ಧರ್ಮೋ ರಕ್ಷತೆ ರಕ್ಷಿತ:
ಧರ್ಮವನ್ನು ನೀನು ರಕ್ಷಿಸು ನಿನ್ನನ್ನು ರಕ್ಷಿಸುತ್ತದೆ
01/08/2025
01/08/2025
ಹನಿ ಹನಿ ನೀರು ಸೆರಿದಾಗನೆ ಹಳ್ಳ ಆಗೋದು . ಹಾಗೆ ಒಬ್ಬರು ಒಬ್ಬರು Followers ಇಂದನೆ ಲಕ್ಷಾಂತರ Followers ಆಗೋದು ಅಲ್ಲಾ ? ದುಡ್ಡು ಇದೆ ಅಂತಹ ತಿಂಗಳಿಗೆ 200 ರೂಪಾಯಿ ಕೋಟ್ಟು ವೈರಲ್ ಮಾಡೋದರಲ್ಲಿ ಸಿಗೋದು ಮೋಸಗಾರರ ಹೋರತು ನಿಜವಾದ ಪಾಲೋ ವರ್ಷ ಅಲ್ಲಾ...?
01/08/2025
ಇಂತಹದ್ದೇ ಕೆಲವು ಕಾರಣಗಳಿಂದ ಅನೇಕ ಮಂದಿ ಇವನನ್ನು ಇನ್ನೂ ಭಾರತೀಯನು ಎಂದು ಒಪ್ಪುತ್ತಿಲ್ಲ.. ದೇಶದ ಏಕತೆ ವಿಷಯ ಬಂದಾಗ ಇವರು ವಿಷ ಕಾರಿದ್ದೇ ಹೆಚ್ಚು..
31/07/2025
ಬೊರಗಿ PKPS ಮಾಜಿ ಅಧ್ಯಕ್ಷರು ಸರಳ ಜೀವಿ ಸಾಹುಕಾರ ಖ್ಯಾತಿಯ ಸಹೃದಯಿ ನಮ್ಮ ಆತ್ಮೀಯರು ಶ್ರೀ ಮಲ್ಲು ಅಣ್ಣಾ ಸಾವಳಸಂಗ ಬೋರಗಿ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು ದೇವರು ಹೆಚ್ಚಿನ ಅದಿಕಾರ ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂದು ನಮ್ಮ ಶುಭ ಹಾರೈಕೆ ದೀರ್ಘಾಯುಷ್ಮಾನ್ ಭವ ಸುಖಿಭವ
30/07/2025
ಆತ್ಮೀಯ ಸಹೋದರ ಶ್ರೀ ಸಿದ್ದು ಬಜೆಂತ್ರಿ ಅವರಿಗೆ #ಹುಟ್ಟುಹಬ್ಬದ_ಹಾರ್ದಿಕ ಶುಭಾಶಯಗಳು_🎊🎉
ಭಗವಂತ ನಿಮಗೆ ಉತ್ತಮ ಆಯುಷಾರೋಗ್ಯ ಕರುಣಿಸಲಿ,ನೂರಾರು ಕಾಲ ಖುಷಿ,ಖುಷಿಯಾಗಿರು 🎂💐💐💐
30/07/2025
Happy birthday ಗೌಡ್ರೆ 🎂💐
ಮಡುಗೌಡ ಬಿರಾದಾರ🚩🚩
30/07/2025
ಈ ಭ್ರಷ್ಠ ಸರಕಾರಕ್ಕೆ ಹೋಗಳಬೇಕೋ ಅಥವಾ ದಿಕ್ಕಾರ ಕೂಗುಬೇಕೋ ಒಂದು ತಿಳಿತಾ ಇಲ್ಲ..
ಉದಾಹರಣೆಗೆ: ರೈತರಿಗೆ ಯೂರಿಯಾ ಬದಲು ಮಣ್ಣು ತಿನಿಸುತಿದ್ದಾರೆ .ಅದೆ ನಾಯಿಗಳಿಗೆ ಚಿಕನ್ ಬಿರಿಯಾನಿ ಹಾಕುತಿದ್ದಾರೆ ಅಂದರೆ ನಾಯಿಗಿಂತ ರೈತನನ್ನು ಕಡೆಗೆಣುಸುತ್ತಿದ್ದಾರೆ...?
30/07/2025
ಕುರುಕ್ಷೇತ್ರದಲ್ಲಿ ಮೊದಲ ದಿನ ಯಾರಿಗೆ ಗೆಲುವು! ಬಾಕಿ ಉಳಿದ 12 ದಿನ!
ಧರ್ಮಸ್ಥಳ ಕೇಸ್, ಮೊದಲ ಸಮಾಧಿ ಕಾರ್ಯಾಚರಣೆ ಅಂತ್ಯ, 8 ಅಡಿ ಅಗೆದರೂ ಕಳೇಬರ ಇಲ್ಲ
Be the first to know and let us send you an email when Gollal Ganur posts news and promotions. Your email address will not be used for any other purpose, and you can unsubscribe at any time.