Hebbal Times

Hebbal Times It is a Digital Kannada news platform which related to Hebbal assembly constituency.

ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.    Siddaramaiah DK Shivakumar Laxmi Hebbalkar Inc India ...
08/06/2023

ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.



Siddaramaiah DK Shivakumar Laxmi Hebbalkar Inc India Indian National Congress - Karnataka Bharatiya Janata Party (BJP) BJP4Karnataka

ಕೊನೆಗೂ ಸಿದ್ದರಾಮಯ್ಯ ಸರ್ಕಾರದ ಸಚಿವರಿಗೆ ಖಾತೆ ಹಂಚಿಕೆ, ಇಲ್ಲಿದೆ ಅಧಿಕೃತ ಪಟ್ಟಿ
29/05/2023

ಕೊನೆಗೂ ಸಿದ್ದರಾಮಯ್ಯ ಸರ್ಕಾರದ ಸಚಿವರಿಗೆ ಖಾತೆ ಹಂಚಿಕೆ, ಇಲ್ಲಿದೆ ಅಧಿಕೃತ ಪಟ್ಟಿ



ಬೆಂಗಳೂರಿನ 243 ಕಡೆ ಇಂದಿರಾ ಕ್ಯಾಂಟೀನ್‌ ಮರು ಪ್ರಾರಂಭಕ್ಕೆ ಸಿದ್ಧತೆ! ತಿಂಡಿ ಬೆಲೆಯೂ ಏರಿಕೆ !
24/05/2023

ಬೆಂಗಳೂರಿನ 243 ಕಡೆ ಇಂದಿರಾ ಕ್ಯಾಂಟೀನ್‌ ಮರು ಪ್ರಾರಂಭಕ್ಕೆ ಸಿದ್ಧತೆ!

ತಿಂಡಿ ಬೆಲೆಯೂ ಏರಿಕೆ !


22/05/2023

ರಾಜಧಾನಿಯಲ್ಲಿ ನೆನ್ನೆ ಸುರಿದ ಭಾರಿ ಮಳೆಯಿಂದ ಹೆಬ್ಬಾಳದ ಗಂಗಾನಗರದಲ್ಲಿ ವ್ಯಾಪಾರ ಮಳಿಗೆಗಳಿಗೆ ನೀರು ನುಗ್ಗಿ ಜನರ ಜೀವನ ಮತ್ತು ಸರಕುಗಳ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ.
ಸ್ಥಳೀಯ ಶಾಸಕರು ಎಲ್ಲಿದಿರಾ ?
ಬಿ ಬಿ ಎಂ ಪಿ ಅಧಿಕಾರಿಗಳೆ ಎಲ್ಲಿದಿರಾ ?


Byrathi Suresh

12/09/2022

ಕುಮಾರಣ್ಣ ಹೆಬ್ಬಾಳಕ್ಕೆ ಕೊಟ್ಟ ಅಪರೂಪದ ನಕ್ಷತ್ರ Dr Syed Mohid Altaf

ಭೂಪಸಂದ್ರ ವಲಯದ ಸುಮಾರು 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಕೊಡುಗೆ ನೀಡಿ ಓದುವ ಮಕ್ಕಳಿಗೆ ಮಾದರಿ ಆಗಿದ್ದಾರೆ.



Hebbal Times

12/09/2022

ಹೆಬ್ಬಾಳದ ಭೂಪಸಂದ್ರದಲ್ಲಿ ನಡೆದ 'ಶೈಕ್ಷಣಿಕ ಜಾಗೃತಿ ಕಾರವಾನ್' ಕಾರ್ಯಕ್ರಮ!

Dr Syed Mohid Altaf ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣದ ಆದ್ಯತೆಯ ಬಗ್ಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ.
ಭೂಪಸಂದ್ರ ವಲಯದ ಸುಮಾರು 200 ವಿದ್ಯಾರ್ಥಿಗಳಿಗೆ ತಲಾ 5000 ರೂಪಾಯಿ ಶಾಲಾ ಶುಲ್ಕದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗೆ ಕಾರಣಿಭೂತರಾಗಿದ್ದಾರೆ.





Hebbal Times Janata Dal Secular H D Kumaraswamy

16/08/2022

ಸಾವಿರಾರು ವಿದ್ಯಾರ್ಥಿಗಳ ಸಂಗಮಕ್ಕೆ ಕಾರಣರಾದ Dr Syed Mohid Altaf

ಹೆಬ್ಬಾಳ ಕ್ಷೇತ್ರದ ಭಾಗಶಃ ಕಳೆದ SSLC ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳಿಗೆ ಉಚಿತ LAPTOP, ಜೊತೆಗೆ ಸ್ಮಾರ್ಟ್ ವಾಚ್ ಹಾಗೂ ಇನ್ನಿತರ ದುಬಾರಿ ವಸ್ತುಗಳನ್ನ ಉಚಿತವಾಗಿ ನೀಡುವುದರೊಂದಿಗೆ ಹೆಬ್ಬಾಳ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ತರಳಬಾಳು ಆಡಿಟೋರಿಯಂನಲ್ಲಿ ವಿದ್ಯಾರ್ಥಿಗ ಸಂಗಮ ಏರ್ಪಡಿಸಲಾಗಿತ್ತು.






'On this special day here's wishing our dreams of a new tomorrow come true! May your Independence Day day be filled with...
15/08/2022

'On this special day here's wishing our dreams of a new tomorrow come true! May your Independence Day day be filled with patriotic spirit!'

ಯಲಹಂಕದಲ್ಲಿ ಎಸ್. ಆರ್. ವಿಶ್ವನಾಥ ರವರ  ಹುಟ್ಟುಹಬ್ಬದ ಪ್ರಯುಕ್ತ ವಿಶ್ವವಾಣಿ ಫೌಂಡೇಶನ್ ವತಿಯಿಂದ  ಸುಮಾರು 1200 ಮಹಿಳೆಯರಿಗೆ ಮೂರು ತಿಂಗಳ ಉಚ...
06/08/2022

ಯಲಹಂಕದಲ್ಲಿ ಎಸ್. ಆರ್. ವಿಶ್ವನಾಥ ರವರ ಹುಟ್ಟುಹಬ್ಬದ ಪ್ರಯುಕ್ತ ವಿಶ್ವವಾಣಿ ಫೌಂಡೇಶನ್ ವತಿಯಿಂದ ಸುಮಾರು 1200 ಮಹಿಳೆಯರಿಗೆ ಮೂರು ತಿಂಗಳ ಉಚಿತ ಹೊಲಿಗೆ ತರಬೇತಿ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ಹಾಗೂ ತರಬೇತಿ ಪಡೆದ ಪ್ರಮಾಣಪತ್ರಗಳನ್ನು ವಿಶ್ವವಾಣಿ ಫೌಂಡೇಶನ್ ನಿರ್ದೇಶಕರಾದ ಡಾ. ವಾಣಿಶ್ರೀ ವಿಶ್ವನಾಥ್ ರವರು ವಿತರಿಸಿದರು.





Hebbal Times

ಕೇಂದ್ರ ಗೃಹ ಸಚಿವ Amit Shah 4 Gandhinagar Loksabha ಅವರು ಇಂದು ಯಲಹಂಕದಲ್ಲಿರುವ ಕೆಎಂಎಫ್ ಗೆ ಭೇಟಿ ನೀಡಿ ಹಾಲಿನ ಪುಡಿ ಘಟಕದ ಕಾರ್ಯವೈಖರಿ...
04/08/2022

ಕೇಂದ್ರ ಗೃಹ ಸಚಿವ Amit Shah 4 Gandhinagar Loksabha
ಅವರು ಇಂದು ಯಲಹಂಕದಲ್ಲಿರುವ ಕೆಎಂಎಫ್ ಗೆ ಭೇಟಿ ನೀಡಿ ಹಾಲಿನ ಪುಡಿ ಘಟಕದ ಕಾರ್ಯವೈಖರಿಯನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ
ಸಹಕಾರ ಸಚಿವ S T Somashekar, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.





Hebbal Times

03/08/2022

ಒಂದು ದಿನದ ವರುಣ ಆರ್ಭಟಕ್ಕೆ ಹೆಬ್ಬಾಳದ ವಿವಿಧ ವಾರ್ಡ್ಗಳು ಜಲಾವೃತ !

ಮಳೆಗಾಲ ಬಂತೆಂದರೆ ಸಾಕು ಈ ಕ್ಷೇತ್ರದ ನಿವಾಸಿಗಳ ಹೃದಯ ಝಲ್ ಎನ್ನುತ್ತೆ !

ನೆನ್ನೆ ರಾತ್ರಿಯ ವರುಣನಾ ವಿರಾಟ ದರ್ಶನಕ್ಕೆ ಹೆಬ್ಬಾಳ ಕ್ಷೇತ್ರದ ಅನೇಕ ವಾರ್ಡ್ಗಳು ಜಲಾವೃತಗೊಂಡಿತು ಆ ರಸ್ತೆಗಳಲ್ಲಿ ಹಾದು ಹೋಗುವ ಸವಾರರಿಂದ ಹಿಡಿದು ಆ ಭಾಗದಲ್ಲಿ ಜಲಾವೃತಕ್ಕೆ ತತ್ತರಿಸಿದ ಕುಟುಂಬಗಳ ಅಳಲು ಆ ಕ್ಷೇತ್ರದ ದ ಶಾಸಕರ ಕಾರ್ಯವೈಖರಿಯ ದುರ್ಬಲತೆಯನ್ನ ಸಾರಿ ಸಾರಿ ಹೇಳುತ್ತಿದೆ.




BYRATHI SURESH ANNA Team Byrathi Hebbal Times BBMP Commissioner BBMP Administrator

30/07/2022

ಒಂದೊಳ್ಳೆ ಸಂದೇಶದ ಮುಖೇನ ಜನ್ಮದಿನ ಆಚರಣೆ |

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾಕ್ಟರ್ ಮೋಹಿದ ಅಲ್ತಾಫ್ ತಮ್ಮ ಜನುಮದಿನವನ್ನ ಹೆಬ್ಬಾಳ ಕ್ಷೇತ್ರದ 18ಕ್ಕೂ ಹೆಚ್ಚು ಸರಕಾರಿ ಶಾಲಾ ಮಕ್ಕಳೊಂದಿಗೆ ಸ್ಟೇಷನರಿ ಕಿಟ್ ಮತ್ತು ಸಿಹಿ ಹಂಚಿ ಆಚರಿಸಿಕೊಂಡರು, ಜೊತೆಗೆ ಶಿಕ್ಷಣದ ಮಹತ್ವವನ್ನ ಮಕ್ಕಳೊಂದಿಗೆ ಭವಿಷ್ಯದಲ್ಲಿ ನೀವೆಲ್ಲರೂ ವಿದ್ಯಾವಂತ ಪ್ರಜೆಯಾಗಬೇಕು ಎಂದು ಸಂದೇಶ ಸಾರುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.

Please follow our page.

,
,
Dr Syed Mohid Altaf H D Devegowda H D Kumaraswamy Janata Dal Secular

Address


Telephone

+919110466618

Website

Alerts

Be the first to know and let us send you an email when Hebbal Times posts news and promotions. Your email address will not be used for any other purpose, and you can unsubscribe at any time.

Contact The Business

Send a message to Hebbal Times:

  • Want your business to be the top-listed Media Company?

Share