Karnataka Mirchi is a 24-hour media news website registered under Karnataka Times.
We provide you with the latest breaking news and videos straight from the entertainment industry
18/09/2025
ಎರಡೂ ವಕೀಲರೂ ಆರೋಪಿಯ ಪರವಾಗಿಯೇ ವಾದ. ಎಂತಹ ವಿಪರ್ಯಾಸ ನೋಡಿ.
16/09/2025
ಸ್ಮಶಾನದಲ್ಲಿ ಅಸ್ಥಿಪಂಜರ ಶೋಧಕ್ಕೆ ಲಕ್ಷಗಟ್ಟಲೆ ವ್ಯಯಿಸಿ ಹೈಕೋರ್ಟಿಗೆ ಅರ್ಜಿ ಹಾಕ್ತಾರೆ. ಆದರೆ, ಜನರೇ ದೇಣಿಗೆ ಕೊಡುವೆ ಎಂದರೂ ಸೌಜನ್ಯ ತನಿಖೆ ಸುಪ್ರೀಂಕೋರ್ಟಿಗೆ ಇವರು ಅರ್ಜಿ ಹಾಕಲ್ಲ.
ನಿಮಗೆ ಏನು ಅನಿಸತ್ತೆ….!?
10/09/2025
ನಮ್ಮ ಉಗ್ರ ಹೋರಾಟಗಾರ ಮಹೇಶಣ್ಣ ಎಲ್ಲಿ ಹೋದ್ರು ಮರೆ….
ಅವತ್ತು ಓಡಿದವರು ತುಂಬಾ ದಿನ ಆಯ್ತು ಪಾರ್ಟಿ ಪತ್ತೆನೇ ಇಲ್ಲ
05/09/2025
ಬುರುಡೆ ಗ್ಯಾಂಗಿನ ಜೊತೆಗೆ ಡೊಂಗೀ ಲಾಯರ್ ಗಳಾದ ಧನಂಜಯ ಮತ್ತು ಮಂಜುನಾಥನನ್ನು ಜನತೆ ಮರೆಯಬಾರದು.
ಇವರಿಬ್ಬರೂ ಲಾಯರ್ ವೃತ್ತಿಗೆ ಕಳಂಕ
04/09/2025
ನಮ್ ಮಹೇಶ ತಿಮರೌಡಿ ಅಣ್ಣ ಇಷ್ಟು ದಿನದಲ್ಲಿ ಎಷ್ಟು ದೂರ ಓಡಿರ್ಬಹುದು….
04/09/2025
ಈ ಲೋಫರ್ ಗೆ ಏನು ಮಾಡ್ಬೇಕು ನೀವೇ ಹೇಳಿ
02/09/2025
ಕ್ಲ್ಯಾರಿಟಿ ಕೊಡಲ್ಲ ಅಂದ್ರೆ ಪೊಲೀಸರು ಲಾಠಿಗೆ ಕಾರದ ಪುಡಿ ಹಚ್ಚಿ ಎಲ್ಲಿ ಇಡ್ಬೇಕೋ ಅಲ್ಲಿ ಇಟ್ಟು ಕ್ಲ್ಯಾರಿಟಿ ತಗೋತಾರೆ.
30/08/2025
ನಮ್ಮ ಪುಣ್ಯ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಮಾತಾಡಿದರೂ, ಕೆಟ್ಟದಾಗಿ ವಿಡಿಯೋ ಮಾಡಿ ಹರಿಬಿಟ್ಟರೂ ಬಂಧನ ಆಗಿಲ್ಲ ಯಾಕೆ..!?
ದೇವರಿಗಿಂತ ಮನುಷ್ಯರು ದೊಡ್ಡವರಾ…!? ಯೋಚಿಸಿ
29/08/2025
ಮಟಾಶ್ ಲೆಗ್ ಮುಳ್ಳಂದಿ ಮಟ್ಟಣ್ಣನ ಕಾಲ್ಗುಣ ನೋಡಿ….
29/08/2025
ಬಾಯಿಬಡುಕರ ಬಾಯಿಗೆ ಬೀಗ ಜಡಿದ ನ್ಯಾಯಾಲಯ!
ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಕುಟುಂಬಸ್ಥರ ವಿರುದ್ಧ ಅವಹೇಳನಕಾರಿ ವಿಷಯ ಪ್ರಸಾರ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ.
28/08/2025
ಚಿನ್ನಯ್ಯನ ಮೂಲಕ ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸಿದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟೆಣ್ಣನವರ್ ರನ್ನು ಶೀಘ್ರವೇ ಬಂಧಿಸಿ.
Be the first to know and let us send you an email when Karnataka Mirchi posts news and promotions. Your email address will not be used for any other purpose, and you can unsubscribe at any time.