VARUN M N

VARUN M N Contact information, map and directions, contact form, opening hours, services, ratings, photos, videos and announcements from VARUN M N, Digital creator, .

ಮಾನ್ಯ ಶಾಸಕರು ನಾಳೆ ದಿನಾಂಕ:-07-10-2023 ಶನಿವಾರದಂದು ಗೊಂಡಬಾಳ‌ ಮತ್ತು ಗಿಣಗೇರಿ ಜಿಲ್ಲಾ ಪಂಚಾಯತ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಾದ ಹಳೇಕನಕ...
06/10/2023

ಮಾನ್ಯ ಶಾಸಕರು ನಾಳೆ ದಿನಾಂಕ:-07-10-2023 ಶನಿವಾರದಂದು ಗೊಂಡಬಾಳ‌ ಮತ್ತು ಗಿಣಗೇರಿ ಜಿಲ್ಲಾ ಪಂಚಾಯತ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಾದ ಹಳೇಕನಕಾಪುರ, ಕನಕಾಪುರ ತಾಂಡಾ, ಹೊಸಕನಕಾಪುರ, ಗಿಣಗೇರಿ, ಬಸಾಪುರ, ಕುಟಗನಳ್ಳಿ, ಕಿಡಿದಾಳ, ಬೆಳವಿನಾಳ ಗ್ರಾಮಗಳಲ್ಲಿ ಅಭಿನಂದನಾ ಕಾರ್ಯಕ್ರಮ, ಉದ್ಘಾಟನೆ ಹಾಗೂ ಜನಸಂಪರ್ಕ ಸಭೆ ನೆರವೇರಿಸಲಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ತಾವುಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದೆ.

!!ಕಂದಮ್ಮಗಳಿಗೆ ಕೈಬಿಸಿ ಕರೆಯುತ್ತಿರುವ  ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೂಸಿನ ಮನೆಗಳು !!ಕೊಪ್ಪಳ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತಿಗಳಲ್ಲಿ ...
06/10/2023

!!ಕಂದಮ್ಮಗಳಿಗೆ ಕೈಬಿಸಿ ಕರೆಯುತ್ತಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೂಸಿನ ಮನೆಗಳು !!
ಕೊಪ್ಪಳ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತಿಗಳಲ್ಲಿ ಸಿದ್ದಗೊಂಡು ಕೂಸಿನಮನೆ(ಶಿಶುಪಾಲನ ಕೇಂದ್ರ)ಗಳು.ಕಂದಮ್ಮಗಳಿಗೆ ಕೈಬೀಸಿ ಕರೆಯುತ್ತಿವೆ.

17/09/2023
30/08/2023

ಜೀವನದಲ್ಲಿ ಸೋಲು-ಗೆಲುವು ಸಹಜ. ಆದರೆ, ಹಿರಿಯರಿಗೆ ಬೆಲೆ ಕೊಡುವುದು ಬಹಳ ಮುಖ್ಯ.

ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಶ್ರೀ  ಅವರು ಮೈಸೂರಿನಲ್ಲಿ ಇಂದು ಬೆಳಗ್ಗೆ 11ಗಂಟೆಗೆ ಚಾಲನೆ ನೀಡುತ್ತಿದ್ದು 10,400 ಸ್ಥಳಗಳಲ್ಲಿ ಏಕ ಕ...
30/08/2023

ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಶ್ರೀ ಅವರು ಮೈಸೂರಿನಲ್ಲಿ ಇಂದು ಬೆಳಗ್ಗೆ 11ಗಂಟೆಗೆ ಚಾಲನೆ ನೀಡುತ್ತಿದ್ದು 10,400 ಸ್ಥಳಗಳಲ್ಲಿ ಏಕ ಕಾಲಕ್ಕೆ ಚಾಲನೆ ಸಿಗಲಿದೆ. ಕಾರ್ಯಕ್ರಮದ ನೇರಪ್ರಸಾರವನ್ನೂ ಸಹ ನೀವು ವೀಕ್ಷಿಸಬಹುದು. ಇಂದು ನಿಮ್ಮ ಮನೆಗೆ ಬರಲಿರುವ ಗೃಹಲಕ್ಷ್ಮಿಯನ್ನು ತುಂಬು ಹೃದಯದಿಂದ ಸ್ವಾಗತಿಸಿ.

29/08/2023

ಕುಟುಂಬ ನಿರ್ವಹಣೆಯ ಹೊಣೆಹೊತ್ತ ನಾಡಿನ ಕೋಟಿಗೂ ಅಧಿಕ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಬೆಲೆಯೇರಿಕೆಯ ಸಂಕಷ್ಟಗಳ ನಡುವೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಅವರ ಕನಸನ್ನು ನನಸಾಗಿಸುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ಕ್ಷಣಗಣನೆ ಆರಂಭಗೊಂಡಿದೆ.

28/08/2023

congratulates Subedar Neeraj Chopra on bagging 🥇 in Men's at World Athletics Championship 2023 in Budapest with a throw of 88.17 meters.

27/08/2023

India punches its ticket to the men's 4x400m final with a huge Asian record of 2:59.05 👀
Congratulations 🎉🎉

ಶ್ರಾವಣ ಮಾಸದ ಶುಭ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ದಿನದಂದು ಲಕ್ಷ್ಮಿ ದೇವಿಯು ನಿಮ್ಮ ಜೀವನವನ್ನು ಆರೋಗ್ಯ, ಸಂಪತ್ತು ಮತ್ತು ಸಂತೋಷದಿಂದ ತುಂಬಲ...
25/08/2023

ಶ್ರಾವಣ ಮಾಸದ ಶುಭ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ದಿನದಂದು ಲಕ್ಷ್ಮಿ ದೇವಿಯು ನಿಮ್ಮ ಜೀವನವನ್ನು ಆರೋಗ್ಯ, ಸಂಪತ್ತು ಮತ್ತು ಸಂತೋಷದಿಂದ ತುಂಬಲಿ. ಈ ವರಮಹಾಲಕ್ಷ್ಮಿ ವ್ರತವು ನಿಮಗೆಲ್ಲರಿಗೂ ಸನ್ಮಂಗಳವನ್ನು ತರಲಿ. ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

23/08/2023

ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವಂತೆ ಮಾಡಿದ ವಿಜ್ಞಾನಿಗಳಗೆ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಧನ್ಯವಾದಗಳು.

20/08/2023

ನಾಡಿನ ಸಮಸ್ತ ಜನತೆಗೆ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು.
ಭಗವಂತನ ಅನುಗ್ರಹದಿಂದ ಸರ್ವರ ಸಂಕಷ್ಟಗಳು ದೂರವಾಗಿ, ಮನೆ ಮನಗಳಲ್ಲಿ ಖುಷಿ ತುಂಬಲಿ.

ಸಾಮಾಜಿಕ ನ್ಯಾಯದ ರೂವಾರಿ, ಹಿಂದುಳಿದ ವರ್ಗಗಳ ನೇತಾರ, ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನದಂದು ನಮ...
20/08/2023

ಸಾಮಾಜಿಕ ನ್ಯಾಯದ ರೂವಾರಿ, ಹಿಂದುಳಿದ ವರ್ಗಗಳ ನೇತಾರ, ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನದಂದು ನಮ್ಮ ಗೌರವ ನಮನಗಳು.

ವಿಧಾನ ಪರಿಷತ್ ನೂತನ ಸದಸ್ಯರಾಗಿ ನಾಮನಿರ್ದೇಶನಗೊಂಡ ಶ್ರೀ ಎಂ. ಆರ್. ಸೀತಾರಾಮ್, ಶ್ರೀಮತಿ ಉಮಾಶ್ರೀ ಹಾಗೂ ಶ್ರೀ ಸುಧಾಮ್ ದಾಸ್ ಅವರಿಗೆ ಅಭಿನಂದನ...
20/08/2023

ವಿಧಾನ ಪರಿಷತ್ ನೂತನ ಸದಸ್ಯರಾಗಿ ನಾಮನಿರ್ದೇಶನಗೊಂಡ ಶ್ರೀ ಎಂ. ಆರ್. ಸೀತಾರಾಮ್, ಶ್ರೀಮತಿ ಉಮಾಶ್ರೀ ಹಾಗೂ ಶ್ರೀ ಸುಧಾಮ್ ದಾಸ್ ಅವರಿಗೆ ಅಭಿನಂದನೆಗಳು.

19/08/2023

ಎರಡು ಹೊತ್ತಿನ ಊಟಕ್ಕೆ ನಮ್ಮ ಜೀವ & ಜೀವನ ಎಷ್ಟು ಬಳಲಿ ಬೆಂಡಾಗುತ್ತೆ ಅಲ್ಲವೇ? ನಾವೆಲ್ಲರೂ ಜೊತೆಗೆ ಸಾಗಿದಾಗ ಮಾತ್ರ ಕುಟುಂಬ, ಊರು, ತಾಲೂಕು, ಜಿಲ್ಲಾ, ರಾಜ್ಯ, ದೇಶ ಅಭಿವೃದ್ಧಿ ಆಗಲು ಸಾಧ್ಯ. ಎಲ್ಲರ ಜೊತೆಗೆ ಬೆರತರೆ ಮಾತ್ರ ನಮ್ಮ ಭಾರತದ ಕಟ್ಟಕಡೆಯ ವ್ಯಕ್ತಿ ಸ್ಥಿತಿ ಸಹ ಗೊತ್ತಾಗುತ್ತದೆ. https://youtu.be/kxO2XGgRRF4
❤️❤️

ಕೊಪ್ಪಳ ಸಸ್ಯ ಸಂತೆಜಿಲ್ಲೆಯ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಸಾರ್ವಜನಿಕರಿಗೆ ಒಂದೇ ಸೂರಿನಡಿ ತೋಟಗಾರಿಕೆ ಕ್ಷೇತ್ರಗಳಲ್ಲಿ...
17/08/2023

ಕೊಪ್ಪಳ ಸಸ್ಯ ಸಂತೆ
ಜಿಲ್ಲೆಯ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಸಾರ್ವಜನಿಕರಿಗೆ ಒಂದೇ ಸೂರಿನಡಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಮಾವು, ತೆಂಗು, ಪೇರಲ, ಚಿಕ್ಕು, ಅಂಜೂರ, ಕರಿಬೇವು, ನುಗ್ಗೆ, ದ್ರಾಕ್ಷಿ ತಳಿಗಳಲ್ಲದೇ ಅನೇಕ ವಿಧದ ಕಸಿ-ಸಸಿಗಳು, ಅಲಂಕಾರಿಕ ಸಸ್ಯಗಳು, ಹೂವಿನ, ತರಕಾರಿ, ಔಷಧೀಯ, ಸಾಂಬಾರು ಸಸ್ಯಗಳು, ನೇರಳೆ, ಸೀತಾಫಲ, ಬೀಜ ರಹಿತ ಸೀಬೆ ಹೀಗೆ ಅನೇಕ ನಮೂನೆಯ ಸಸಿಗಳು ಮಾರಾಟಕ್ಕೆ ಇವೆ. ಮನೆ ಕೈ ತೋಟ, ತಾರಸಿ ತೋಟ (rooftop gurden) ಕೂಡ ಮಾಡಲು ಮಾರ್ಗದರ್ಶನ ಮಾಡುವರು. ಉತ್ತಮ ಗುಣಮಟ್ಟದ ಸಸ್ಯಗಳು ರಿಯಾಯಿತಿ ದರ ದೊರೆಯುತ್ತವೆ.ಜೊತೆಗೆ ಮಾರ್ಗದರ್ಶನ ಕೂಡ ಸಿಗುತ್ತದೆ. ಸದುಪಯೋಗ ಪಡೆದುಕೊಳ್ಳಿ.

15/08/2023

ನಮ್ಮದೇ ನೆಲದಲ್ಲಿ 1757-1947ರವರಗೆ ದೀರ್ಘಕಾಲ ದಮನಕ್ಕೊಳಗಾದ ನಾವು ಇಂದು ಆತ್ಮ , ವಾಕ್ ಶಕ್ತಿಯನ್ನು ಪಡೆದ ದಿನವಾಗಿದೆ. ಇದು ಮಂದಗಾಮಿಗಳ, ಉಗ್ರಗಾಮಿಗಳ, ಹಿಂದು, ಮುಸ್ಲಿಂ, ಸಿಕ್ಕ್, ಎಲ್ಲರ ಹೋರಾಟಕ್ಕೆ ಸಂದ ಫಲವಾಗಿದೆ. ಅವರುಗಳ ತ್ಯಾಗ ಬಲಿದಾನಗಳನ್ನು ಈ ದಿನ ಸ್ಮರಿಸೋಣ. ಇದೇ ದಿನ ಭಾರತೀಯ ಐಕ್ಯತೆಯ ಕನಸು ನುಚ್ಚು- ನೂರಾಗಿ ಒಬ್ಬ ಸಹೋದರನನ್ನು ಮತ್ತೊಬ್ಬ ಸಹೋದರ ಕೊಂದಿದ್ದ. ಬುದ್ಧಿಗೇಡಿ ಕೋಮು ದೇಶದ ತುಂಬಾ ನರ್ತನ ಮಾಡಿತ್ತು. ಪರಿಣಾಮವಾಗಿ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡು ತಮ್ಮ ಪೂರ್ವಜರ ನಾಡನ್ನು ಬಲವಂತವಾಗಿ ತೊರೆದು ಲಕ್ಷಾಂತರ ನಿರಾಶ್ರಿತರು ಎರಡು ಹೊಸ ರಾಜ್ಯಗಳಿಗೆ ಹರಿದು ಬಂದರು. ಇದನ್ನು ಸಹ ನಾವು ಎಚ್ಚರಿಕೆಯಿಂದ ಗಮನಿಸಿ, ಹೆಜ್ಜೆಗಳನ್ನು ಎಲ್ಲರನ್ನೂ ಜೊತೆಗೂಡಿಸಿಕೊಂಡು ನಡೆಯುವ. ವಿವಿಧತೆಯಲ್ಲಿ ಏಕತೆ ಹೊಂದಿರುವ ನನ್ನ ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಅಭಿವೃದ್ಧಿ ಹೊಂದಿದ ರಾಷ್ಷ್ರವಾಗಲು ಎಲ್ಲರೂ ಕೈ ಜೋಡಿಸುವ.🇮🇳

Address


Alerts

Be the first to know and let us send you an email when VARUN M N posts news and promotions. Your email address will not be used for any other purpose, and you can unsubscribe at any time.

Contact The Business

Send a message to VARUN M N:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share