Yadgir News

Yadgir News follow Subscrube YouTube chanell. Yadgir News
https://youtube.com/channel/UCg86RPQd2ooG5sawX1mYLTw
(1)

Yadgir News ಕರ್ನಾಟಕ rastra ಸಮಿತಿ ಪಕ್ಷ | ಯಾದಗಿರಿ ಜಿಲ್ಲಾ ಘಟಕದಿಂದ ಕಲ್ಯಾಣ ಕರ್ನಾಟಕ  ವಿಮೋಚನೆ ದಿನಾಚರಣೆ
17/09/2025

Yadgir News ಕರ್ನಾಟಕ rastra ಸಮಿತಿ ಪಕ್ಷ | ಯಾದಗಿರಿ ಜಿಲ್ಲಾ ಘಟಕದಿಂದ ಕಲ್ಯಾಣ ಕರ್ನಾಟಕ ವಿಮೋಚನೆ ದಿನಾಚರಣೆ

17/09/2025
Yadgir News ಘತ್ತರಗಿ ಭಾಗ್ಯವಂತಿಯ 13ನೇ ವರ್ಷದ  ಪಾದಯಾತ್ರೆ.ಮಾರನಾಳ ತಾಂಡ  : ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾರನಾಳ ತಾಂಡದಿಂದ ಶ್ರ...
17/09/2025

Yadgir News ಘತ್ತರಗಿ ಭಾಗ್ಯವಂತಿಯ 13ನೇ ವರ್ಷದ ಪಾದಯಾತ್ರೆ.

ಮಾರನಾಳ ತಾಂಡ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾರನಾಳ ತಾಂಡದಿಂದ ಶ್ರೀ ಘತ್ತರಗಿ ಭಾಗ್ಯವಂತಿಯವರೆಗೆ ಪಾದಯಾತ್ರೆ .

ಪ್ರತಿ ವರ್ಷದಂತೆ ಈ ವರ್ಷಸೆರಿ 13ನೇ ವರ್ಷ ಪಾದಯಾತ್ರೆ ಇದಗಿದ್ದು ಈ ಪಾದಯಾತ್ರೆಯಲ್ಲಿ ಮಾರನಾಳ ತಾಂಡದ ಹಿರಿಯರು ಯುವಕರು ಸೇರಿ ಪಾದಯಾತ್ರೆ ಮಾಡುತ್ತಿದ್ದಾರೆ.

ಈ ಪಾದಯಾತ್ರೆಯು ಸರಿ-ಸುಮಾರು 120 ಕಿಲೋ ಮೀಟರ್ ನಷ್ಟು ದೂರವಿದ್ಧಿ ಆದರೂ ಸಹಾ ಮಳೆ, ಗಾಳಿ, ಚಳ್ಳಿ, ಅನ್ನದೆ ದೇವರ ಆರಾಧನೆ ಮಾಡುತ್ತ ಸುಮಾರು 3 ದಿನಗಳ ಕಾಲ ಪಯಣ ಬೆಳಸಿ ಆಮವಾಸೆ ದಿನದಂದು ಘತ್ತರಗಿ ಭಾಗ್ಯವಂತಿಯ ತಾಯಿಗೆ ಪೂಜಾ ಸಲ್ಲಿಸುತ್ತಾರೆ.

ತದನಂತರ ನಾರಾಯಣಪುರ ಹತ್ತಿರಾದ ದಕ್ಷಿಣ ಕಾಶಿ ಎಂದೇ ಹೆಸರು ವಾಸಿಯಾಗಿರುವ ಛಾಯಾ ಭಗವರಿಗೆ ಬಂದು ಸ್ಥಾನಮಾಡಿ ದೇವಿಯ ಪೂಜೆ ಸಲ್ಲಿಸಿ ಅಲ್ಲಿಂದ ನದಿಯ ನೀರು ತಂದು ಸ್ವಾಗಮದ ಮನೆಗೆ ಬಂದು 9 ದಿನಗಳ ಕಾಲಾ ನವರಾತ್ರಿಯ ದೀಪವನ್ನು ಹಚ್ಚುವ ಪರಂಪರೆಯನ್ನು ಪಾಲಿಸುತ್ತಾರೆ.

ಈ ಪಾದಯಾತ್ರೆಯಲ್ಲಿ ಸರಿ ಸುಮಾರು 80ಕಿಂತ ಹೆಚ್ಚು ಜನರು ಪಾದಯಾತ್ರೆಯಲ್ಲಿ ಪಾಲಿಭಾಗಿಸ್ತಾರಾಗಿದ್ದಾರೆ

ಇದೆ ಸಂದರ್ಭದಲ್ಲಿ ಪಾದಯಾತ್ರೆಯ ಹೋಗುವ ಮನೆಯ ಕುಟುಂಬಸ್ಥರು ಹಾಗೂ ಗುರು ಹಿರಿಯರು ಸೇರಿ ಅವರ ಪಾದಯಾತ್ರೆ ಸುಖಕರವಾಗಿ ಜರಗಲಿ ಎಂದು ತಾಯಿಯಲಿ ಬೇಡಿಕೊಂಡರು .

ವರದಿ : ಕ್ಯಾಮೆರಾ ಮೆನ್ ಲಾಲಸಿಂಗ ರಾಠೋಡ ಜೊತೆ ಶಿವು ರಾಠೋಡ.

Yadgir News ನಗರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವಯಾದಗಿರಿ:ಇಂದು ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಭವ್ಯವಾಗಿ ...
17/09/2025

Yadgir News ನಗರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಯಾದಗಿರಿ:
ಇಂದು ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಭವ್ಯವಾಗಿ ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಟಿ.ಎನ್. ಭೀಮುನಾಯಕ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಭೀಮುನಾಯಕರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕಲ್ಯಾಣ ಕರ್ನಾಟಕದ ರೂವಾರಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

Yadgir News ಕೆಂಭಾವಿ ಗೃಹರಕ್ಷಕ ದಳ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಕೆಂಭಾವಿ: ಇಂದು ದಿನಾಂಕ 17-09-2025 ರಂದು ಕೆಂಭಾವಿಯ ...
17/09/2025

Yadgir News ಕೆಂಭಾವಿ ಗೃಹರಕ್ಷಕ ದಳ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ

ಕೆಂಭಾವಿ: ಇಂದು ದಿನಾಂಕ 17-09-2025 ರಂದು ಕೆಂಭಾವಿಯ ಗೃಹರಕ್ಷಕ ದಳ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಭಾವಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗೃಹರಕ್ಷಕ ದಳ ಘಟಕಾಧಿಕಾರಿ ಮುರ್ತುಜಾ ಚಿಗರಿಹಾಳ್ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಮಹಮ್ಮದ್ ಹನೀಫ್, ಮಿಟ್ಟು ಪಟೇಲ್, ಪರಶುರಾಮ್ ದಾವಲ್, ಮಲಿಕ್ ಸಚಿನ್, ಮುರ್ತುಜಾ ಮಲ್ಲು, ಸಗರ್ ಮಾಳಪ್ಪ, ನಬಿ ರಸೂಲ್, ಮೇಟಿ ಗೌಡ, ಭೀಮಶಂಕರ್ ಸಾಹೇಬ್, ನಿಂಗಪ್ಪ, ಸಂಗಣ್ಣ, ಮಕ್ತುಮ್ ಸಾಬ್ ಹಾಗೂ ಇತರ ಎಲ್ಲಾ ಸಿಬ್ಬಂದಿ ವರ್ಗ ಹಾಜರಿದ್ದರು.

17/09/2025

Yadgir News ಅಕ್ರಮ ಅನ್ನ ಭಾಗ್ಯ ಅಕ್ಕಿ ಡೀಲರ್ಗಳ ವಿರುದ್ಧ ಕಿಡಿ ಕಾರಿದ ವ್ಯಕ್ತಪಡಿಸಿದ ಶಾಸಕ ಚನ್ನರೆಡ್ಡಿ ಪಾಟೀಲ್ ತೂನ್ನೂರು

17/09/2025

BREAKING NEWS | 8 ಲಕ್ಷ ಮೌಲ್ಯದ ಗಾಂಜಾ ಗಿಡ ವಶ – ಓರ್ವನ ಬಂಧನ

17/09/2025

ಯಾದಗಿರಿ

17/09/2025

ರಾಯಚೂರು ಜಿಲ್ಲಾ ಪ್ರವಾಸ 17, 18 ಹಾಗು 19ನೇ ತಾರೀಖು ಜಂಬಲದಿನ್ನೆಯ ರಂಗಮಂದಿರದಲ್ಲಿ ಮಹಿಳಾ ಸ್ಪಂದನ ಕಾರ್ಯಕ್ರಮ. #ʀᴀɪᴄʜᴜʀ

Yadgir News
17/09/2025

Yadgir News

Yadgir News
17/09/2025

Yadgir News

Address

Yadgir
585201

Telephone

+919449287890

Website

Alerts

Be the first to know and let us send you an email when Yadgir News posts news and promotions. Your email address will not be used for any other purpose, and you can unsubscribe at any time.

Contact The Business

Send a message to Yadgir News:

Share