24KANNADANEWS

24KANNADANEWS KANNADA 1st News 24x7 Pvt.Ltd 24 kannada news
(2)

01/11/2025

KKRDB ಅಧ್ಯಕ್ಷರಾದ ಡಾಕ್ಟರ್ ಅಜಯ್ ಸಿಂಗ್ ಅವರು ನೀಲಕಂಠ ಮುಗಿದವರಿಗೆ ಹುಟ್ಟು ಹಬ್ಬದ ಶುಭ ಕೋರಿದರು

01/11/2025

ನೀಲಕಂಠರಾಂ ಮೂಲ್ಗೆ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿದ ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ

01/11/2025

2028 ರಲ್ಲಿ ನಾನು ಎಂಎಲ್ಎ ಎಲೆಕ್ಷನ್ ನಿಲ್ಲುವುದು ಖಚಿತ ಕಾಂಗ್ರೆಸ್ ಮುಖಂಡ ನೀಲಕಂಠ ಮುಲ್ಗೆ

01/11/2025

ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ಸಿಂದಗಿ ತಾಲೂಕು ಕಚೇರಿ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಉಲ್ಟಾ ಹಾರಿಸಿ ಅವಮಾನ ಮಾಡಿದ್ದಾರೆ FlagHoisting2025 kannada

01/11/2025

ಕಲ್ಬುರ್ಗಿ ನಗರದ ಮಹಾನಗರ ಪಾಲಿಕೆಯಲ್ಲಿ ಇಂದು ಕರ್ನಾಟಕ ರಾಜ್ಯೋತ್ಸವ ಅತಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು

01/11/2025

More than 20 activists, including committee president MS Patil Naribola, arrested ಸಮಿತಿ ಅಧ್ಯಕ್ಷ ಎಮ್‌ಎಸ್ ಪಾಟೀಲ್ ನರಿಬೋಳ ಸೇರಿದಂತೆ 20 ಕ್ಕೂ ಅಧಿಕ ಹೋರಾಟಗಾರ ಬಂಧನ

01/11/2025

Police arrest activist who tried to hoist separate flag demanding separate state for Kalyana Karnataka

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ ಬ್ರಹ್ಮಪುರ ಠಾಣೆ ಪೊಲೀಸರಿಂದ ಹೋರಾಟಗಾರ ಬಂಧನ

31/10/2025

Minister Priyanka Kharge is sure to issue SC, ST certificates to the Talawara community...
ತಳವಾರ ಸಮುದಾಯಕ್ಕೆ ಎಸ್ಸಿ ಎಸ್ಟಿ ಪ್ರಮಾಣ ಪತ್ರ ಖಂಡಿತ ಸಚಿವ ಪ್ರಿಯಾಂಕ ಖರ್ಗೆ...

31/10/2025

ಕಲಬುರ್ಗಿಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ

31/10/2025

ಮೈಸೂರಿನ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಬುಧವಾರ ಸಂಜೆ, ಸಾರಿಗೆ ವ್ಯವಸ್ಥೆ ಕೈಕೊಟ್ಟ ಪರಿಣಾಮ ಪ್ರಯಾಣಿಕರೇ ಬಸ್‌ ಅನ್ನು ತಳ್ಳುವ ಮೂಲಕ ಸ್ಟಾರ್ಟ್ ಮಾಡಿದ ಘಟನೆ ನಡೆದಿದೆ. ಈ ವೇಳೆ ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಸೇರಿ ಬಸ್ ತಳ್ಳಿದ್ದಾರೆ. ಹಾಸ್ಯ ಮಾಡುತ್ತಾ ಬಸ್ ತಳ್ಳಿ ಪಕ್ಕಕ್ಕೆ ನಿಲ್ಲಿಸಿದ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

31/10/2025

ಪ್ರಿಯಾಂಕಾ ಖರ್ಗೆ ಅವರು ಕಲಬುರ್ಗಿಗೆ ತದಂತ ಫ್ಯಾಕ್ಟರಿ ಎಷ್ಟು ಕಲಬುರ್ಗಿ ತಗ್ಗುಂಡಿ ನಗರವಾಗಿದೆ ಅದನ್ನು ಸರಿ ಮಾಡಿ ಮೊದಲು ನೀವು

30/10/2025

ಚಿಂಚೋಳಿ ತಾಲೂಕಿನ ನಿಡಗುಂದ ಗ್ರಾಮದಲ್ಲಿ
ಅನಅಧಿಕೃತವಾಗಿ ಮನೆಗಳನ್ನು ತೆರವುಗೊಳಿಸಿ ಸರ್ಕಾರಿ ಶಾಲೆ ಕಟ್ಟಬೇಕೆಂದು ಎಂದು ಪಾಂಡುರಂಗ ಎಚ್ ದೊರೆ ಆಗ್ರಿಸಿದರು

Address

Sb Patil Pamp Neharu Ganj Kalaburagi
Bangalore
585104

Telephone

+919972901701

Website

Alerts

Be the first to know and let us send you an email when 24KANNADANEWS posts news and promotions. Your email address will not be used for any other purpose, and you can unsubscribe at any time.

Contact The Business

Send a message to 24KANNADANEWS:

Share