency Worker Railway Station to Ernakulam Train Pain Women and Children Hospital Record -Origin Accompanied

🌐 ಸುದ್ದಿ ವಿವರಗಳಿಗೆ, ವೆಬ್‌ಸೈಟ್ ಗೆ ಭೇಟಿ ನೀಡಿ: https://thenewscafe.in/
Like, Share and Subscribe ಮಾಡಿ
📘 FaceBook Page : https://www.facebook.com/thenewscafe.in
📺 Youtube Channel: https://www.youtube.com/
📸 Instagram : https://www.instagram.com/thenewscafe.in/
📱📢Whatsapp Channel : https://whatsapp.com/channel/0029Va9IbZv11ulUrT1TsW1q

10/02/2024

40/366 ಕಬ್ಬಿನಾಲೆ 🌳

Discovering the hidden tales of Kabbinale! Join us in the 40th video of the 366 days series as we unveil the fascinating story behind the name of this picturesque place

🌐 ಸುದ್ದಿ ವಿವರಗಳಿಗೆ, ವೆಬ್‌ಸೈಟ್ ಗೆ ಭೇಟಿ ನೀಡಿ: https://thenewscafe.in/
Like, Share and Subscribe ಮಾಡಿ
📘 FaceBook Page : https://www.facebook.com/thenewscafe.in
📺 Youtube Channel: https://www.youtube.com/
📸 Instagram : https://www.instagram.com/thenewscafe.in/
📱📢Whatsapp Channel : https://whatsapp.com/channel/0029Va9IbZv11ulUrT1TsW1q

09/02/2024

ಫೆ.11ರಂದು ಉಡುಪಿಯಲ್ಲಿ 'ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತು' - ಡ್ರೆಸ್ ಕೋಡ್, ಭೂಮಿ ಅತಿಕ್ರಮಣ, ಸರಕಾರೀಕರಣದಿಂದ ಮುಕ್ತ ವಿಷಯದ ಕುರಿತು ಚರ್ಚೆ

Address

Udipi

Alerts

Be the first to know and let us send you an email when The News Cafe posts news and promotions. Your email address will not be used for any other purpose, and you can unsubscribe at any time.

Contact The Business

Send a message to The News Cafe:

Share