Sinchana TV

Sinchana TV ನಿಮ್ಮ ಭಾವನೆಗೆ ನಮ್ಮ ಧ್ವನಿ This is an official page of Sinchana TV The slogan is NIMMA BHAVANEGE NAMMA DHWANI

15/08/2025

*ಹೊನ್ನಾವರ ಕಡ್ಲೆ ಗ್ರಾಮ ಪಂಚಾಯತದಲ್ಲಿ ಪುಟ್ಟ ಮಕ್ಕಳ ದೇಶ ಭಕ್ತಿಗೀತೆಯೊಂದಿಗೆ ಸಂಬ್ರಮದ ಸ್ವಾತಂತ್ರ್ಯ ದಿನಾಚರಣೆ*

15/08/2025

*ಹೊನ್ನಾವರ ಪಟ್ಟಣ ಪಂಚಾಯತ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣ ನೆರವೇರಿಸಿದ ಅಧ್ಯಕ್ಷ ವಿಜು ಕಾಮತ್*

15/08/2025

*ಹೊನ್ನಾವರ ಹೆಬ್ಬಾರ್ನಕೆರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಭಿನ್ನ ಶೈಲಿಯಲ್ಲಿ ಅಲಂಕೃತಗೊಂಡ ದ್ವಜಸ್ಥಂಬದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣ*

15/08/2025

*ಕುಮಟಾ ಬಾಡ ಕಾಗಾಲ ಜನತಾ ವಿಧ್ಯಾಲಯದಲ್ಲಿ 160 ವಿಧ್ಯಾರ್ಥಿಗಳಿಗೆ ಯಶಸ್ವಿ ನೇತ್ರ ತಪಾಸಣೆ*

15/08/2025

*ಭಟ್ಕಳ ತಾಲೂಕಿನಲ್ಲಿ ಉದಯವಾದ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ..ಅಧ್ಯಕ್ಷರಾಗಿ ಶಂಕರ ನಾಯ್ಕ,ಪ್ರಧಾನ ಕಾರ್ಯದರ್ಶಿಯಾಗಿ ಅರ್ಜುನ್ ಎಂ.ಮಲ್ಯ,ಉಪಾಧ್ಯಕ್ಷರಾಗಿ ಉಲ್ಲಾಸ್ ಶ್ಯಾನಬಾಗ್ ನೇಮಕ*

15/08/2025

*ಭಟ್ಕಳ ನಗರಸಭೆ ಮಾಡುವ ಯೋಜನೆ ಕೈ ಬಿಡುವಂತೆ ವಿಧಾಸಭೆಯಲ್ಲಿ ಆಗ್ರಹಿಸಲು ಮಾಜಿ ಶಾಸಕ ಸುನಿಲ್ ನಾಯ್ಕ ಹಾಗು ಮುಖಂಡರಿಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಲ್ಲಿ ಮನವಿ*

15/08/2025

*ಭಟ್ಕಳ ತೆಂಗಿನಗುಂಡಿ ಕ್ರಾಸ್ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಿದ ಪೊಲೀಸರು*

15/08/2025

*ಭಟ್ಕಳ ಚಿತ್ರಾಪುರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ*

15/08/2025

*ಮುರುಡೇಶ್ವರ ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜು ಹಾಗು ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ನಶಾ ಮುಕ್ತ ಭಾರತ ಅಭಿಯಾನ*

*ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು  🙏                ಈ ಕ್ಷಣದಿಂದ ಹಿರಿಯ ನಾಗರಿಕನ ಪಟ್ಟ ಸ್ವೀಕರಿಸುತ್ತಿದ್ದೇನೆ 60 ಮುಗಿಸಿ 61 ಕ್ಕೆ ಪ...
15/08/2025

*ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🙏 ಈ ಕ್ಷಣದಿಂದ ಹಿರಿಯ ನಾಗರಿಕನ ಪಟ್ಟ ಸ್ವೀಕರಿಸುತ್ತಿದ್ದೇನೆ 60 ಮುಗಿಸಿ 61 ಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ ತಮ್ಮೆಲ್ಲರ ಪ್ರೀತಿ, ವಿಶ್ವಾಸ ಸಹಕಾರ ಸದಾ ನನ್ನ ಹಾಗು ಸಿಂಚನ ಮಾಹಿನಿಯ ಮೇಲೆ ಹೀಗೆ ಮುಂದುವರಿಯಲಿ ಎಂದು ಆಶಿಸುವ "ಹಿರಿಯ ನಾಗರಿಕ ಕೃಷ್ಣಾನಂದ ಭಟ್ಟ ಉಪ್ಲೆ"* "ಮಾಲಕ ಸಿಂಚನಾ ಟಿ.ವಿ"

15/08/2025

*ಭಟ್ಕಳ ಹಿಂದು ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪದ ಹಿನ್ನೆಲೆಯಲ್ಲಿ ಪಂಜಿನ ಮೆರವಣಿಗೆ*

Address

Kumta

Telephone

+919483136394

Website

Alerts

Be the first to know and let us send you an email when Sinchana TV posts news and promotions. Your email address will not be used for any other purpose, and you can unsubscribe at any time.

Contact The Business

Send a message to Sinchana TV:

Share