09/22/2025
ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಕೆಲವು ಇನ್‌ಸ್ಟಾಗ್ರಾಮ್ ಕ್ರಿಯೇಟರ್‌ಗಳು ರೀಲ್‌ಗಳಿಗಾಗಿ ವೀಡಿಯೊ ಮಾಡಿ ಜನರನ್ನು ಭಯಪಡಿಸುತ್ತಿದ್ದಾರೆ. ನೀವು ಸ್ವತಃ RBI ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಮಾಹಿತಿ ಪರಿಶೀಲಿಸಬಹುದು. ಇದಲ್ಲದೆ ಅನೇಕ ಮಾಧ್ಯಮ ಹಾಗೂ ಪತ್ರಿಕೆಗಳು RBI ಅವರ ಅಧಿಕೃತ ವಾಟ್ಸಾಪ್ ಸೇವೆ ಬಗ್ಗೆ ಈಗಾಗಲೇ ಪ್ರಕಟಣೆ ನೀಡಿವೆ.
https://youtu.be/7Bp7QIMwO48?si=-mnOYJ8g4CclrouZ
🚨 FACT CHECK ALERT! 🚨All Indian citizens are now receiving official messages from RBI on WhatsApp (from the verified number). But some Instagram creators a...