Udupi Digital News

Udupi Digital News "Udupi Digital News• Namma Suddi 💬 | Digital news from the coast. Kannada | Tulu | English"

“Udupi Digital News: The latest coastal news, photo reports, and video stories — everything from local events to special features, all in one place.”

27/05/2026

ಅತಿ ವೇಗಕ್ಕೆ ಕಡಿವಾಣ ಹಾಕಲು ಜಿಲ್ಲೆಯಲ್ಲಿ ಸ್ಪೀಡ್ ರಾಡಾರ್ ಕಾರ್ಯಾರಂಭ – ಎಸ್ಪಿ ಹರಿರಾಮ್ ಶಂಕರ್

27/05/2026

ಹೊಸೂರು ಸರ್ಕಾರಿ ಜಮೀನು ಒತ್ತುವರಿ ಹಗರಣ – ಭ್ರಷ್ಟ ಅಧಿಕಾರಿಗಳ ವಿರುದ್ಧ ‘ಒಲೆ ಹೂಡಿ ಅನ್ನ ಬೇಯಿಸುವ’ ಪ್ರತಿಭಟನೆ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹುಂಡಿಯಲ್ಲಿ ದಾಖಲೆಯ ರೂ. 1.94 ಕೋಟಿ ಕಾಣಿಕೆ ಸಂಗ್ರಹ
27/05/2026

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹುಂಡಿಯಲ್ಲಿ ದಾಖಲೆಯ ರೂ. 1.94 ಕೋಟಿ ಕಾಣಿಕೆ ಸಂಗ್ರಹ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹುಂಡಿಯಲ್ಲಿ ದಾಖಲೆಯ ರೂ. 1.94 ಕೋಟಿ ಕಾಣಿಕೆ ಸಂಗ್ರಹ
27/05/2026

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹುಂಡಿಯಲ್ಲಿ ದಾಖಲೆಯ ರೂ. 1.94 ಕೋಟಿ ಕಾಣಿಕೆ ಸಂಗ್ರಹ

ಉಡುಪಿ: ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಹುಂಡಿ ಎಣಿಕೆ ಕಾರ್ಯ ನಡೆಯಿತು. ದೇವಸ್ಥಾನದ 41 ಹುಂಡಿಗಳನ್ನು ತೆರೆಯಲಾಗಿದ್ದು,...

ಮೇ 28ರಂದು ಸೋದೆ ಮಠದಿಂದ 'ಬೊಗಸೆ ಭತ್ತ ಬೀಜ ಪ್ರದಾನ' ಕಾರ್ಯಕ್ರಮ
27/05/2026

ಮೇ 28ರಂದು ಸೋದೆ ಮಠದಿಂದ 'ಬೊಗಸೆ ಭತ್ತ ಬೀಜ ಪ್ರದಾನ' ಕಾರ್ಯಕ್ರಮ

ಉಡುಪಿ: ಕೃಷಿ ಪರಂಪರೆ ಮತ್ತು ದೇಶೀ ಭತ್ತದ ತಳಿಗಳ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸೋದೆ ಶ್ರೀ ವಾದಿರಾಜ ಮಠ ಮತ್ತು ಕೃಷಿ ಪ್...

27/05/2026

ಅಯೋಧ್ಯೆ ದೇವಸ್ಥಾನಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ಸಿಎನ್‌ಜಿ ಆಟೋರಿಕ್ಷಾ ಬೆಂಕಿಗಾಹುತಿ


27/05/2026

ಕೊಲ್ಲಂನಲ್ಲಿ ಅಪಘಾತಕ್ಕೀಡಾದ ಹೌಸ್‌ಬೋಟ್; ಪವಾಡಸದೃಶ ರೀತಿಯಲ್ಲಿ ಪಾರಾದ ಪ್ರವಾಸಿಗರು

ಸಂವಿಧಾನಬದ್ಧ ಅಧಿಕಾರದೊಳಗೆ ಎಸ್‌ಐಆರ್: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು
27/05/2026

ಸಂವಿಧಾನಬದ್ಧ ಅಧಿಕಾರದೊಳಗೆ ಎಸ್‌ಐಆರ್: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತಂತೆ ಚುನಾವಣಾ ಆಯೋಗದ ಕ್ರಮವನ್ನು ಸುಪ್ರೀಂ ಕೋರ್ಟ್ ಬುಧವಾರ ಸಮರ್ಥಿಸ....

RCB vs GT: ಏಕಪಕ್ಷೀಯವಾಗಿ ಗುಜರಾತ್ ಮಣಿಸಿ ಸತತ 2ನೇ ಬಾರಿಗೆ ಫೈನಲ್‌ಗೇರಿದ ಆರ್‌ಸಿಬಿ
26/05/2026

RCB vs GT: ಏಕಪಕ್ಷೀಯವಾಗಿ ಗುಜರಾತ್ ಮಣಿಸಿ ಸತತ 2ನೇ ಬಾರಿಗೆ ಫೈನಲ್‌ಗೇರಿದ ಆರ್‌ಸಿಬಿ

ಧರ್ಮಶಾಲಾ: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ 2026 ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರ....

26/05/2026

ಅತಿ ವೇಗಕ್ಕೆ ಕಡಿವಾಣ ಹಾಕಲು ಜಿಲ್ಲೆಯಲ್ಲಿ ಸ್ಪೀಡ್ ರಾಡಾರ್ ಕಾರ್ಯಾರಂಭ

ಮೇ 29 ರಂದು  ಕುಂಜಿಬೆಟ್ಟು ಮ್ಯಾಟ್ರಿಕ್ಸ್ ಆಟೋ ವೆಂಚೆರ್ಸ್ ನಲ್ಲಿ ವಿವಿಧ ಹುದ್ದಗಳಿಗೆ ನೇರ ಸಂದರ್ಶನ ಉಡುಪಿ: ಉಡುಪಿಯ ಕುಂಜಿಬೆಟ್ಟು ಮ್ಯಾಟ್ರಿ...
26/05/2026

ಮೇ 29 ರಂದು ಕುಂಜಿಬೆಟ್ಟು ಮ್ಯಾಟ್ರಿಕ್ಸ್ ಆಟೋ ವೆಂಚೆರ್ಸ್ ನಲ್ಲಿ ವಿವಿಧ ಹುದ್ದಗಳಿಗೆ ನೇರ ಸಂದರ್ಶನ

ಉಡುಪಿ: ಉಡುಪಿಯ ಕುಂಜಿಬೆಟ್ಟು ಮ್ಯಾಟ್ರಿಕ್ಸ್ ಆಟೋ ವೆಂಚೆರ್ಸ್ ( ಹೋಂಡಾ ಟು ವಿಲ್ಹರ್ ) ಮ್ಯಾಟ್ರಿನ್ ದಿಯಾ ಶಿವಳ್ಳಿ ಇಲ್ಲಿ ಮೇ 29 ರಂದು ಬೆಳಗ್ಗೆ 10.30 ಕ್ಕೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ.

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


Address

Udyavara
Udupi
576101

Website

Alerts

Be the first to know and let us send you an email when Udupi Digital News posts news and promotions. Your email address will not be used for any other purpose, and you can unsubscribe at any time.

Share