KAIM

KAIM journalist. bangalore,( proper sira, tumkur) Karnataka,,,
, ಸತ್ಯ ಮುಚ್ಚಿಟ್ಟರೆ ಸಂವಿಧಾನಕ್ಕೆ ಮಾರಕ

24/07/2025

Dr : ಬಿ ಆರ್ ಅಂಬೇಡ್ಕರ್ ಗೆ ಅವಮಾನ ! ಇವರು ವಿದ್ಯಾವಂತರ ಅಥವಾ ಅವಿದ್ಯಾವಂತರ ?

ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯವರ ಕಚೇರಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಯಾವ ರೀತಿ ಕಡೆಗಣಿಸಿದ್ದಾರೆ ನೋಡಿ.
ತಪ್ಪಿತಸ್ಥರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಿದೆ.

24/07/2025

ಸಿರಾ / ಶಿರಾ ದನಗಳ ಮಾಲೀಕರಿಗೆ ನಗರ ಸಭೆಯ ಎಚ್ಚರಿಕೆ.

ನಗರಸಭೆ ವತಿಯಿಂದ ನಗರದ ಪ್ರಮುಖ ರಸ್ತೆಯಲ್ಲಿ ಅಲೆದಾಡುವ ಬೀಡಾಡಿ ದನಗಳನ್ನು ಸೆರೆಹಿಡಿದು ಚಿಕ್ಕ ಬಾಣಗೆರೆ ಸರ್ಕಾರಿ ಗೋಶಾಲೆಗೆ ಕಳಿಸಲಾಗುತ್ತಿದೆ,,

23/07/2025

ಶಾಲಾ ಮಕ್ಕಳ ರಕ್ಷಣೆ ಮತ್ತು ವಾಹನ ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ DYSP ಶೇಖರ್ ರವರಿಂದ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.

22/07/2025

ರಾಜ ಕಾಲುವೆಯ ಮೋರಿಗೆ ಬಿದ್ದ ಹಸುವನ್ನು ರಕ್ಷಿಸಿದ ಯುವಕರು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ರಾಜ ಕಾಲುವೆಯ ಮೂರಿಗೆ ಬಿದ್ದ ಹಸುವನ್ನು ಪರಶುರಾಮ್ ಪುರ ಪೊಲೀಸ್ ಠಾಣೆಯ ಪೇದೆ ತಿಮ್ಮಣ್ಣ ರವರ ನೇತೃತ್ವದಲ್ಲಿ ಪಾಲನೆತ್ರ ಸ್ನೇಹಿತರು ಮತ್ತು ಸ್ಥಳೀಯ ಯುವಕರು ಸೇರಿ ಹಸುವನ್ನು ರಕ್ಷಿಸಿದ್ದಾರೆ.

22/07/2025

ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಸಲು ಶೆಟ್ಟಿಕೆರೆ ಜೋಡಿ ತಿಮ್ಲಾಪುರ ಮತ್ತು ಹುಳಿಯಾರ್ ಭಾಗಗಳಿಗೆ ಹೇಮಾವತಿ ಯೋಜನೆ ಅಡಿ ಕುಡಿಯುವ ನೀರು ನಾಲೆಯ ಮೂಲಕ ಹರಿಸಲಾಯಿತು. ಶಾಸಕರಾದ ಸುರೇಶ್ ಬಾಬುರವರು ಮಾತನಾಡಿ ಗ್ರಾಮೀಣ ಜನತೆಗೆ ಸ್ವಚ್ಛ ಮತ್ತು ಕುಡಿಯುವ ನೀರಿನ ಒದಗಿಸುವುದಾಗಿ ಮಾಡುವುದಾಗಿ ಭರವಸೆ ನೀಡಿದರು

21/07/2025

ಚನ್ನರಾಯಪಟ್ಟಣ / ಸರ್ಕಾರಿ ಆಸ್ಪತ್ರೆಯ ಕಳಪೆ ಆಡಳಿತ ವ್ಯವಸ್ಥೆ ಮತ್ತು ವೈದ್ಯರ ನಿರ್ಲಕ್ಷ

21/07/2025

ಸಂಬಂಧಪಟ್ಟ ಪೊಲೀಸ್ ನವರು ಇಂಥ ನೀಚರನ್ನು ಹಿಡಿದು ಕ್ರಿಮಿನಲ್ ಕೇಸ್ ದಾಖಲಿಸಬೇಕು

20/07/2025

ಹಿರಿಯೂರು/ ಸಚಿವ ಡಿ ಸುಧಾಕರ್ ವಿರುದ್ಧ ತೀವ್ರ ಆಕ್ರೋಶ
ಹಿರಿಯೂರು ತಾಲೂಕಿನ ದಿಂಡವಾರ ಗ್ರಾಮದಲ್ಲಿ ಕಲುಷಿತ ನೀರು ಸರಬರಾಜ್ ಆದಕಾರಣ ಗ್ರಾಮ ಪಂಚಾಯಿತಿ ಮೆಂಬರ್ ವಿರೂಪಾಕ್ಷ ಹಾಗೂ ಸಾರ್ವಜನಿಕರು ಸಚಿವ ಡಿ ಸುಧಾಕರ್ ರವರ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

19/07/2025

ಕ್ಷಣ ಕಾಲ ಗಾಬರಿಯಾದ ಡಿಸಿಎಂ ಡಿಕೆ ಶಿವಕುಮಾರ್

ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳಾದ (ಡಿಸಿಎಂ ) ಡಿಕೆ ಶಿವಕುಮಾರ್ ರವರ ಬೆಂಗಾವಲಿನ ಸ್ಕಾರ್ಪಿಯೊ ಕಾರ್ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು ಯಾವುದೇ ಪ್ರಾಣಪಾಯವಾಗಿಲ್ಲ,

19/07/2025

ಚನ್ನರಾಯಪಟ್ಟಣ / ಎರಡು ಕಾರುಗಳ ನಡುವೆ ಭೀಕರ ಅಪಘಾತ ನಾಲ್ವರ ಸಾವು

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಜೋಗಿಪುರ ಶೆಟ್ಟಿಹಳ್ಳಿ ಬಳಿ ಹೈಫ್ಲವರ್ ಮೇಲೆ ಇನೋವಾ ಕಾರ್ (KA04ML7887) ಮತ್ತು ನ್ಯಾನೋ ಕಾರ್ ನಡುವೆ ಭೀಕರ ಅಪಘಾತವಾಗಿದ್ದು ನಾಲ್ವರು ಸ್ಥಳದಲ್ಲಿ ಮೃತವಾಗಿದ್ದಾರೆ ಉಳಿದ ಮೂರು ಜನರನ್ನು ಚನ್ನರಾಯಪಟ್ಟಣ ಆಸ್ಪತ್ರೆ ಮತ್ತು ಹಾಸನ ಆಸ್ಪತ್ರೆಗೆ ಕಳಿಸಲಾಗಿದೆ.

19/07/2025

ಶಿರಾ / ಬುಕ್ಕಾಪಟ್ಟಣ ಟು ಹುಳಿಯಾರ್ ರೋಡ್ ಬೈಕ್ ಆಕ್ಸಿಡೆಂಟ್ ಓರ್ವ ಸಾವು.

ಬುಕ್ಕಾಪಟ್ಟಣ ಟು ಹುಳಿಯಾರ್ ರೋಡಲ್ಲಿ ಬೆಳ್ಳಾರ ಕ್ರಾಸ್ ಹತ್ತಿರ ಅತಿ ವೇಗದಲ್ಲಿ ಬಂದ ಬೈಕೊಂದು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು ಓರ್ವ ಸಾವಾಗಿದ್ದು ಮತ್ತೊಬ್ಬನನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿಲಾಗಿದೆ,

Address


Website

Alerts

Be the first to know and let us send you an email when KAIM posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share