Anekal Times

Anekal Times NEWS CREATOR

13/08/2025

"ವಿರಾಜಪೇಟೆಯಲ್ಲಿ ಆನೆಗಳ ಹಿಂಡು"

13/08/2025

"ಆನೇಕಲ್ ತಾಲ್ಲೂಕಿನ ಸಾವಿನ ಗುಂಡಿಗಳು"
ಸೂರ್ಯ ಸಿಟಿ, ಚಂದಾಪುರ ವೃತ್ತ ದಿಂದ ಹೀಲಲಿಗೆಗೆ ಹೋಗುವ ರಸ್ತೆಯ ಗುಂಡಿಗಳು.

13/08/2025

ಆನೇಕಲ್ ಪುರಸಭೆ ಸದಸ್ಯರ ವಿರುದ್ಧ ರೊಚ್ಚಿಗೆದ್ದ ಸ್ಥಳೀಯರು.

13/08/2025

"ಆನೇಕಲ್ ಶಾಸಕರಿಗೆ ಸಚಿವ ಸ್ಥಾನ" ನಾನು ಸಚಿವ ಸ್ಥಾನದ ಆಕಾಂಕ್ಷಿನೆ. ಮೂರು ಬಾರಿ ಶಾಸಕರಾಗಿದ್ದ ಬಿ.ಶಿವಣ್ಣರವರಿಗೆ ಸಚಿವ ಸ್ಥಾನ ನೀಡಿದಲ್ಲಿ ಈ ಭಾಗದ ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವಲ್ಲಿ ಬೆಂಬಲವಾಗಿ ನಿಲ್ಲುವ ಭರವಸೆಯ ನಾಯಕರಾಗಿ ನಿಲ್ಲುತ್ತಾರೆ.

13/08/2025

ಆನೇಕಲ್ ಟೌನ್ ನಲ್ಲಿ ಗುಂಡಿಗಳನ್ನು ಮುಚ್ಚುವವರು ಯಾರು. ಅಭಿವೃದ್ಧಿ ಅಂದ್ರೆ ಇದೇ ನ.? ಪ್ರತಿನಿತ್ಯ ಗುಂಡಿಗಳಿಂದ ಅಪಘಾತಗಳು ಸಂಭವಿಸುತ್ತಿದ್ದರು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು.

13/08/2025

ATM ದೋಚಲು ಯತ್ನಿಸಿದ್ದ ಕಿಲಾಡಿ ಕಳ್ಳ.. ಸಿನಿಮಾ ಸ್ಟೈಲ್​ನಲ್ಲಿ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ..!

11/08/2025

#ಆನೆ ಕಾಲಿನಲ್ಲಿ ಚೆಡ್ಡಿ ಹರಿಸಿಕೊಂಡ ವ್ಯಕ್ತಿ ಪತ್ತೆ.
ನಿನ್ನೆ ಬಂಡೀಪುರ ರಾಷ್ಟ್ರೀಯ ಉದ್ಯಾನವದ ಮದುಮಲೈ ರಸ್ತೆಯಲ್ಲಿ ಆನೆ ಜೊತೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಗೆ ಒಳಗಾಗಿ ಅಪಾಯದಿಂದ ಈ ವ್ಯಕ್ತಿ ಪಾರಾಗಿದ್ದ. ಇಂದು ಅರಣ್ಯ ಇಲಾಖೆ ಈ ವ್ಯಕ್ತಿಯನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..
























11/08/2025

ಆನೆ ದಾಳಿಯ ಮತ್ತೊಂದು ವಿಡಿಯೋ. ಬಂಡೀಪುರ ಮದುಮಲೈ ಅರಣ್ಯದ ಮದ್ಯ ನಡೆದ ದಾಳಿ. ರಸ್ತೆಯಲ್ಲಿ ಆನೆ ಕಂಡಾಗ ತಮ್ಮ ವಾಹನಗಳಿಂದ ಕೆಳಗೆ ಇಳಿದು ಆನೆಯ ಸುತ್ತಮುತ್ತ ಓಡಾಡಿದರೆ ಆನೆ ದಾಳಿ ಮಾಡದೆ ಮತ್ತೆನು ಮಾಡುತ್ತದೆ. ಆನೆ ದಾಳಿಯನ್ನು ತುಂಬಾ ಹತ್ತಿರದಿಂದ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ ಕಾರಿನಲ್ಲಿದ್ದವರು.
























10/08/2025

ಬಂಡೀಪುರ ಮದುಮಲೈ ರಸ್ತೆಯಲ್ಲಿ ಒಂಟಿ ಸಲಗ ದಾಳಿ.
























10/08/2025

ದೈತ್ಯ ಒಂಟಿ ಸಲಗ-ಸಫಾರಿ ವಾಹನದ ಮೇಲೆ ದಾಳಿ " ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೋಗಿದ್ದ ಜೀಪ್ ಮತ್ತು ಪ್ರವಾಸಿಗರು ಜೆಸ್ಟ್ ಮಿಸ್" ನಾಗರಹೊಳೆ ರಾಷ್ಟ್ರೀಯ ಉದ್ಯಾನವದ ಕಬಿನಿಯಲ್ಲಿ ನಡೆದಿರುವ ಘಟನೆ. langur @ Bandipur,

Perfection













TheMoment







TheWild



Photography



TheWild





















#

10/08/2025

ರಾಜ್ಯದ ಹಿರಿಯ ಸಚಿವರು ಲಿಪ್ಟ್ ನಲ್ಲಿ ಲಾಕ್. ಸುಮಾರು ೧೦ ನಿಮಿಷಗಳ ಕಾಲ ಲಿಪ್ಟ್ ನಲ್ಲಿ ಸಿಲುಕಿ ಪರದಾಡಿದ ಸಾರಿಗೆ ಸಚಿವರು. ಹೊಸೂರಿನ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದ ಸಚಿವ ರಾಮಲಿಂಗರೆಡ್ಡಿ. ಉದ್ಘಾಟನೆಗು ಮುನ್ನ ಹೊಸೂರು ಶಾಸಕ ವೈ.ಪ್ರಕಾಶ್ ಜೊತೆ ಲಿಪ್ಟ್ ಒಳಗೆ ಹೋಗಿದ್ದ ಸಚಿವರು. ಲಿಪ್ಟ್ ನಲ್ಲಿ ಜನ ಹೆಚ್ಚಾಗಿ ಅರ್ಧ ಅಡಿ ಕೆಳಗೆ ಹೋಗಿದ್ದ ಲಿಪ್ಟ್.

10/08/2025

ಎರಡು ಪೊಲೀಸರ ಬೈಕ್ ಅಪಘಾತ. ಮೂವರು ಪೊಲೀಸರು ಸೇರಿ ಒಬ್ಬ ಮಹಿಳೆಗೆ ಗಾಯಗಳು. ಕೃಷ್ಣಗಿರಿಯ ಕುರುಬರಪಲ್ಲಿ ಬಳಿ ಘಟನೆ. ಘಟನೆಯಲ್ಲಿ ಗಾಯಗೊಂಡವರು ಕೃಷ್ಣಗಿರಿಯ ಆರ್ ಪೊಲೀಸರಾಗಿದ್ದಾರೆ.

Address

Anekal

Telephone

+919036777559

Website

Alerts

Be the first to know and let us send you an email when Anekal Times posts news and promotions. Your email address will not be used for any other purpose, and you can unsubscribe at any time.

Contact The Business

Send a message to Anekal Times:

Share