KSWU Media Cell

KSWU Media Cell This platform is for sharing ideas, opinions, thoughts, news of Dept of Journalism and Mass Communi

This platform is for sharing ideas, opinions, thoughts, news by the members of Department of Journalism and Mass Communication, Karnataka State Women's University.The group is an effort to unite the members, interact with professionals from Media around the globe. Stay connected to view the events, activities and happenings in the Department.

29/07/2025
The department extend its congratulations to our esteemed alumni and former students on their outstanding accomplishment...
25/07/2025

The department extend its congratulations to our esteemed alumni and former students on their outstanding accomplishments in their respective careers.

23/07/2025
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ, ಕ್ರೀಡಾ ನಿರ್ದೇಶನಾಲಯ, ಹಾಗೂ ವಸತ...
16/07/2025

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ, ಕ್ರೀಡಾ ನಿರ್ದೇಶನಾಲಯ, ಹಾಗೂ ವಸತಿ ನಿಲಯಗಳ ಸಹಯೋಗದಲ್ಲಿ ವಾರ್ಷಿಕ ದಿನಾಚರಣೆ ೨೦೨೫ ಅನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಐಎಎಸ್ ಅಧಿಕಾರಿಗಳು ಹಾಗೂ ಸಂಸ್ಥಾಪನ ಮಾಜಿ ವಿಶೇಷಾಧಿಕಾರಿಗಳಾದ ಡಾ. ಎಸ್. ಎಂ. ಜಾಮದಾರ್, ವಿಜಯಪುರದ ಉಪ ಪೊಲೀಸ್ ವರಿಷ್ಠಧಿಕಾರಿಗಳಾದ ಶ್ರೀ. ಬಸವರಾಜ ಎಫ್. ಯಲಿಗಾರ್, ಹಾಗೂ ಶಿವಮೊಗ್ಗದ ಕುವೆಂಪು ವಿಶ್ವ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಪ್ರೊ. ಶುಭಾ ಮರವಂತೆ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿಯ ಕುಲಪತಿ ಪ್ರೊ. ವಿಜಯಾ ಬಿ ಕೋರಿಶೆಟ್ಟಿ ವಹಿಸಿದ್ದರು.
ವಿವಿಯ ಸಿಂಡಿಕೇಟ್ ಸದಸ್ಯೆ ಡಾ.ಮಲ್ಲಮ್ಮ ಯಾಳವಾರ, ಡಾ. ರಿಹಾನ ಜಬೀನ್, ಮುಖ್ಯ ನಿಲಯಪಾಲಕರಾದ ಪ್ರೊ. ಜ್ಯೋತಿ ಉಪಾಧ್ಯೆ, ಕ್ರೀಡಾ ನಿರ್ದೇಶನಲಯದ ನಿರ್ದೇಶಕ ಪ್ರೊ. ಹನುಮಂತಯ್ಯ ಪೂಜಾರಿ, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕರಾದ ಪ್ರೊ. ಲಕ್ಷ್ಮಿ ದೇವಿ ವೈ, ಕುಲಸಚಿವ ಶ್ರೀ. ಶಂಕರಗೌಡ ಎಸ್. ಸೋಮನಾಳ್, ಮೌಲ್ಯ ಮಾಪನ ಕುಲಸಚಿವ ಪ್ರೊ. ಎಚ್. ಎಮ್. ಚಂದ್ರಶೇಖರ, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.

16/07/2025

Retd. IAS officer and founding Special Officer of KSAWU, Vijayapura, Dr. S. M. Jamadar visited the Janavahini studio at the Department of Journalism and Mass Communication, KSAWU, Vijayapura, where he shared his thoughts and interacted with students regarding the Establishment of Women University. HOD Prof Onkar Kakade, Dr Tahmeena Kolar, Shri Sandeep, Research Scholars and students were present.

Address

Vijayapur
586108

Opening Hours

9am - 5pm

Website

Alerts

Be the first to know and let us send you an email when KSWU Media Cell posts news and promotions. Your email address will not be used for any other purpose, and you can unsubscribe at any time.

Share