Ankola TV

Ankola TV Watch Channel No 743 on Den Setup Box in Ankola

21/11/2017

Foods That Resemble The Body Parts They're Good For

23/02/2017

5 ಲಕ್ಷ ಸಂಪಾದನೆ ಮಾಡಿದೀನಿ 2.5 ಲಕ್ಷಕ್ಕೆ ಟ್ಯಾಕ್ಸ್ ಕಟ್ಟಿ ಅಂತೀರ ಸರಿ ಕಟ್ಟಿದೀನಿ.

ಮಿಕ್ಕಿದ ಹಣಕ್ಕೆಮನೆ ಖರೀದಿ ಮಾಡಲಿದ್ದೀನಿ.

ಅದಕ್ಕೂ ರಿಜಿಶ್ಟ್ರೇಷನ್ ಚಾರ್ಜ್ ಎಂದು 14% ತಗೋತೀರ.

ಒಡವೆ ಕೊಳ್ಳಲು ಹೋದರೆ ಅಲ್ಲೂ ಟ್ಯಾಕ್ಸು.8

ಒಹೊಟ್ಟೆಗೆ ತಿನ್ನಲು ಹೋಟೆಲ್ಲಿಗೆ ಹೋದರೆ ಅಲ್ಲೂ ಟ್ಯಾಕ್ಸು.

ಕಾರ್ ಕೊಂಡ್ರೆ ಕೊಳ್ಳುವಾಗಲೆ ಟ್ಯಾಕ್ಸು ಸೇರಿಸಿ ಕಿತ್ಕೊಳ್ತೀರ.

ಆಮೇಲೆ ಟೋಲ್ಗೇಟಿಗೆ ಟೋಲ್ಗೇಟ್ ರಸ್ತೆ ಸುಂಕ ವಸೂಲಿ ಮಾಡ್ತೀರ.

ಜನತೆಯನ್ನು ಸಾಯಿಸಿ ಟ್ಯಾಕ್ಸ್ ಗಳನ್ನು ಕೀಳ್ತೀರ.

ಇದನ್ನೆಲ್ಲ ನಾವು ಜನತೆ ನಮ್ಮ ದೆಶಕ್ಕಾಗಿ ಸಹಿಸ್ಕೊಂಡು ಟ್ಯಾಕ್ಸ್ ಗಳನ್ನು ಕಟ್ತಾ ಹೋಗ್ತಿದ್ರೆ

ನೀವು ಅದನ್ನ ಎತ್ತಿ ಕಾರ್ಪೊರೇಟ್ ಕಂಪನಿಗಳಿಗೆ ಲೋನ್ ಕೊಡೋದು. ಎರಡ್ಮೂರು ವರ್ಷ ಕಳೆದಂತೆ ಅದನ್ನು ವಸೂಲಾಗದ ಸಾಲ ಎಂದು ಮನ್ನಾ ಮಾಡುವಿರಿ.

ಕೋಟಿಗಟ್ಟಲೆ ಸಂಪಾದನೆ ಮಾಡುವ ನಟ ನಟಿಯರಿಗೆ ನಮ್ಮ ದೇಶದ ಜನತೆಯ ಕಷ್ಟದ ಹಣವನ್ನು ಖರ್ಚು ಮಾಡಿ ಸನ್ಮಾನ ಮೀಡುವಿರಿ.

ಲಕ್ಷ ಕೋಟಿಗಳ ವಸೂಲಾಗದ ಸಾಲ ಇದೆಯಲ್ಲಾ ಅದನ್ನು ಪಡೆಯಲು ಏನು ಕ್ರಮ ತೆಗೆದು ಕೊಂಡಿರಿ ಎಂದು ಕೇಳಿದರೆ ಅರ್ಥವಾಗದ / ಅರ್ಥಮಾಡಿಕೊಳ್ಳಲಾಗದ ರೀತಿಯಲ್ಲಿ ಉತ್ತರ ಹೇಳುವಿರಿ.

ಇದನ್ನೆಲ್ಲಾ ನೋಡಿದರೆ ಯಾವನಾದರೂ ಟ್ಯಾಕ್ಸ್ ಕಟ್ಟುವನೇ? ಆದಷ್ಟು ಬ್ಲಾಕ್ ಮನಿ ಮಾಡುವ ಪ್ರಯತ್ನ ಮಾಡದೇ ಇರುತ್ತಾನೆಯೇ?

ಮೊದಲು ಕಾನೂನನ್ನು ಬದಲಾಯಿಸಿ. ಎಲ್ಲಾ ರೀತಿಯ ಸಿಸ್ಟಂ ಗಳನ್ನು ಬದಲಾಯಿಸಿ.

ಕೆಲ ತಿಂಗಳ ನಂತರ ಅವನು ಹಣವನ್ನು ಡಾಲರಾಗಿ ಅಥವಾ ಚಿನ್ನ, ಆಸ್ತಿ ಮಾಡೇ ಮಾಡ್ತಾನೆ.

ಮೊದಲು ಜನತೆಗೆ ಹೊರೆಯಾಗದಂತೆ ಕರವನ್ನು ಹಗುರ ಮಾಡಿ 18% 20% ಅಂತ ಕರವನ್ನು ಹೆಚ್ಚಿಸುತ್ತಾ ಹೋದರೆ ಜನತೆ ಏನು ಮಾಡ ಬೇಕು?

*UPSC Jobs 2017**Posts:* 138*Qualification:* Any Degree *Job Location:* Across India*Last Date:* 03 March 2017*Apply Now...
22/02/2017

*UPSC Jobs 2017*
*Posts:* 138
*Qualification:* Any Degree
*Job Location:* Across India
*Last Date:* 03 March 2017
*Apply Now @* http://freshersplane.com/job/upsc-jobs-2017-apply

*If this Job info not useful to you,Kindly Pass it to others*

UPSc Jobs upsc notification upsc notification 2017 upsc online recruitment upsc recruitment upsc recruitment 2017 upsc vacancy

Indian Post Office Recruitment 2017, 55000 Gramin Dak Sevak Vacancy 2017 http://tz.ucweb.com/1_1iBAU
22/02/2017

Indian Post Office Recruitment 2017, 55000 Gramin Dak Sevak Vacancy 2017 http://tz.ucweb.com/1_1iBAU

Indian Post Office Recruitment 2017 Notification is going to release soon.The government of India has announced news for around 55000 Indian Postal Gramin Dak Sevak Vacancy 2017. Check Eligibility and apply Online for India Postal recruitment.

Navy Jobs 2017 - 10TH, 12TH Pass - 18,000 Salary http://tz.ucweb.com/1_1jpHJ
22/02/2017

Navy Jobs 2017 - 10TH, 12TH Pass - 18,000 Salary http://tz.ucweb.com/1_1jpHJ

Navy Jobs 2017 - 10TH, 12TH Pass - 18,000 Salary

RRB Recruitment 2017, RRB Jobs 2016-17, 2,00,000 Vacancies In RRB http://tz.ucweb.com/1_1jotz
22/02/2017

RRB Recruitment 2017, RRB Jobs 2016-17, 2,00,000 Vacancies In RRB http://tz.ucweb.com/1_1jotz

RRB Recruitment 2017: All the aspirants of Railway Jobs are hereby informed that RRB Vacancies for various posts is going to be released in the upcoming year. All of them who wants to compete to get the jobs in Railway can apply Here.

Central Bureau of Investigation(CBI) Recruitment 2017Salary : Rs.37400 - 67000/-Qualification : 10th,12th,Any DegreeAppl...
22/02/2017

Central Bureau of Investigation(CBI) Recruitment 2017
Salary : Rs.37400 - 67000/-
Qualification : 10th,12th,Any Degree
Apply Link : https://goo.gl/9ygzn8

Central Bureau Of Investigation Recruitment 2017 Released for Various posts.The selection process based on Written Exam/Practical Test, Interview.

Adresse

Oslo

Nettsted

Varslinger

Vær den første som vet og la oss sende deg en e-post når Ankola TV legger inn nyheter og kampanjer. Din e-postadresse vil ikke bli brukt til noe annet formål, og du kan når som helst melde deg av.

Kontakt Bedriften

Send en melding til Ankola TV:

Del