Muktha News

Muktha News ಕರಾವಳಿ ಕರ್ನಾಟಕದ ಜನರ ನಾಡಿ ಮಿಡಿತ.ನಿಖರ ಸ?

26/08/2021

ಹಲವರಿಗೆ ವಂಚಿಸಿ ಯುವಕ ನಾಪತ್ತೆ..!

ಕಡಬದಲ್ಲಿ ನಡೆದ ಘಟನೆ

ಕಡಬದ ಹೊಟೇಲ್ ವೊಂದರಲ್ಲಿ ದೋಸೆ ಸ್ಪೆಷಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಯುವಕ

26/08/2021

ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಏರಿಕೆ ಹಿನ್ನೆಲೆ..

ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ

25/08/2021

ಅಪ್ಘಾನ್ ತಾಲಿಬಾನ್ ವಶದ ಹಿನ್ನೆಲೆ..

ಮಂಗಳೂರಿನ ಮೂಲದ ಏಳು ಮಂದಿ ಮಂಗಳೂರಿಗೆ ಏರ್ಲಿಷ್ಟ್ ಮೂಲಕ ವಾಪಾಸ್

ಪೊಲೀಸ್ ಆಯುಕ್ತರನ್ನು ಭೇಟಿ ಆದ ವಾಪಾಸಾದ ಮಂಗಳೂರಿನ ಏಳು ಮಂದಿ

25/08/2021

ಜಿಲ್ಲಾವಾರು ಪರೀಕ್ಷಾ ಗುರಿಯನ್ನು 1.75 ಲಕ್ಷಕ್ಕೆ ಏರಿಸಲಾಗಿದೆ- ಡಾ.ಕೆ.ಸುಧಾಕರ್

ಕೊರೊನಾ ಸಂಭಾವ್ಯ ಮೂರನೇ ಅಲೆ ತಡೆಗೆ ಮುಂಜಾಗ್ರತಾ ಕ್ರಮವಾಗಿ ಟೆಸ್ಟಿಂಗ್ ನಿರ್ವಹಣೆಗೆ ನೂತನ ಕಾರ್ಯತಂತ್ರ ರೂಪಿಸಲಾಗಿದೆ

ಜಿಲ್ಲಾವಾರು ಪರೀಕ್ಷಾ ಗುರಿಯನ್ನು 1.75 ಲಕ್ಷಕ್ಕೆ ಏರಿಸಲಾಗಿದೆ

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

25/08/2021

ಗಣೇಶೋತ್ಸವಕ್ಕೂ ಅವಕಾಶ ಕೊಡಲಿ-ಸಂಸದ ಪ್ರತಾಪ್ ಸಿಂಹ

ರಾಜ್ಯದ ಮಸೀದಿಗಳಲ್ಲಿ ಶುಕ್ರವಾರ ಸಾಮೂಹಿಕ ನಮಾಜ್,

ಚರ್ಚ್‍ಗಳಲ್ಲಿ ಭಾನುವಾರ ಪ್ರಾರ್ಥನೆಗೆ ಅವಕಾಶ ಕೊಟ್ಟಿದ್ದೀರಿ

25/08/2021

ನೌಕರರು ಆತಂಕ ಪಡುವ ಪ್ರಮೇಯವಿಲ್ಲ-ಸಚಿವ ಸುನಿಲ್ ಕುಮಾರ್

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಿರಿಯ ಅಧಿಕಾರಿಗಳೊಡನೆ ಉನ್ನತ ಮಟ್ಟದ ಸಭೆ ನಡೆಸಿ ಇಲಾಖೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸಿ

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಶ್ರೀ ಸಾಮಾನ್ಯ ಹಾಗೂ ರೈತರಿಗೆ ತಲುಪಿಸುವ ಕಾರ್ಯ ಮಾಡಲಾಗುವುದು

25/08/2021

ಅಯೋಧ್ಯೆ ಪಾವನ ಶ್ರೀರಾಮ ಜನ್ಮಭೂಮಿ ಎಂಬ ಕೃತಿ ಲೋಕಾರ್ಪಣೆ..

ಡಾ.ಪಿ.ಅನಂತಕೃಷ್ಣ ಭಟ್ ಬರೆದಿರುವ 'ಅಯೋಧ್ಯೆ ಪಾವನ ಶ್ರೀರಾಮ ಜನ್ಮಭೂಮಿ' ಕೃತಿ

ನಿವೃತ್ತ ಪ್ರಾಧ್ಯಾಪಕ, ಲೇಖಕ, ವಿಶ್ವ ಹಿಂ.ಪ ಸೇವಾ ವಿಭಾಗದ ಪ್ರಮುಖ ಡಾ.ಪಿ.ಭಟ್

25/08/2021

ಉಪ್ಪಿನಂಗಡಿ ಸಮೀಪದ ಹಸಿಮೀನು ಮಾರಾಟದ ಶೆಡ್‍ಗೆ ಬೆಂಕಿ ಇಟ್ಟ ಪ್ರಕರಣ

24 ಗಂಟೆ ಕಳೆದರೂ ಆರೋಪಿಗಳ ಬಂಧನವಾಗದ ಕಾರಣ

ಹಿಂದು ಜಾಗರಣ ವೇದಿಕೆ ವತಿಯಿಂದ ರಸ್ತೆ ತಡೆದು ಪ್ರತಿಭಟನೆ

25/08/2021

ಮುಷ್ಕರದಲ್ಲಿ ಪಾಲ್ಗೊಂಡಿದ್ದ ಕೆಲವು ಸಾರಿಗೆ ನೌಕರರ ವಜಾ ಹಿನ್ನೆಲೆ..

ವಜಾ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ

ಸಾರಿಗೆ ನೌಕರರ ಮುಷ್ಕರದ ಸಂದರ್ಭ ವಜಾಗೊಂಡಿದ್ದ ನೌಕರರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಮನವಿ

25/08/2021

ಕಾಲೇಜುಗಳು ಪುನರಾರಂಭಗೊಂಡ ಬಳಿಕ 620 ವಿದ್ಯಾರ್ಥಿಗಳಲ್ಲಿ ಸೋಂಕು..?!

ದ. ಕ ಜಿಲ್ಲೆಯಲ್ಲಿ ಕಾಲೇಜುಗಳು ಪುನರಾರಂಭಗೊಂಡ ನಂತರ ಸುಮಾರು 620 ವಿದ್ಯಾರ್ಥಿಗಳಲ್ಲಿ ಕರೋನಾ ಸೋಂಕು ಪತ್ತೆ

24/08/2021

ಸಿಗರೇಟ್ ಕೇಳೋ ನೆಪದಲ್ಲಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಖದೀಮ..!

ಉಡುಪಿಯ ಪೆರ್ಣಂಕಿಲ ಗ್ರಾಮದಲ್ಲಿರುವ ಕಲ್ಯಾಣಿ ಜನರಲ್ ಸ್ಟೋರ್‍ನಲ್ಲಿ ಘಟನೆ

ರಾಮಣ್ಣ ಜಿ, ನಾಯಕ್ ಎಂಬರಿಗೆ ಸೇರಿದ ಕಲ್ಯಾಣಿ ಜನರಲ್ ಸ್ಟೋರ್

24/08/2021

ಜೆಡಿಎಸ್ ನವರನ್ನು ಕಾಂಗ್ರೆಸ್ ಗೆ ಸೆಳೆದುಕೊಳ್ಳಲು ಸಾಧ್ಯವಿಲ್ಲ- ಹೆಚ್.ಡಿ.ಕೆ

ಕಾಂಗ್ರೆಸ್ ನಿಂದ ಶಾಕ್ ನೀಡಲು ಆಗಲ್ಲ

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ

Address

Udupi

Telephone

+917349795905

Website

Alerts

Be the first to know and let us send you an email when Muktha News posts news and promotions. Your email address will not be used for any other purpose, and you can unsubscribe at any time.

Contact The Business

Send a message to Muktha News:

Share

Category