Praveen Siddharth

Praveen Siddharth ❤️💕

ಹೆಣಗಳು ಬಿದ್ದ ತಕ್ಷಣವೇ ರಣಹದ್ದುಗಳಲ್ಲಿ ರಾಜಕೀಯ ಶುರುವಾಯಿತು
04/06/2025

ಹೆಣಗಳು ಬಿದ್ದ ತಕ್ಷಣವೇ ರಣಹದ್ದುಗಳಲ್ಲಿ ರಾಜಕೀಯ ಶುರುವಾಯಿತು

ಪಂಜಾಬ್ ತಂಡದ ವಿರುದ್ಧ ಇಂದು ಫೈನಲ್ ಪಂದ್ಯವಾಡುತ್ತಿರುವ ನಮ್ಮ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು. ಆರ್‌ಸಿಬಿ ತಂಡದ ಸೋಲು - ಗೆಲುವು, ಏಳು - ...
03/06/2025

ಪಂಜಾಬ್ ತಂಡದ ವಿರುದ್ಧ ಇಂದು ಫೈನಲ್ ಪಂದ್ಯವಾಡುತ್ತಿರುವ ನಮ್ಮ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು.

ಆರ್‌ಸಿಬಿ ತಂಡದ ಸೋಲು - ಗೆಲುವು, ಏಳು - ಬೀಳುಗಳಲ್ಲಿ ಸದಾ ಜೊತೆ ನಿಂತು, ಮೊದಲ ಆವೃತ್ತಿಯಿಂದ ಇಂದಿನವರೆಗೂ ಅದೇ ರೀತಿಯ ಪ್ರೀತಿ - ಸ್ಪೂರ್ತಿ ನೀಡುತ್ತಿರುವ ಕೋಟ್ಯಂತರ ಅಭಿಮಾನಿಗಳಿಗಾಗಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲಿ ಎನ್ನುವುದು ನನ್ನ ಅಂತರಾಳದ ಬಯಕೆ.

"ತಾಳ್ಮೆಯ ಫಲ ಸಿಹಿಯಾಗಿರುತ್ತದೆಯಂತೆ", ಆ ಸಿಹಿ ಇಂದು ಕನ್ನಡಿಗರ ಮತ್ತು ಜಗತ್ತಿನಾದ್ಯಂತ ಇರುವ ಆರ್‌ಸಿಬಿ ಅಭಿಮಾನಿಗಳ ಪಾಲಿಗಿರಲಿ ಎಂದು ಹಾರೈಸುತ್ತೇನೆ.

Royal Challengers Bengaluru

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೋಲಾರದ ಬೃಹತ್‌ ಕೆರೆ ಸೋಮಸುಂದ್ರ ಅಗ್ರಹಾರದಲ್ಲಿ ತೇಲುವ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ.ಬ...
02/06/2025

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೋಲಾರದ ಬೃಹತ್‌ ಕೆರೆ ಸೋಮಸುಂದ್ರ ಅಗ್ರಹಾರದಲ್ಲಿ ತೇಲುವ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ.

ಬಳಿಕ ಇದರ ಯಶಸ್ಸಿನ ಆಧಾರದ ಮೇಲೆ ರಾಜ್ಯದ ವಿವಿಧೆಡೆಗಳಲ್ಲಿ ಇಂತಹ 40ಕ್ಕೂ ಹೆಚ್ಚು ಕೆರೆಗಳಲ್ಲಿ ತೇಲುವ ಸೌರಶಕ್ತಿ ಘಟಕಗಳನ್ನು ನಿರ್ಮಿಸಿ, 2,500 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.

02/06/2025
ನಾಳೆ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಾವಳಿಯಲ್ಲಿ ನಮ್ಮ ಕರ್ನಾಟಕದ ತಂಡ, ಕರುನಾಡಿನ ಹೆಮ್ಮೆಯ ಆರ್‌ಸಿಬಿ ಗೆದ್ದು ಬರಲಿ ಎಂದು ಶುಭ ಕೋರುತ್ತೇನೆ....
02/06/2025

ನಾಳೆ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಾವಳಿಯಲ್ಲಿ ನಮ್ಮ ಕರ್ನಾಟಕದ ತಂಡ, ಕರುನಾಡಿನ ಹೆಮ್ಮೆಯ ಆರ್‌ಸಿಬಿ ಗೆದ್ದು ಬರಲಿ ಎಂದು ಶುಭ ಕೋರುತ್ತೇನೆ.

ನಮ್ಮ ನಾಡು,ನಮ್ಮ ತಂಡ.
#ನಮ್ಮRCB
#ನಮ್ಮನಾಡುನಮ್ಮಹೆಮ್ಮೆ



🔥

ಪ್ರಮಾಣಿಕ ಹೋರಾಟಗಾರರಿಗೆ ಇವೆಲ್ಲವೂ ಸಾಮಾನ್ಯ, ಇಂತ ರಾಜಕೀಯ ಪುಡಾರಿಗಳಿಗೆ ಪ್ರಮಾಣಿಕ ನಾಯಕರು ಎಂದಿಗೂ ಎದರುವುದಿಲ್ಲ. ದುಷ್ಕರ್ಮಿಗಳು ಗಾಳಿ/ಪಂಚ...
19/03/2025

ಪ್ರಮಾಣಿಕ ಹೋರಾಟಗಾರರಿಗೆ ಇವೆಲ್ಲವೂ ಸಾಮಾನ್ಯ, ಇಂತ ರಾಜಕೀಯ ಪುಡಾರಿಗಳಿಗೆ ಪ್ರಮಾಣಿಕ

ನಾಯಕರು ಎಂದಿಗೂ ಎದರುವುದಿಲ್ಲ.
ದುಷ್ಕರ್ಮಿಗಳು ಗಾಳಿ/ಪಂಚರ್ ತೆಗೆದಿದ್ದ ನಮ್ಮ ವಾಹನಕ್ಕೆ ಗಾಳಿ ಹಾಕಿಸಿಕೊಂಡು ಬರಲು ಕೆಲವು ಪೊಲೀಸರು ನಮ್ಮ ವಾಹನ ತೆಗೆದುಕೊಂಡು ಹೋದರು. ಅವರಿಗೆ ಕಾಯುತ್ತಾ ಹಿರೇಮಠರು ಮತ್ತು ನಾನು ನೆಲದ ಮೇಲೆ ಚಾಪೆ ಹಾಸಿಕೊಂಡು ಕುಳಿತಿದ್ದೆವು. ಇಬ್ಬರೋ ಮೂವರೋ ಪೊಲೀಸರೂ ಇದ್ದರು. ಇದ್ದಕ್ಕಿದ್ದಂತೆ ಬಿಳಿ ಕೋಳಿಮೊಟ್ಟೆಗಳು ತೂರಿ ಬಂದವು. ಒಬ್ಬ ತೀರಾ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸುತ್ತ ಮೊಟ್ಟೆ ಎಸೆದ. ನನ್ನ ತಲೆಗೂ ಟೋಪಿಗೂ ಅದು ಬಿತ್ತು. ಅಷ್ಟೊತ್ತಿಗೆ ಹಿರೇಮಠರಿಗೆ, ಮಲ್ಲಿಕಾರ್ಜುನ ಭಟ್ಟರಹಳ್ಳಿ, ಪ್ರಭುಗೌಡ ಪಾಟೀಲ ಇವರ ಮೇಲೆಲ್ಲಾ ಮೊಟ್ಟೆ ಅಭಿಷೇಕ ಆಯಿತು. ಪೊಲೀಸರು ನಿಲ್ಲಿಸಲು ಓಡಿದರು. ಕೆಲವು ಸ್ಥಳೀಯರೂ ಅವರನ್ನು ನಿಯಂತ್ರಿಸುವ ನಾಟಕ ಆಡಿದರು. ಇದೆಲ್ಲವೂ Mallikarjun Bhattarahalli ಮಾಡಿರುವ ಲೈವ್'ನಲ್ಲಿ ಸೆರೆಯಾಗಿದೆ.

https://www.facebook.com/share/v/159rr2eCb6/

ಆ ಮೊಟ್ಟೆಗಳ ಬದಲಿಗೆ ಕಲ್ಲು ತೂರಿದ್ದರೆ ಇಂದು ಹಿರೇಮಠರೂ ಸೇರಿದಂತೆ ಹಲವರ ತಲೆ ಒಡೆಯುತ್ತಿತ್ತು.

20-01-2020.
ಕೇತಗಾನಹಳ್ಳಿ, ಬಿಡದಿ, ರಾಮನಗರ ತಾಲ್ಲೂಕು & ಜಿಲ್ಲೆ.

✍️ ರವಿಕೃಷ್ಣರೆಡ್ಡಿ

08/12/2024

04/12/2024

Address

Bangalore

Telephone

+919019300311

Website

Alerts

Be the first to know and let us send you an email when Praveen Siddharth posts news and promotions. Your email address will not be used for any other purpose, and you can unsubscribe at any time.

Share