Mtv bijapur

Mtv bijapur Mtv Bijapur news leading daily Hindi news channel in Vijayapur, karnataka, providing latest and upd

Wishing you a happy Ganesh Chaturthi filled with joy, peace and prosperity.
27/08/2025

Wishing you a happy Ganesh Chaturthi filled with joy, peace and prosperity.


ವಿಜಯಪುರ: 79ನೇ ಸ್ವಾತಂತ್ರ್ಯೋತ್ಸವದ ಭವ್ಯ ಸಂಭ್ರಮವಿಜಯಪುರದ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇಂದು ಜರುಗಿದ 79ನೇ ಸ್ವಾತಂತ್ರ್ಯೋತ್ಸವದಲ...
15/08/2025

ವಿಜಯಪುರ: 79ನೇ ಸ್ವಾತಂತ್ರ್ಯೋತ್ಸವದ ಭವ್ಯ ಸಂಭ್ರಮ

ವಿಜಯಪುರದ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇಂದು ಜರುಗಿದ 79ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದೆ.

ಕೈಗಾರಿಕಾ ಸಚಿವನಾಗಿ ಸಾಧಿಸಿರುವ ಪ್ರಮುಖ ಸಾಧನೆಗಳು, ಜಿಲ್ಲೆಗೆ ಮತ್ತು ಒಟ್ಟಾರೆ ರಾಜ್ಯಕ್ಕೆ ತಂದಿರುವ ಯೋಜನೆಗಳು ಭವಿಷ್ಯದ ಕಾರ್ಯಕ್ರಮಗಳ ಬಗೆಗೂ ಪ್ರಸ್ತಾಪಿಸಿದೆ.

ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೊಲೀಸರ ಕವಾಯತು, ವಿವಿಧ ಶಾಲೆಗಳ ವಿದ್ಯಾರ್ಥಿಗಳ ಪಥಸಂಚಲನ, ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹೆಚ್ಚಿಸಿತ್ತು.

ಸಂಸದರಾದ ಶ್ರೀ ರಮೇಶ ಜಿಗಜಿಣಗಿ, ಶಾಸಕರಾದ ಶ್ರೀ ಬಸವನಗೌಡ ಪಾಟೀಲ ಯತ್ನಾಳ, ಜಿಲ್ಲಾಧಿಕಾರಿಗಳಾದ ಡಾ. ಆನಂದ್ ಕೆ., ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತ್ CEO ಶ್ರೀ ರುಷಿ ಆನಂದ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ಮೇಯರ್, ಉಪಮೇಯರ್ ಮಹಾನಗರ ಪಾಲಿಕೆಯ ಸದಸ್ಯರುಗಳು, ಶಾಲಾ ವಿದ್ಯಾರ್ಥಿಗಳು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂತಸದಲ್ಲಿ ಪಾಲ್ಗೊಂಡಿದ್ದರು.

🇮🇳

15/08/2025

Mtv bijapur

ಸಮಸ್ತ ಬಾರತೀಯರಿಗೆ ಭಾರತದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಶುಭಾಶಯಗಳು.
15/08/2025

ಸಮಸ್ತ ಬಾರತೀಯರಿಗೆ ಭಾರತದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಶುಭಾಶಯಗಳು.

Happy independence day
14/08/2025

Happy independence day

Address

Vijayapura

Alerts

Be the first to know and let us send you an email when Mtv bijapur posts news and promotions. Your email address will not be used for any other purpose, and you can unsubscribe at any time.

Contact The Business

Send a message to Mtv bijapur:

Share