AB Tv Kannada

AB Tv Kannada Contact information, map and directions, contact form, opening hours, services, ratings, photos, videos and announcements from AB Tv Kannada, Media/News Company, Banglore, Vijayapura.

04/12/2023

1.5 ಕೋಟಿ ರೂಪಾಯಿ ಕಾರಿಗೆ ಡಿಕ್ಕಿ ರೊಚ್ಚಿಗೆದ್ದ ಭವಾನಿ ರೇವಣ್ಣ ||

03/12/2023

ನಾವು ಬಿಜೆಪಿ ಜೊತೆ ಚುನಾವಣೆಗೆ ಹೋಗಲು ಸಿದ್ದರಿದ್ದೇವೆ - ಎಚ್ ಡಿ ದೇವೇಗೌಡ..! || AB TV KANNADA ||

03/12/2023

Assembly Elections Result 2023 ಯಾರಾಗಲಿದ್ದಾರೆ ಮಧ್ಯ ಪ್ರದೇಶ ಸಿಎಂ? ಶಿವರಾಜ್ ಸಿಂಗ್ ಚೌಹಾಣ್ ಭೇಟಿಯಾದ ಸಿಂಧಿಯಾ




ಮಧ್ಯ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಆದರೆ, ಮುಂದಿನ ಮುಖ್ಯಮಂತ್ರಿ ಯಾರೆಂಬ ಬಗ್ಗೆ ಪಕ್ಷವು ಈ ವರೆಗೆ ಸುಳಿವು ಬಿಟ್ಟುಕೊಟ್ಟಿಲ್ಲ

ElectionsResult2023

19/11/2023

Basangouda Patil Yatnal | ವಿಜಯೇಂದ್ರಗೆ ನಾನ್ಯಾಕೆ ರಿಯಾಕ್ಟ್ ಮಾಡಬೇಕು..ಅವ್ರಿಂದ ನಂಗೇನ್ ಆಗೋದಿದೆ.!! | AB TV |

19/11/2023

CT Ravi Reacts Over 'Are You Upset On BJP?' |ಬಿಜೆಪಿ ಪಕ್ಷದ ಮೇಲೆ ನಿಮಗೆ ಬೇಸರ ಇದ್ಯಾ?

19/11/2023

ಬಿಜೆಪಿಯಲ್ಲಿ ಅಸಮಾಧಾನ; ಕಟೀಲ್ ಹೇಳಿದ್ದು ಹೀಗೆ.!! | Nalin Kumar Kateel Reacts On BJP Leaders Upset | abtv


Nalin Kumar Kateel Reacts On BJP Leaders Upset | ಬಿಜೆಪಿಯಲ್ಲಿ ಅಸಮಾಧಾನ; ಕಟೀಲ್ ಹೇಳಿದ್ದು ಹೀಗೆ...

ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳು, ಅಪ್ಲೇಟ್‌ಗಾಗಿ AB TV KANNADA FOLLOW ಮಾಡಿ.

06/11/2023

ತಲೆಯ ಮೇಲೆ ಪಾದರಕ್ಷೆ ಇಟ್ಟುಕೊಂಡು ಪ್ರತಿಭಟನೆ..! || AB TV KANNADA ||

06/11/2023

ನಾವು ಪೀಪಲ್ ಲೆಸ್ಸೇ ಜನಕ್ಕೆ ನೀನೇನ್ ಕೊಟ್ಟೆ ಖರ್ಗೆ? | | AB TV KANNADA | Priyank Kharge |

06/11/2023

ಚನ್ನರಾಯಪಟ್ಟಣ ತಾಲೂಕಿನ ಹಡೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಂಘದಲ್ಲಿ ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ..!!
ಮಹಿಳೆಯರು ಹಾಲು ಹಾಕುವಾಗ ಸರಿಯಾದಅಳತೆ ಮಾಡದೆ ರೈತರಿಗೆ ಮೋಸ ಎಂದು ಆರೋಪ.ಸಂಘದ ಕಾರ್ಯದರ್ಶಿ ಇದುವರೆಗೂ ಯಾವುದೇ ಲೆಕ್ಕಪತ್ರ ನೀಡದೆ ರೈತರಿಗೆ ಅನ್ಯಾಯ ಮಾಡಿದ್ದಾರೆ. ರೈತ ಮಹಿಳೆಯರು ಡೈರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ. ತಾತ್ಕಾಲಿಕವಾಗಿ ಪರ್ಯಾಯ ಡೇರಿಗೆ ಹಾಲು ಹಾಕುವಂತೆ ಹಾಸನ ಹಾಲು ಡೈರಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆದೇಶ. ಸ್ಥಳಕ್ಕೆ ಆಗಮಿಸಿ ಪೊಲೀಸರುಘಟನೆಯನ್ನು ಶಾಂತಪಡಿಸಿದರು

18/07/2023

ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನಕ್ಕೆ ಹೋಗುವಾಗ ಕ್ಯೂನಲ್ಲಿ ಈ ಜೋಡಿ ಮಾಡುತ್ತಿದ್ದ ಅಸಹ್ಯ ನೋಡಿ ಕ್ಲಾಸ್ ತೆಗೆದುಕೊಂಡ ಭಕ್ತರು..! || AB TV KANNADA ||



ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನಕ್ಕೆ ಹೋಗುವಾಗ ಕ್ಯೂನಲ್ಲಿ ಈ ಜೋಡಿ ಮಾಡುತ್ತಿದ್ದ ಅಸಹ್ಯ ನೋಡಿ ಕ್ಲಾಸ್ ತೆಗೆದುಕೊಂಡ ಭಕ್ತರು..! || AB TV KANNADA ||

18/07/2023

ದೇಶದಲ್ಲಿ ಮೋದಿ ಸೋಲಿಸಲು ಒಂದಾದ ಯುಪಿಎ ಮಿತ್ರಕೂಟ,,,ಒಂದಾದ ಬರೋಬ್ಬರಿ 24 ಪಕ್ಷದ ನಾಯಕರು, ಬೆಂಗಳೂರಿಗೆ ಬಂದ ಲಾಲೂ ಪ್ರಸಾದ್ ಕೇಜಿವಾಲ್ ನಿತೀಶ್ ಕುಮಾರ್ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಬರ ಮಾಡಿಕೊಂಡಿದ್ದು ಹೇಗೆ ನೋಡಿ

18/07/2023

ದೇಶದಲ್ಲಿ ಮೋದಿ ಸೋಲಿಸಲು ಒಂದಾದ ಯುಪಿಎ ಮಿತ್ರಕೂಟ,,,ಒಂದಾದ ಬರೋಬ್ಬರಿ 24 ಪಕ್ಷದ ನಾಯಕರು, ಬೆಂಗಳೂರಿಗೆ ಬಂದ ಲಾಲೂ ಪ್ರಸಾದ್ ಕೇಜಿವಾಲ್ ನಿತೀಶ್ ಕುಮಾರ್ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಬರ ಮಾಡಿಕೊಂಡಿದ್ದು ಹೇಗೆ ನೋಡಿ

Address

Banglore
Vijayapura
560002

Website

Alerts

Be the first to know and let us send you an email when AB Tv Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to AB Tv Kannada:

Share