05/12/2025
ವಾರ್ತಾ ಇಲಾಖೆ ಮೂಲಕ ಜಾಹೀರಾತು ಕೊಡಿಸಿ , ಅಹಿಂದ ಸರ್ಕಾರ ಬೆಳೆಸುತ್ತಿರೋ ಯೂಟ್ಯೂಬ್ ಚಾನಲ್ ಗಳಲ್ಲೂ ಅಹಿಂದೇತರ ಮಾಲೀಕತ್ವದ ಚಾನಲ್ 10ಕ್ಕೆ 10 ಹೌದೋ ಹುಲಿಯಾ. "ಪ್ರಭಾ"ವಳಿ ದೊಡ್ಡದಾಗುತ್ತಿದೆ. ಸಣ್ಣ ಸಣ್ಣ ಸಮಾಜಗಳನ್ನ ನೋಡುವ ಕಣ್ಷು ಎಲ್ಲರಿಗೂ ಇರಬೇಕು. ಅವರಷ್ಟೇ ದೇವರಾಜ ಅರಸು, ಬಂಗಾರಪ್ಪ ಆಗೋಕೆ ಸಾಧ್ಯ.
ಮುಂದೆ ಪಿಕ್ಚರ್ ಇದೆ.. ವಿತ್ ಡಾಕ್ಯುಮೆಂಟ್ಸ್.. ಜೈ ಅಹಿಂದ.. ಜೈ ಸಂವಿಧಾನ..